ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಬಲwಂಡತಿ. ೧೫ M ತೀರ್ಥಪ್ರಸಾದಶುದ್ಧಾತ್ಮ ಸದ್ಯಃ ಸಣ್ಣ ಪ್ರಮಾಗತಃ | ತತೋ ವಿಮಾನವಾರುಹ್ಯ ಶಬ್ಧ ಚಕ್ರಗದಾಧರಃ |೬೧ ಪೀತವಾಸಾಶ್ಚತುರ್ಬಾಹು ಕಣ್ಣ ಕೌಸ್ತುಭಶೋಭಿತಃ | ವಿಪ್ರೋ ಸರೂಪತಾಂ ಪ್ರಸ್ತಃ ಚನ್ನಕೂಟ ಸಶೀತಲಮ್ |೬೦! ಸೂರ್ಯಕೊಟಪ್ರತೀಕಾಶಂ ಪ್ರಯ ಹರಿವರಮ್ '೬೩! ದುರಾಚಾರೋಪಿ ದುಷ್ಟಾತ್ ಮೈ ಚ ಚಣ್ಣಾಲತಾಂ ಗತಃ | ತೀರ್ಥಪ್ರಸಾದಶುದ್ಧಾತ್ಮಾ ಸೊಗಚ್ಚತಿ' ಪರವಾಂ ಗತಿಮ್ ||೩೪ ತಸ್ಮಚ್ಚಿ ರಾಮತೀರ್ಥಸ್ಯ ವಿಶಿಷ್ಯ ತುಲಸಿಯುಜಃ | ತತ್ ಸದಸ್ಯ ಮಾಹಾತ್ಮಂ ಕೊ ವಾ ವರ್ನಿಯಿತುಂ ಕ್ಷಮಃ ||8|| ಇತಿ ಶ್ರೀ ಬಾಲಕಾಣೋ ಸಾಲಗ್ರಾಮಪೂಜಾ ತೀರ್ಥಪ್ರಸಾದವೈಭವ ಕಥನಂ ನಾಮ ವಿಂಶತಿತಮಃ ಸರ್ಗಃ, 6

ಆಕ್ಷಣವೇ ಆ ಬಾಹ್ಮಣನು ತೀರ್ಧದಿಂದಲೂ ಪ್ರಸಾದದಿಂದಲೂ ಪರಿಶುದ್ಧನಾಗಿ ಮೃತಿಹೊಂದಿದನು. ಆಬಳಿಕ, ದಿವ್ಯವಿಮಾನವನ್ನು ಹತ್ತಿಕೊಂಡು, ಶಂಖ ಚಕ್ರ ಗದೆಗಳನ್ನು ಧರಿಸಿದವನಾಗಿ, ಪೀತಾಂಬರವನ್ನು ಟ್ಟು ಕೊಂಡು, ಚತುರ್ಭು ಜನಾಗಿ, ಕಂಠದಲ್ಲಿ ದಿವ್ಯವಾದ ಕೌಸ್ತುಭಮಣಿಯಿಂದ ಅಲಂಕೃತನಾಗಿ, ವಿಷ್ಣು ಸಾರೂಪ್ಯವನ್ನು ಪಡೆದು, ಚಂದ್ರಕೋಟಿ ಶೀತ ಲವಾಗಿಯ ಸೊರಕಟಿಸಮಪ್ರಭಾವವಾಗಿಯೂ ಇರುವ ವೈಕುಂಠವನ್ನು ಪ್ರವೇಶಿ ಸಿದನು ೧೩೧-೬೩|| ಹೀಗೆ ಆ ಬ್ರಾಹ್ಮಣನು, ದುರಾಚಾರನಾಗಿದ್ದ ರೂ-ದುಷ್ಟಾತ್ಮನಾಗಿದ್ದರೂ- ಮೇಟ್ಸ್ ಜಾತಿ ಚಂಡಾಲಜಾತಿಗಳಿಗೆ ಸೇರಿಬಿಟ್ಟವನಾಗಿದ್ದರೂ, ತೀರ್ಥಪ್ರಸಾದಗಳಿ೦ದ ಪರಿಶುದ್ಧನಾಗಿ ಸದ್ದತಿಯನ್ನು ಪಡೆದನು (೬೪೦ ಅದು ಕಾರಣ, ಅಯೂ ಬಾಹ್ಮಣರಾ! ಶಿರಾ ಮತೀರ್ಥದ-ತತಾಪಿ ತುಳಿಯು ವಾದ ತೀರ್ಥದ ಮಹಿಮೆಯನ್ನೂ, ಅವನ ಪ್ರಸಾದದ ಮಹಿಮೆಯನ್ನೂ ಕೂಡ, ಈ ಲೋಕ ದಲ್ಲಿ ಯಾರುತಾನೆ ವಿವರಿಸಬಲ್ಲರು ? L೫|| ಇದು ಬಾಲಕಾಂಡದಲ್ಲಿ ಸಾಲಗ್ರಾಮಪೂಜಾತೀರ್ಥ ಪ್ರಸಾದ ವೈಭವಕಥನವೆಂಬ ಇಪ್ಪತ್ತನೆಯ ಸರ್ಗವು. ಈ