ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಒ ಶ್ರೀ ತತ್ವ ಸಂಗ್ರಹ ರಾಮಾಯಣ೦. (ಸರ್ಗ ನಿರ್ದಾಲ್ಯತುಲಸೀಮಾಲಾಯಕ್ಷ ಯದ್ಯರ್ಚಯದರಿವು || ಯದ್ಯತ್ ಕರೋತಿ ತತ್ ಸರ್ವಂ ಅನಫಲದಂ ಭವೇತ್ |೬| ಯದ್ಯನ್ನೂ ನಂ ಭವತ್ಯೇವ ರಾಮಾರಾಧನಸಾಧನೆ | ತುಲಸೀದಳ ಮಾತ್ರಣ ಯುಕ್ತಂ ತತ್ ಪರಿಪೂರ್ಯತೇ |೨೭| ಸಾಲಗ್ರಾಮಶಿಲಾಯತಾಕ್ಷ್ಯ ಗಙ್ಗಾ ಯಾಕ್ಷ್ಯ ತಪೋಧನಾಃ | ತುಲಸ್ಯವ ಮಾಹಾತ್ಮ ವಕಂ ಶಕ್ಟೋ ನ ವಿಕೃಕೃತ್ (೨V | ಭವಭಞ್ಜನಮೇತದ್ದ ಸರ್ವಾಭೀಷ್ಟಂ ಪ್ರಯಚ್ಛತಿ || ನಾತಃ ಪರತರಂ ಕಿಂಚಿತ್ ಪವನ ವಿದ್ಯತೇ ಭುವಿ |೨೯|| ಯಃ ಕುರ್ಯಾತ್ ತುಲಸೀಕಾಕಿ ಅಕ್ಷಮಾಲಾಂ ಸುರೂಪಿಣೀ | ಕಣ್ಣಮಾಲಾಂ ಚ ಯತ್ನನ ಕೃತಂ ತಸ್ಯಾಕ್ಷಯಂ ಭವೇತ್ :೩೦! ಸಸ್ಯ ತುಲಸೀಕಾಷ್ಠಂ ಯದ್ದದ್ಯಾದಾನಮೂರ್ಧನಿ ! ಕರ್ಪೂರಾಗರುಕಸ್ತೂರೀಚನ್ದನಾದಿ ನ ತತ್ಸಮ |೩೧| ತುಲಸೀವಿಪಿನಸಾಬ ಸಮನಾತ್ ಪಾವನಂ ಸ್ಥಲವ | ಕೊಶಮಾತ್ರ ಭವತ್ಯೇವ ಗಾಬಗ್ಗೆ ಯನ್ಶಿವ ಪಾವನಮ್ |೩೨| ನಿರಾಲ್ಯವಾದ ತುಲಸೀಮಾಲಿಕೆಯನ್ನು ತಾನು ಧರಿಸಿಕೊಂಡು ಶ್ರೀಹರಿಯನ್ನು ಪೂಜಿಸಿ ದರೆ, ಆಗ ಇವನು ಏನೇನುವಾಡುವನೋ ಅದೆಲ್ಲವೂ ಆನಂತವಾದ ಫಲವನ್ನು ಕೊಡತಕ್ಕು ದಾಗುವುದು ೨೬| ಶ್ರೀರಾಮ ಪೂಜಾ ಸಾಮಗ್ರಿಯೊಳಗೆ ಯಾವಯಾವುದು ನ್ಯೂನವಾಗಿರುತ್ತದೆಯೋ, ಒಂದು ತುಲಸೀದಳವಾತದಿಂದ ಯುಕ್ತವಾದ- ಅದೆಲ್ಲವೂ ಪರಿಪೂರ್ಣವಾಗುವುದು 11 ೨೭) ಅಯೂ ತಪೋಧನರಾ ? ಸಾಲಗಾಮಶಿಲೆಯ ಮಹಿಮೆಯನ್ನೂ, ಗಂಗಯ ಮಹಿಮೆ ಯನ್ನೂ, ತುಲಸಿಯ ಮಹಿಮೆಯನ್ನೂ ಕೂಡ, ಸಾಚ್ಚತುರುಖನೂ ಹೇಳಲಸಮರ್ಥನಾಗಿ ರುವನು |೨vi ನಿಮ್ಮಗಳಿಗೆ ಇದೇ ಸಂಸಾರಪಾಶಚ್ಛೇದಕವಾದುದು ; ಸಮಸ್ತವಾದ ಇಷ್ಟಾರ್ಧವನ್ನೂ ಇದೇ ಕೊಡುವುದು. ಇದಕ್ಕಿಂತಲೂ ಮೇಲಾಗಿ ಪಾಪಪರಿಶೋಧಕವಾದ ಮತ್ತಾವುದೂ ಈ ಭೂಮಿಯಲ್ಲಿಲ್ಲ |೨೯| ಯಾವ ಮನುಜನು, ತುಲಸೀಕಾಷ್ಟದಿಂದ ಸುಂದರವಾದ ಜಪಸರವನ್ನೂ ಕಂಠಸರವನ್ನೂ ಮಾಡಿಕೊಂಡು ಧರಿಸುವನೋ, ಅವನು ಮಾಡಿದ ಕರವೆಲ್ಲವೂ ಅಕ್ಷಯವಾಗುವುದು |೩೦|| ತುಲಸೀಕಾಷ್ಯವನ್ನು ತಖು ಶ್ರೀ ರಾಮಚಂದನಿಗೆ ಸಮರ್ಪಿಸಿದರೆ, ಪಚ್ಚ ಕರ್ಪೂರ ಅಗಿಲು ಚಂದನ ಮುಂತಾದುವುಗಳಿಂದ ಮಾಡಿದ ದಿವ್ಯಗಂಧವೂ ಅದಕ್ಕೆ ಸರಿಬರಲಾರದು |೩೧|| - ಗಂಗಾನದಿಯು ಪ್ರವಹಿಸುವ ಮಾರ್ಗದಲ್ಲಿ ಅದರ ಉಭಯತೀರಗಳೂ ಪರಿಶುದ್ಧವಾಗಿರ ವಂತ, ತುಲಸೀತೋಟದ ಸುತ್ತಲೂ ಒಂದು ಕಶ(ಹರಿದಾರಿ)ದಷ್ಟು ಪ್ರದೇಶವು ಕೇವಲ ಪಾವನವಾಗಿರುವುದು 491