ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v { ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಅಭಿಪಿಚ್ ತತೋ ರಿಮಂ ಪೂಜಾಂ ಕ್ಷತಾ ಯಥಾವಿಧಿ ! ದತ್ತ ನೈವೇದ್ಯತಾವಲೇ ಪೂಜಾಂ ನಿರ್ವತ್ರ ಶಾಸ್ತ್ರತಃ |೩೪|| ಧಾತಾ ರಾಮಂ ಮಹಾಬಾಹುಂ ಸಹಿತಂ ಸಹಲಕ್ಷಣಮ್ | ಬರಿಂ ಚ ವಿಷ್ಣು ಭಕ್ತಾನಾಂ ನೈವೇದ್ಯೆನಾಕರೋದ್ವಿಜಃ ||k{}{\ ಶಿಷ್ಮಾತಿಥಿಯು ಭುಕ್ತಾ ಸಮಾಚಯ್ಯ ಯಥಾವಿಧಿ | ರಾಮಾಯಣಂ ಪಠಿತಾಥ ಪ್ರಯಯ ಸ ಯಥಾಗತವಮ್ ||೫೬| ಕಲ್ಲಿ ' ಕಾಕಃ ಸಮಾಗತ್ಯ ವಟಶಾಖಾಕ್ಷತಾಲಯಃ | ಕೃತಾಂ ಬಲಿಂ ಪ್ರಸಾದೇನ ಬಲ್ಯಾ ದಿಬ್ಬೊದ್ವಿಜನ್ಮನಾ ೫೭|| ಗೃಹೀತ್ಯಾ ಗಸ್ತು ಮುದುಕ ತಮನ್ಯಃ ಸಮತಾಡಯತ್ | ತುಡಿತಸ್ತು ಮುಂತೇನ ತೀರ್ಥಗರ್ತೆ ಪಪಂತ ಸಃ idvi ಪತಿತ್ಸಾ ಪುನರುತ್ಥಾಯ ಪುಷ್ಯ ಶಾಖಾಯಂ ಸ್ಮಕಮ್ | ಪ್ರಸಾದಂ ಮುಳುಜೇ ತತ್ರ ವಾಯಸಃ ಪಠತಾಂ ವರಃ ||೯|| ತಸ್ಯ ವಕಾತ್ ಪರಿಭ್ರಷ್ಟಂ ಸಿಕ್ಕಮೇಕಂ ಪಪಂತ ಹ | ವಿತಾಸಿತಖಗಾತ್ರ ತತ್ರ ವ್ಯಾದಿತ ತರೋರಧಃ | ಪಕ್ಷವಾತಪರಿಭ್ರಷ್ಟಃ ತೀರ್ಥ ಬಿನ್ನು ಕಣೋಪಿ ಚ |೩೦|| ನೆರವೇರಿಸಿ, ಮಹಾಭುಜನಾದ ರಾಮಚಂದ್ರನನ್ನು ಸೀತಾದೇವಿಯೊಡನೆಯ ಲಕ್ಷಣನೂಡ ನಯ ಧ್ಯಾನಮಾಡಿ, ಅನಂತರ ಆ ಬಾ ಹ್ಮಣನು ನೈವೇದ್ಯವನ್ನು ತೆಗೆದುಕೊಂಡು ವಿಷ್ಣುಭ ಕರಿಗೆ ಒಲಿಹರಣವನ್ನು ಇಟ್ಟನು 11 ೫೪ ೫೫11 ಆಮೇಲೆ ಬ್ರಾಹ್ಮಣನು ಶಿಷ್ಯರೊಡನೆಯ ಅತಿಥಿಗಳೊಡನೆಯ ಭೋಜನವಾಡಿ, ಯಥಾವಿಧಿಯಾಗಿ ಆಚಮನವರಿ, ರಾಮಾಯಣ ಪಾರಾಯಣಮಾಡಿ, ಅನಂತರ ತಾನು ಬಂದ ದಾರಿಯಲ್ಲಿಯೇ ಹೊರಟು ಹೋದನು ||೫೬|| ಅವನು ಹೊರಟುಹೋದನಂತರ, ಆ ಆಲದಮರದ ಕೊಂಬೆಯನ್ನು ಗೂಡುಮಾಡಿಕೊಂ ರಿದ್ದ ಒಂದು ಕಾಗೆಯು, ಅಲ್ಲಿಂದ ಹಾರಿಬಂದು, ಆ ಬ್ರಾಹ್ಮಣನು ಬಲಿಯನ್ನು ತಿನ್ನುವವರಿಗೋ ಸ್ಮರವಾಗಿ ಹಾಕಿದ್ದ ಆ ಒಲಿಯನ್ನು ಬಾಯಲ್ಲಿ ಕಚ್ಚಿಕೊಂಡು, ಹೋಗುವುದಕ್ಕುಪಕ್ರಮಿಸಿತು. ಆಗ ಮತ್ತೊಂದು ಕಾಗೆ ಬಂದು ಅದನ್ನು ಹೊಡೆಯಿತು. ಅದರ ಬಾಯಿನ ಏಟಿನಿಂದ ಪೆಟ್ಟು ತಿಂದು, ಆ ಮೊದಲಿನ ಕಾಗೆಯು, ಅಲ್ಲಿ ತೀರ್ಥೋದಕಮಿಶ್ರವಾಗಿದ್ದ ಗುಂಡಿಯಲ್ಲಿ ಬಿದ್ದು ಬಿ ಆತು. ಅಲ್ಲಿ ಬಿದ್ದು, ಮತ್ತೆ ಎದ್ದು, ಮರದ ಕೊಂಬೆಯಲ್ಲಿದ್ದ ತನ್ನ ಗೂಡಿಗೆ ಹೋಗಿ, ಅಲ್ಲಿ ಉತ್ತಮವಾಯಸವು ತಾನು ಮೊದಲು ಬಾಯಲ್ಲಿ ಕಚ್ಚಿಕೊಂಡು ತಂದಿದ್ದ ಶ್ರೀರಾಮನ ಪ್ರಸಾದ ವನ್ನು ಭಕ್ಷಿಸಿತು ||೫೭ - ರ್೫ | ಅದು ಪ್ರಸಾದವನ್ನು ತಿನ್ನು ವಾಗ, ಇ,ತರ ಪಕ್ಷಿಗಳನ್ನು ಹೆದರಿಸುವ ಸಮಯದಲ್ಲಿ, ಅದರ ಬಾಯಿಂದ ಒಂದು ಅಗುಳು ಕೆಳಕ್ಕೆ ಜಾರಿಬಿದ್ದಿತು. ಅದು, ಆ ಮರದ ಕೆಳಗೆ ಮೊದಲೇ ಪ್ರತ್ಮಮಣದಶೆಯಲ್ಲಿ ಬಾಯಿಬಿಟ್ಟು ಕೊಂಡು ಬಿದ್ದಿದ್ದ ಬ್ರಾಹ್ಮಣನ ಬಾಯೊಳಕ್ಕೆ ಸರಿ ಯುಗಿ ಬಿದ್ದಿತು. ಮತ್ತು, ಆ ಕಾಗೆಯು ತನ್ನ ಕೈಯನ್ನು ಕೂಡಹುವಾಗ, ಅದು ಪೂರ್ವ ದಲ್ಲಿ ತೀರ್ಥದೊಳಗೆ ಬಿದ್ದಾಗ ಮೈಯಲ್ಲಿ ಸೇರಿಕೊಂಡಿದ್ದ ತೀರ್ಥದ ಹನಿಯೂ ಇವನ ಬಾಯೊಳಗೆ ಬಿದ್ದಿತು (Lon