ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಬಾಲಕಾಂಡ. M ಕ ಮಾನಹಾನಿರ್ಧನ್ರಲೋಶಃ ನರಕೇ ವ್ಯಾಧಿಸುವಃ | ಸಮವಸ್ತ್ರ ಪರಣಾಂ ಸಬ್ದ ಮಾತ್' ಕಿಮತೋ೭ವರಮ |೩೪|| ಅಮೇಧ್ಯಪೂಣF೦ ಕಿಮಿಥಯಸುಲಂ || ಸ್ವಭಾವದುರ್ಗಸ್ಥ ವಕೌಚವಧುವಮ್ ಕಳೇಬರಂ ಮತ ಪುರೀಷಭಾಜನಂ ರಮ ಮಢಾ ನ ರಮಸ್ತಿ ಪಞ್ಚಿತಾಃ |೩೫| ನಿವರ್ತಪ್ಪ ಮಹಾಬುದ್ದೆ - ಕಲಾತ' ಪ್ರಜುಗುಪ್ಪಿ ತಾತ್ | ಸರಸಿಜನವಕೌಜಸಣ್ಣ ಮಾತ್ ಸಂಪಕಾರಣಾತ್ ||೩|| ವಿಶ್ವಾಮಿತ್ರ ಉವಾಚ, ತಯ ಸಮ್ಮೋಧಿವಂ ನ ನೈವರ್ತತ ಮೋಹತಃ | ತತ್ಪರಾಕ*ನಾದ್ರೂ ಮದನಾಗ್ನಿ ವಿವರ್ಧಿತಃ |೩೭|| ಹಿರಣ್ಯಾನಾಂ ಸಹಸ್ರ ದತ್ತಾ ಕಾಮನಿಪೀಡಿತಃ | ತಯಾ ಕಾಮಗೃಹಂ ಪಾಪ್ಯ ವಿಜಹಾರ ಯಥಾಸುಖವ'i೩vu ತತಃ ಸರ್ವಸ್ಯಹರಣೇ ತತ್ತ್ವವೇ ಶೇಪಿ ವರ್ಜಿತೇ | ಯತ್ರಕತಾಪಿ ಚೌರ್ಯ ಧನವಾದಾಯ ಗಚ್ಛತಿ ॥೩೯॥ ಬ 8 ಹಾನಿಯ ಧರ್ಮಕ್ಕೆ ಲೋಪವೂ ಪರದಲ್ಲಿ ನರಕವೂ ಇಹದಲ್ಲಿ ನಾನಾವಿಧ ರೋಗಗಳೂ ಉಂಟಾಗುವುವು. ಇನ್ನು ಇದಕ್ಕಿಂತಲೂ ನೀಚವಾದುದಾವುದುಂಟು ? ||೩೩-೩೪ ಸಿಯರ ಶರೀರವೆಂಬುದು, ಅಮೇಧ್ಯದಿಂದ ಪರಿಪೂರ್ಣವಾದುದು ; ಕ್ರಿಮಿಗಳಿಂದಲೂ ಕೀವಿನಿಂದಲೂ ತುಂಬಿರುವುದು ; ಸ್ವಭಾವತಃ ದುರ್ಗ೦ಧಭೂಯಿಷ್ಠವಾದುದು; ಸುತರಾ೦ ಅಪರಿ ಶುದ್ಧವಾದುದು. ಇಂತಹುದಾದರೂ ಸ್ಥಿರವಾಗಿಯಾದರೂ ಇರುವುದೋ ಎಂದರೆ, ಅದೂ ಇಲ್ಲ. ಇದಲ್ಲದೆ ಮಲಮೂತ್ರಗಳಿಗೆ ಮುಖ್ಯಾಶ್ರಯವಾಗಿರುವುದು. ಇಂತಹ ಈ ದೇಹ ದಲ್ಲಿ, ಮೂರ್ಖ ರಾದವರು ಅಸಕ್ತರಾಗುವರಲ್ಲದೆ, ಪಂಡಿತರಾದವರೆಂದಿಗೂ ಆಸಕ್ತರಾಗುವುದಿಲ್ಲ! ಎಲೈ ಮಹಾಪ್ರಾಜ್ಞರೆ ! ಅತಿ ಕಶ್ಚಲವಾಗಿಯ ಸರ್ವಲೋಕ ಜುಗುಪ್ಪಿತವಾಗಿಯೂ ಕೇವಲ ಪಾಪಹೇತುವಾಗಿಯೂ ಇರುವ ಈ ರ್ಪಸಿ_ಸಂಗಮಾಭಿಲಾಷೆಯನ್ನು ಬಿಟ್ಟು ತಾವು ಹಿಂದಿರುಗಿ, ಎಂದು ಆವೇಶ್ಯ ಹೇಳಿದಳು ॥೩೬॥ ವಿಶ್ವಾಮಿತ್ರರು ಮುನಿಗಳನ್ನು ಕುರಿತು ಹೇಳುವರು :- ಈರೀತಿಯಾಗಿ ಆ ವೇಶೈಯಿಂದ ಬೋಧಿಸಲ್ಪಟ್ಟ ವನಾದರೂ, ಆ ಬ್ರಾಹ್ಮಣನು, ಮಧುರ ವಾದ ಅವಳ ಕಂಠರವವನ್ನು ಕೇಳಿದುದರಿಂದ ಮತ್ತೂ ಹೆಚ್ಚಾಗಿ ಕಾವಾಗ್ನಿ ಜ್ವಲಿಸಿದವನಾಗಿ, ಆ ವೇಶ್ಯಯ ಮನೆಯಿಂದ ಹಿಂದಿರುಗಲೇ ಇಲ್ಲ ೩೭೦ ಅವಳಿಗೆ ಅಸಂಖ್ಯಾಕವಾಗಿ ಧನವನ್ನು ಕೊಟ್ಟು, ಕಾಮಬಾಣಹತನಾಗಿ ಅವಳೊಡನೆ ಕ್ರೀಡಾಗೃಹವನ್ನು ಪ್ರವೇಶಿಸಿ, ಸುಖವಾಗಿ ವಿಹರಿಸಿಕೊಂಡಿದ್ದನು ||೩vu ಹೀಗೆ ಕೆಲವು ದಿವಸ ಕಳೆದಬಳಿಕ, ಇವನ ಸರಸ್ವವನ್ನೂ ಆ ವೇಶಯು ಆಪಹರಿಸಿಬಿಟ್ಟಳು; ಆಮೇಲೆ ಅವನಿಗೆ ಅವಳ ಮನೆಯೊಳಕ್ಕೆ ಪ್ರವೇಶವೂ ತಪ್ಪಿ ಹೋಯ್ತು . ಹೀಗಾದಬಳಿಕ, ಆ ಬ್ರಾಹ್ಮಣನು ಎಲ್ಲೆಲ್ಲಿಯಾದರೂ ಕಳ್ಳತನಮಾಡಿ ಅವಳ ಮನೆಗೆ ಹೋಗಲುಏಕ ಮಿಸಿದನು೩೯