ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S] ಬಾಲ೪ods ನೀಲೋತ್ಪಲೈರ್ವಶ್ರಕತಂ ತ್ರಿಸನ್ ಹರಿಪೂಜನಾತ್ | ಯತ್ಪಲಂ ಕತುಳಸೀದಳಾರ್ಪಅಸಮಂ ತತಃ |೬|| ಯೋಗ್ಯ ಪುಪ್ರೇಷು ಸರ್ವೆಪು ಪಬ್ಬಜಂ ಶ್ರೇಷ್ಠ ಮುಚ್ಯತೇ | ತತ್ಪುಪ್ಪೇಸಿ ತಾಲ್ಯಂ ಲಕ್ಷ ಕೋಟಿಗುಣಂ ಭವೇತ್ ||೭| ವಿಸ್ಕೊಳಿ ಶಿರಸಿ ವಿನ್ಯಸಂ ಏಕಂ ಶ್ರೀ ತುಲಸೀದಳಮ್ | ಅನನ್ಯಫಲದಂ ತಸ್ಮತ್ ಮತ್ತೊಚ್ಛಾರಣಪೂರ್ವಕಮ್ || ಪುಪ್ಪಾನರೈಯನ್ನರಿತಂ ನಿರ್ಮಲಂ ತುಲಸೀದಃ | ಮಾಲ್ಯಂ ಮಲಯಜಾಲಿಪ್ತಂ ದದ್ಯಾ೬ರಾಮಮರ್ಧನಿ Fl ಕಿಂ ತಸ್ಯ ಬಹುಭಿರ್ಯಜ್ಞೆ ಸಮarವರದಕ್ಷಿಣೈಃ | ಕಿಂ ತೀರ್ಥಸೇವಯಾ ದಾನೈ ಉದ್ರೇಣ ತಪಸಾಪಿ ವಾ |೧೦|| ಕಾಲೇ ನಿಯಮ್ಯ ಚಾತ್ಯಾನಂ ಮನೋ ಹೃದಿ ನಿಧಾಯ ಚ | ಯೋರ್ಚಯೇತ್ ತುಲಸೀಮಾ ಯಜ್ಞಕೊಟಫಲಂ ಲಭೇತ್ ||೧೧| ಒಂದುನೂರು ವರ್ಷದವರೆಗೂ ಮೂರುಕಾಲದಲ್ಲೂ ನೀಲೋತ್ಪಲಪುಷ್ಪಗಳಿಂದ ವಿಷು ವನ್ನು ಪೂಜಿಸಿದರೆ ಯಾವ ಫಲವು ಬರುವುದೊ, ಅದು-ಭಕ್ತಿಯಿಂದ ಒಂದು ತುಲಸೀದಳವನ್ನು ಸಮರ್ಪಿಸುವುದರ ಫಲಕ್ಕೆ ಸಮಾನವಾಗಬಹುದು ||೬|| ಈ ಲೋಕದಲ್ಲಿ ನಾನಾವಿಧ ಪುಷ್ಪಗಳಿರುವುವಷ್ಟೆ ! ಅವುಗಳೆಲ್ಲವೂ ಶ್ರೀ ವಿಷ್ಣುವಿನ ಪೂಜೆಗೆ ಯೋಗ್ಯವಾಗಲಾರವು. ಮಲ್ಲಿಕಾ ಜಾತೀ ಸೇವಂತಿಕಾರಿಗಳಾದ ಕಲವು ಕಷ್ಟಗಳು ವಾತವೇ ಶ್ರೀ ವಿಷ್ಣು ಪೂಜೆಗೆ ಯೋಗ್ಯವಾಗಿರುವುವು. ಹೀಗೆ ಯೋಗವನಿ ಸುವ ಶಷ.ಗಳ ಲೆಲ್ಲ, ಕಮಲಪುಷ್ಪವು ಶ್ರೇಷ್ಠವೆನ್ನಿಸುವುದು, ಅದರೊಳಗೂ, ಕಮಲಪುಷ್ಪದಲ್ಲಿ ಮಡಿದ ಮಾಲಿಕೆಯು ಲಕ್ಷ ಕೋಟಿ ಗುಣವಾಗುವುದು ವಿಷ್ಣುವಿನ ಶಿರಸ್ಸಿನಲ್ಲಿ ಭಕ್ತಿಯಿಂದ ಸಮರ್ಪಿಸ ಲ್ಪಟ್ಟ ಒಂದು ತುಲಸೀದಳದ ಫಲಕ್ಕೆ ಕೊನೆಯೇ ಇಲ್ಲವಾಗಿರುವುದು, ಅದು ಕಾರಣ, ಶ್ರೀರಾಮ ಮಂತ್ರೋಚ್ಛಾರಣವುರಸ್ಸರವಾಗಿ, ಮಧ್ಯ ಮಧ್ಯದಲ್ಲಿ ಇತರ ಪುಷ್ಪಗಳನ್ನು ಸೇರಿಸಿ ತುಲಸೀದಳ ದಿಂದ ಮಾಡಿದ ಉತ್ತಮವಾದ ಮಾಲಿಕಯನ್ನು , ಗಂಧದಲ್ಲಿ ಅದ್ದಿ ಶ್ರೀರಾಮಚಂದ್ರನ ಶಿರಸ್ಸಿ ನಲ್ಲಿ ಸಮರ್ಪಿಸಬೇಕು 1೬-೯l ಈರೀತಿಯಾಗಿ ಸಮರ್ಪಿಸತಕ್ಕವನಿಗೆ, ಯಥಾವಿಧಿಯುಗಿ ಸಮಗ್ರವಾದ ದಕ್ಷಿಣೆಯನ್ನು ಕೊಟ್ಟು ಮಾಡಿದ ಅನೇಕವಿಧ ಯಾಗಗಳೂ, ತೀರ್ಥಸೇವೆಯ, ನಾನಾವಿಧ ಮಹಾದಾನಗಳೂ, ಉಗ್ರವಾದ ತಪಸ್ಟ ಏತಕ್ಕೆ? |೧೦|| ಅದು ಕಾರಣ, ಸರಿಯಾದ ಕಾಲದಲ್ಲಿ, ಆತ್ಮನಿಯಮನಮಾಡಿಕೊಂಡು, ಮನಸ್ಸನ್ನು ಹೊರಕ್ಕೆ ಬಿಡದೆ ತಡೆದು, ಅವನು ತುಲಸೀಮಲಿಕಗಳಿಂದ ಶ್ರೀ ವಿಷ್ಣುವನ್ನು ಅರ್ಚಿಸುವನೋ, ಅವನು ಕೋಟಿಯಜ್ಞಗಳ ಫಲವನ್ನು ಹೊಂದುವನು ||೧|| 21