ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಏವಂ ಸಂಚಿತಯನ್ನೇನ ತಸ್ಯಾಗೃಹಮುಶಾಗತಃ | ವಯಸ್ಕೃತಿ ಸಹ ಸಂ ಯತ್ರ ಯಾ ದೃಷ್ಟಾ ವರವರ್ಣನೀ |ov ವಿಪ್ರಸರಹವಾಗತ್ಯ ದೃಷ್ಟಾ ತಾಂ ಪ್ರಮತ ಮಾಮ್ | ಮದನಾಗ್ನಿಪರೀತಾಬ್ದಃ ಪ್ರನಾಮ ಪದಮ್ಮಯಮ್ |೨೯| ವಿಪ್ರೋಹಂ ಕುಲಜಃ ಶ್ರೇಷ್ಠಃ ತವ ಕಾಮಾಗ್ನಿ ಪೀಡಿತಃ || ಉತ್ಪಾದಕಮಲಂ ಮೇದ್ಯ ಮಸ್ತಕೇ ದಾತುಮರ್ಹಸಿ '೩೦ ದೇವಾಚ. ಬ್ರಾಹ್ಮಣೋಸಿ ವಿಶೇಷೇಣ ಶತಾಧ್ಯಯನಪೂರಿತಃ | ತೇ ಮತಿಃ ಕೃ ವಾ ಪ್ರಜ್ಞಾ ಶತಂ ಚ ಕನು ತೇ ಗತಮ್ |೩೧| ಕ್ಷಮೇತತ್ ಸುಖಂ ವಿಪ್ರ ವೇಶ್ಯಾಸಿ ಸಣ್ಣ ಸದ್ಭವಮ್ | ಅನುಭೂಯ ಕ್ಷಣಸುಖಂ ಕಥಂ ಹಾಸ್ಯಸಿ ಸದ್ದ ತಿಮ್ |೩೨| ಧನನಾಶಃ ಕುಲತ್ಯಾಗಃ ಹಾನಿಕಾಚಾರಸುದಾಮ | ಜಾತಿಭ್ರಂಶಃ ಕೀರ್ತಿಹಾನಿ ಲೋಕವಿನಾ ತಪಾಕ್ಷಯಃ ೩೩ !! ಹೀಗೆಂದು ಯೋಚಿಸುತ್ತಲೇ, ತಾನು ನೋಡಿದ ಆ ವಾರಸ್ಸಿಯಿರುವ ಮನೆಗೆ ತನ್ನ ಮಿತ್ರರೊಡನೆ ಆ ಬಾಹ್ಮಣನು ಬಂದು ಸೇರಿದನು ೨vt ಅವಳ ಮನೆಗೆ ಬಂದು ಆ ಬಾಣನು ಆ ಪರಮ ಸುಂದರಿಯನ್ನು ಕಂಡು ಕಾಮಾಗ್ನಿ ಸ ರೀತನಾಗಿ, ಅವಳ ಎರಡು ಕಾಲುಗಳಿಗೂ ನಮಸ್ಕಾರವಡಿದನು ||೨೯|| ಅನಂತರ “ ಎಲ್‌ ಸುಂದರಿ ! ನಾನು ಸತ್ಕುಲಪ್ರಸೂತನಾದ ಉತ್ತಮಬ್ರಾಹ್ಮಣನು, ನಿನ್ನ ಕಾವಗ್ರಿ ಯಿ೦ದ ಪೀಡಿತನಾಗಿ ಬಂದಿರುವೆನು. ಈಗ ನೀನು ನಿನ್ನ ಪಾದಕಮಲವನ್ನು ನನ್ನ ತಲೆಯಮೇಲೆ ಇರಿಸಬೇಕೆಂದು ಪ್ರಾರ್ಥಿಸುವೆನು' ಎಂಬುದಾಗಿ ಹೇಳಿದನು ||೩೦|| ಇದನ್ನು ಕೇಳಿ ಆ ವೇಶ್ಯ ಹೇಳುವಳು:- ತಾವು ಜಾತ್ಯಾ ಬ್ರಾಹ್ಮಣರಾಗಿರುವಿರಿ, ತತಾಪಿ ವೇದಾಧ್ಯಯನಪರಿಪೂರ್ಣರಾಗಿರು ವಿರಿ. ನಿಮ್ಮ ಶಾಸ್ತ್ರಜ್ಞಾನವೆಲ್ಲಿ ಹೋಯ್ತು ? ನಿಮ್ಮ ಬುದ್ಧಿಯಲ್ಲಿ ಹೋಯ್ತು? ನಿಮ್ಮ ವೇದಾ ಬ್ಯಾಸವೆಲ್ಲವೂ ಎಲ್ಲಿ ಹೋಯ್ತು ? |೩೧|| ಬ್ರಾಹ್ಮಣೋತ್ತಮರೆ ! ವೇಶ್ಯಾಸಂಗದಿಂದುಂಟಾಗುವ ಈ ಸುಖವು ಒಂದುಕ್ಷಣ ಮಾತ್ರವಿರತಕ್ಕುದು, ಈ ಕ್ಷಣಿಕವಾದ ಸುಖವನ್ನ ನುಭವಿಸಿ, ಶಾಶ್ವತವಾದ ಸದ್ಧತಿಯನ್ನು ಹೇಗೆ ಹಾಳುಮಾಡಿಕೊಳ್ಳುವಿರಿ? ೨ | ಪರ_ಸಂಗಮದಿಂದ, ಧನನಾಶವಾಗುವುದು ; ಕುಲವ ಬಿಟ್ಟು ಹೋಗುವುದು; ಆಚಾರ ಸಂಪತ್ತಿಗಲ್ಲ ಹಾನಿಯುಂಟಾಗುವುದು ; ಜಾತಿಭ್ರಂಶವಾಗುವುದು; ಕೀರ್ತಿಗೆ ಲೋಪಬರುವದು; ಲೋಕದಲ್ಲಿ ನಿಂದೆಯುಂಟಾಗುವುದು; ಲಜ್ಞೆಯನ್ನು ಬಿಟ್ಟು ಬಿಡಬೇಕಾಗುವುದು. ಇದಲ್ಲದೆ, ಮಾನ