ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ಪುರುಷಾರ್ಥಸುಧಾಸಿನ್ ಇತಿಹಾಸಸಮುಚ ಯೇ | ಯಥಾ ಪುರಾಣಸಾರೇ ಚ ಹರಿವಾಹಾದರ್ಪಣೇ |೨೧| ಗು ಕಾಯಿಣಾಂ ನೃಣಾಂ ಗ್ರನೇತಾದೃಶೇಷ ಯಾ | ಸಾ ಸ್ಮಾದ್ರಾಮಾಯಣೆ ಪ್ರೀತಿ ತತ್ತ್ವಸಹನಾಮಕೆ |೨೨ ರಾಮಾಯಣಂ ತತ್ರಸಜ್ಜಾಖ್ಯಂ ತು ಪಠತೀಹ ಯಃ | ಧೂತಪಾಪೋ ರಾಮಭಕ್ತಾ ಭುಕ್ತಿಂ ಮುಕ್ತಿಂ ಚ ಸೋಶ್ರುತೇ ||೨೩|| ಕೈ ರಾಮಚರಿತಾಮೋಧಿ ಅನ್ನೋ ಹಂ ಮಧೀಃ ಕ ಚ ! ತಥಾಸಿ ರಾಮಚ ಸ್ಯ ಕ್ಷಸಯಾ ಕಿಂ ನ ಸಾಧ್ಯತೆ |೨೪| ರಾಮಚ ಪ್ರೇರಣಯಾ ವಿವಶೀಕ್ಷತಧೀರಹಮ್ || ಸಾಹಸಂ ಕರ್ತುಮುದ್ಯುಕ್ತಃ ಕನವ್ಯಂ ತದ್ದಿ ಸಾಧುಭಿಃ |೨೫| ಕದಾಚಿತ' ಗೌತವಿತೀರೇ ನೈಮಿತೇ ಮುನಿಸಿತೇ ? ಸಭಾಂ ಚಕುರ್ಮಹಾತ್ಮಾನೋ ಮುನಯೋ ಧರ್ಮವತ್ಸಲಾಃ ||೨೬|| ಮಾರ್ಕಯೋಥ ವದ್ದಿ ಜಾಬಾರ್ಲಿತವಃ ಕಚಃ | ವಸಿಷ್ಟೋ ವಾಮದೇವಶ್ಚ ಭರದ್ವಾಜಶ್ಚ ಕಾಶ್ಯಪಃ |೨೭| ಪುರುಷಾರ್ಧ ಸುಧಾಸಿಂದು, ಇತಿಹಾಸಸಮುಚ್ಚಯ, ಪುರಾಣಸಾರ, ಹರಿಮಾಹಾತ್ಮ ದರ್ಪಣ, ಇತ್ಯಾದಿ ಗ್ರ೦ಧಗಳು- ಆಯಾ ಗ೦ಧಕರಗಳಿಂದ ಸ್ವ ಕಪೋಲಕಲ್ಪಿತಗಳಲ್ಲದೆ ಪ್ರಾಚೀನ ಗ್ರಂಧಸಂಗ್ರಹರೂ ಪವಾಗಿದ್ದರೂ, ಗುಣ್ಯ ಕಪಕ್ಷಪಾತಿಗಳಾದ ಮನುಷ್ಯರಿಗೆ ಅವು ಗಳಲ್ಲಿ ಹೇಗೆ ಪ್ರೀತಿಯಿರುವುದೋ-ಅದರಂತಯೇ ಈ ತತ್ವ ಸಂಗ್ರಹನಾಮಕವಾದ ರಾಮಾ ಯಣದಲ್ಲಿ ಗುಣ್ಣೆ ಕಪಕ್ಷಪಾತಿಗಳು ಪ್ರೀತಿಯಿಡಬೇಕೆಂದು ಬೇಡುವೆನು ೨೧-೨೨೧ ಈ ತತ್ನ ಸಂಗ,ಾಖ್ಯವಾದ ರಾಮಾಯಣವನ್ನು ೩ವನು ಪಠಿಸುವನೋ, ಅವನು ವಿಶೇ ಷವಾಗಿ ರಾಮಭಕ್ತಿಯುಂಟಾದವನಾಗಿ, ಸಕಲ ಪಾಪಗಳನ್ನೂ ಕಳೆದುಕೊಂಡು, ಭುಕ್ತಿ ಮುಕ್ತಿಗಳನ್ನು ಪಡೆಯುವನು ||೨೩| ಶ್ರೀ ರಾಮಚರಿತ್ರೆಯೆಂಬ ದೊಡ್ಡ ಸಮುದ್ರವೆಲ್ಲಿ ?-ವಿವೇಕಶೂನ್ಯನಾಗಿ ಮೂಢಬುದ್ದಿ ಯಾಗಿರುವ ನಾನೆಲ್ಲಿ ? ನನ್ನ ೦ಧವನು ಈ ಕೆಲಸಕ್ಕೆ ಕೈ ಹಾಕುವುದು ಪರಿಹಾಸಾಸ್ಪದವೇ ಸರಿ. ಆದರೂ, ಶ್ರೀರಾಮಚಂದ್ರನ ಕೃಪೆಯಿಂದ ಏನೆನುತಾನೆ ಸಿದ್ದಿಸಲಾರದು ! |೨೪|| ಮುಖ್ಯವಾಗಿ ನಾನು ಶ್ರೀರಾಮಚಂದ್ರನ ಪ್ರೇರಣೆಯಿಂದ ಪರವಶವಾದ ಬುದ್ಧಿಯುಳ್ಳ ವನಾಗಿ, ಈ ದೊಡ್ಡ ಸಾಹಸಕಾರವನ್ನು ಮಾಡಲುದ್ಯುಕ್ತನಾಗಿರುವೆನು. ಮಹಾತ್ಮರಾದವರು ಇದನ್ನು ಕ್ಷಮಿಸಬೇಕು (೨೫| ಪೂರ್ವದಲ್ಲೊ೦ದುವೇಳೆ, ಗೌತಮೀನದೀತೀರದಲ್ಲಿ, ಮುನಿಗಳಿಂದ ಆಶ್ರಯಿಸಲ್ಪಟ್ಟಿರುವ ನೈಮಿಶಾರಣ್ಯದೊಳಗೆ, ಧರ್ಮ ವತ್ಸಲರಾದ ಮಹಾತ್ಮರಾದ ಅನೇಕ ಮಹರ್ಷಿಗಳು ಒಂದು ಭೆಯನ್ನು ಮೂಡಿದರು |೨೬|| ಆ ಸಭೆಯಲ್ಲಿ, ಮಾರ್ಕಂಡೇಯ ಮದ್ದಲ್ಯ ಜಾಬಾಲಿ ಗೌತಮ ಕಚ ವಸಿಷ್ಠ ವಾಮದೇವ ಭರದ್ವಾಜ ಕಾಶ್ಯಪ ಪುಲಸ್ತ್ರ ಗಾಲವ ಅತ್ರಿ ಶತಾನಂದ ಕೌಶಿಕ ಅಂಗಿರ ಸಲಹ ದಕ್ಷ ನಾರದ