ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨e ಬಾಲಂಘ3. ೧೭ ತತೋ ಬಹುತಿಥೇ ಕಾಲೇ ವ್ಯತೀತೇ ನನಗಷ್ಯರೇ | ವೈದ್ಯೋ ಭದ್ರಾಹ್ಮಣಸ್ಯ ಶ್ರೀ ವಯಸು ಶತವಾರ್ಷಿಕಃ ||೪೭ || ತತಃ ೬ಂಬ ವಿಪ್ರೊ ವಾತಪಿತ್ತಕಭಾನ್ವಿತಃ | ವನಾಚ್ಚನೈ ರುಪಾಗಮ್ಮ ತಟಾಕಂ ಸಮುಪಾಶ್ರಿತಃ | ಗ್ರಾಮದ್ದೂರಸ್ಥಿತಂ ರಮ್ಯಂ ಪದ್ಯೋತ್ಸಲನಿವಿತಮ್ ।೪।। ಚೋರಸದಾ ಸಮಾಗಮ್ಮ ವೃಕ್ಷಮುಮುಖತ್ರಿತಃ |8|| ತತ್ರ ಸ್ಥಿತಃ ಏವಸಂರ್ತ ಜಲವಾದಾತುಮಕ್ಷಮಃ | ಪಣೋತ್ರಮಣವೇಳಾಯಾಂ ಮುಖಂ ವ್ಯಾದಾಯ ತಿಪ್ಪತಿ ||೩೦|| ಏತಸ್ಮಿನ್ನೇವ ಸಮಯೇ ವಿಪ್ರ ಕನ್ನಡಾವತಿಃ | ತತ್ಸರೋವರವಾಗತ್ಯ ಪಕಂ ಕರ್ತು೦ ಮನೋ ದಧೇ ೫೧i ಸ್ನ ತಾ ಸರೋವರೇ ರಾಮಮನ್ಯ ಜಪ ಕೃತಾ ಕಃ | ಕೃತ್ವಾ ಪಾಕಂ ಯಥಾಯೋಗಂ ಸೂಪಶಾಕಸಮನ್ವಿತಮ್ ||೩೨|| ಪ್ರಕ್ಷಾಲ್ಯ ಪಾಣೀ ಪಾದೌ ಚ ಪುನರ್ವಸೋ ವಿಧಾರ್ಯ ಚ | ಆಚಮ್ಯ ಸಮ್ಯಗ್ರಾಮಸ್ಯ ಪೂಜಾರ್ಥವುಪವಿಷ್ಟರ್ವಾ |೩| ಒ 6 . ಆಮೇಲೆ ಬಹುಕಾಲ ಕಳೆದನಂತರ, ಆ ಬ್ರಾಹ್ಮಣನು, ಆ ಅರಣ್ಯದಲ್ಲಿಯೇ ನೂರುವ ರ್ಷದ ಮುದುಕನಾಗಿಬಿಟ್ಟನು (೪೭) ಅನಂತರ, ಈ ಬ್ರಾಹ್ಮಣನಿಗೆ ದೇಹದಲ್ಲಿ ಬಲವೆಲ್ಲ ಕುಗ್ಗಿ ಹೋಯ್ತು ; ವಾತ ಪಿತ್ತ ಕಫ ಗಳು ಹೆಚ್ಚಿ ಬಿಟ್ಟು ವು. ಆಗ ಇವನು ಆ ಅರಣ್ಯದಿಂದ ಮೆಲ್ಲಗೆ ಹೊರಟು, ಊರಿಗಿಂತ ದೂರದಲ್ಲಿ ಮನೋಹರವಾಗಿರುವ ಪದ್ಯೋತ್ಸಲವಿಭೂಷಿತವಾದ ಒಂದು ತಟಾಕದ ತೀರವನ್ನು ಆಶ್ರಯಿ ಸಿದನು ೧೪vi ಚೋರಬ್ರಾಹ್ಮಣನು, ಆಗ ಅಲ್ಲಿ ಒಂದು ಒಂದು ಆಲದಮರದ ಬುಡವನ್ನು ಆಶ್ರಯಿಸಿ, ಅಲ್ಲಿ ಮಲಗಿಕೊಂಡು, ಬಾಯಾರಿಕೆಯಿಂದ ಪೀಡಿತನಾಗಿ, ಆ ತಟಾಕದಲ್ಲಿರುವ ನೀರನ್ನು ತೆಗೆದು ಕೊಳ್ಳುವುದಕ್ಕೆ ಶಕ್ತಿಯಿಲ್ಲದೆ, ಪ್ರಾಣೋತೃಮಣಕಾಲ ಬರಲಾಗಿ, ಬಾಯಿಬಿಟ್ಟು ಕೊಂಡು ಮಲಗಿದ್ದ ನು (೪೯-೫ol ಅದೇ ಸಮಯದಲ್ಲಿ, ಮತ್ತೊಬ್ಬ ಮಹಾಪ್ರಾಜ್ಞನಾದ ಬ್ರಾಹ್ಮಣನು, ಆ ಸರೋವರ ತೀರಕ್ಕೆ ಬಂದು, ಪಾಕವನ್ನು ಮಾಡಬೇಕೆಂದು ಪ್ರಯತ್ನ ಪಟ್ಟನು 1೫೧|| ಅನಂತರ, ಅವನು ಆ ಸರೋವರದಲ್ಲಿ ಸ್ನಾನಮಾಡಿ, ರಾಮಮಂತ್ರವನ್ನು ಜಪಿಸಿ, ಶನ್ನ ಆಕರವನ್ನೆಲ್ಲ ಮುಗಿಯಿಸಿಕೊಂಡು, ಯಥಾನುಕೂಲವಾಗಿ ಸೂಪಶಾಕಸಮನ್ವಿತವಾದ ಅಡಿಗೆಯನ್ನು ಮಾಡಿ, ಕಾಲುಗಳನ್ನು ತೊಳೆದುಕೊಂಡು, ಮತ್ತೆ ಮಡಿಬಟ್ಟೆಯನ್ನುಟ್ಟು, ಆಚಮನವರಿ, ಶ್ರೀರಾಮನನ್ನು ಚೆನ್ನಾಗಿ ಪೂಜೆಮಾಡುವುದಕ್ಕೋಸ್ಕರ ಕುಳಿತುಕೊಂಡೆನು | ಅನಂತರ, ರಾಮಮೂರ್ತಿಗೆ ಅಭಿಷೇಕಮಾಡಿ, ಯಥಾವಿಧಿಯಾಗಿ ಪೂಜೆಮಾಡಿ, ನೈವೇದ್ಯವನ್ನೂ ತಾಂಬೂಲವನ್ನೂ ಸಮರ್ಪಿಸಿ, ಶಾಸ್ಪೋಕರೀತಿಯಾಗಿ ಪೂಜೆಯನ್ನಲ್ಲ