ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧] ಬಾಲಕಾಂಡಃ. ೧೬೩ ಪೂಜಾಯೋಗ್ಯ ರ್ದಳ್ಳತಿ ಪತ್ರ, ಪುಷ್ಪರ್ವಾ ಯೋರ್ಚಯದ್ದರಿಮ್ | ಯಾನಿ ನ್ಯೂನಾನಿ ತಾನೀಹ ತುಲಸ ಸಫಲಾನ್ಯಹೋ |೧೯|| ನ ತಸ್ಯ ನರಕಕ್ತಶಃ ಯೋರ್ಚಯತೇ ತುಳಸೀದಳ್ಳಃ | ಪಾಪಿಸ್ಕೋ ವಾಷ್ಯಪಾಪಿಷ್ಠಃ ಸತ್ಯಂಸತ್ಯಂ ನ ಸಂಶಯಃ ||೨೦|| ಗಜ್ಜಾ ತೋಯೇನ ತುಲಸೀದಳ ಯುಕ್ಕನ ಯೋರ್ಚಯೇತ್ | ರಾಮಂ ನಿಕ್ಷಿಪೈ ಮನಸಿ ರಾಮಮನೆ ಸೇಚಯೇತ್ |೨೧|| ಅಸಹೃದ್ರಾ ಸಕೃದ್ಯಾಪಿ ಯವಿದನುತಿದ್ದತಿ || ಧೈಯೋ ಭವತಿ ಸರ್ವಪಾಲ ಅಯಮೇವ ವಿಮುಕ್ತಯೇ ||೨೨|| ನ ಸನ್ನಿ ಗುರವೋ ಯಸ್ಯ ನೈವ ದೀಕ್ಷಾ ವಿಧಿಕಮಃ | ರಾಮರಕ್ಷಾ ವದನ್ನೇನ ತುಲಸೀದಳ ಮರ್ಪಯೇತ್ |೨೩| ದೀಕ್ಷಾನರಶತೇನಾಪಿ ನೈತ ಫಲಮವಾಪ್ಯತೇ | ದೀಕ್ಷಿತೇಚ್ಛವಿ ಸರ್ವೆ ರಿವದೀಕ್ಷಿತಉತ್ತಮಃ ||8|| ನ ಗುರುಂ ನೈವ ಕಾಲ೦ ಚ ನ ದೇವಾನರಸೇವನಮ್ | ತುಳಸೀದಳಯುಕ್ತಂ ಹಿ ರಾಮಾರ್ಚನಮಪೇಕ್ಷತೇ |೨೫|| ಪೂಜೆಮಾಡುವುದಕ್ಕೆ ಯೋಗ್ಯವಾದ ದಳಗಳಿಂದಾಗಲಿ - ಎಲೆಗಳಿ೦ದಾಗಲಿ-ಭ್ರಷ್ಟಗಳಿe ದಾಗಲಿ.ಹಾವನು ಶ್ರೀಹರಿಯನ್ನು ಪೂಜಿಸುವನೋ, ಅವನು ಮಾಡಿದ ಪೂಜೆಯಲ್ಲಿ ಏನಾ ದರೂ ಲೋಪವಿದ್ದರೆ, ಅದು ಈ ತುಲಸೀಪೂಜೆಯಿಂದ ಪರಿಪೂರ್ಣವಾಗಿ, ಅವನ ಪೂಜೆಯೆಲ್ಲವೂ ಸಫಲವಾಗುವುದು ||೧೯|| ಯಾವನು ತುಲಸೀದಳಗಳಿಂದ ಶ್ರೀರಾಮನನ್ನು ಅರ್ಜಿ ಸುವನೋ, ಅವನು~ ಪಾಪಯು ಕನಾಗಿದ್ದರೂ-ಅಧವಾ ಪಾಪರಹಿತನಾಗಿದ್ದ ರೂ-ನರಕಯಾತನೆಯನ್ನೆ೦ದಿಗೂ ಅನುಭವಿಸು ವುದಿಲ್ಲ |೨೦|| - ಶ್ರೀರಾಮಚಂದ್ರನನ್ನು ಮನಸ್ಸಿನಲ್ಲಿ ಧ್ಯಾನಮಡುತ, ಯಾವನು ತುಲಸೀದಳಮಿತ್ರ ವಾದ ಗಂಗಾಜಲದಿಂದ ಶ್ರೀ ವಿಷ್ಣು ಪ್ರತಿಮೆಗೆ ಅಭಿಷೇಕಮಾಡಿ ಪೂಜಿಸುವನೋ, ಇದನ್ನು ಅನೇಕವೇಳೆಯಾದರೂ-ಅಥವಾ ಒಂದೇಸಲವಾದರೂ ಮಾಡಿದರೂ ಕೂಡ, ಎಲ್ಲರೂ ಇವ ನನ್ನ ಮುಕ್ತಿಗೋಸ್ಕರ ಧ್ಯಾನಿಸಬೇಕಾಗುವುದು ೧೨೧-೨೨| ಯಾವನಿಗೆ ಉತ್ತಮರಾದ ಗುರುಗಳು ಸಿಕ್ಕುವುದಿಲ್ಲವೋ, ದೀಕ್ಷಾದಿವಿಧಿಗಳು ಉಪದೇಶ ದಿ೦ದ ಯಾವನಿಗೆ ಲಭ್ಯವಾಗುವುದಿಲ್ಲವೋ, ಅವನು ರಾಮರಕ್ಷಾಮಂತ್ರವೊಂದನ್ನೆ ಪಾರಾಯಣ ಮಾಡುತ, ತುಲಸೀದಳವನ್ನು ಶ್ರೀರಾಮನಲ್ಲಿ ಸಮರ್ಪಿಸುವುದೇ ಸಾಕಾಗಿರುವುದು |೨೩|| ಇತರವಿಧವಾದ ನೂರಾರುಮಂತ್ರದೀಕ್ಷೆಗಳನ್ನು ಮಾಡಿದರೂ ಈ ಫಲವು ಲಭ್ಯವಾಗುವ ದಿಲ್ಲ. ಇತರವಿಧವಾದ ದೀಕ್ಷೆಯನ್ನು ಮಾಡಿರತಕ್ಕವರಲ್ಲಿಲ್ಲ, ಶ್ರೀರಾಮಮಂತ್ರದೀಕ್ಷೆಯನ್ನು ತಡವನೇ ಉತ್ತಮನು 11೨೪|| ತುಲಸೀದಳದಿಂದ ಶ್ರೀರಾಮನನ್ನು ಪೂಜಿಸುವಿಕೆಯು, ಗುರುವನ್ನೂ ಕಾಲನಿಯಮವ ನ್ಯೂ ಇತರ ದೇವತಾಸೇವೆ ಮುಂತಾದುದೊಂದನ್ನೂ ಅಪೇಕ್ಷಿಸುವುದಿಲ್ಲ (೨೫t