ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಬುಲಕಾಂಡ, ತುಲಸ್ಯವಿತಾ ಸಿಕ್ಕಾ ದೃಪ್ಲಾ ಸ್ಮಾ ಚ ಏವಯತ್ | ಆರಾಧಿತಾ ಪ್ರಯತ್ನನ ಸರ್ವಕಾಮಫಲಪ್ರದಾ |೩೩ ಚತುರ್ಗಮಪಿ ವರ್ಣಾನಾಂ ಆಕ್ರಾಣಾಂ ವಿಶೇಷತಃ | ಸ್ತ್ರೀಣಾಂ ಚ ಪುರುಷಾಣಾಂ ಚ ಪೂಜಿತೇಷ್ಟಂ ದದಾತಿ ಹಿ |೩೪| ಪ್ರದಕ್ಷಿಣ೦ ಭ್ರಮಿತಾ ಯೇ ನಮಸ್ತುರ್ವಸಿ ನಿತ್ಯಶಃ || ನ ತೇಷಾಂ ದುರಿತಂ ಕಿಂಚಿತ್ ಪುಣನವಶಿಷ್ಯತೇ |೩೫| ಅನನ್ಯದರ್ಶನಾಃ ಪತಃ ಯ ಪಠ್ಯ ತಪೋಧನಾಃ || ಅಹೋರಾತ್ರ ಕೃತಂ ಪಾಪಂ ತತ್ತ್ವಾತ್ ಪ್ರಹರ ತೇ |೩೬|| ತುಲಸೀಸನ್ನಿಧೇ ಪರ್ಣಾ ಯ ತ್ಯಜನ್ನಿ ಮುನೀಶ್ವರಃ | ನ ತೇಷಾಂ ನರಕಕೇಶಃ ಪ್ರಯಾನಿ ಪರಮಂ ಪದಮ್ |೩೭|| ವಿಧೇಯಮವಿಧೇಯಂ ವಾ ನೂನನಥವಾಧಿಕಮ್ | ತುಲಸೀದಳ ಮಾತ್ರೆ ಸಮr೦ ರಾಘವಾರ್ಚನಮ್ ೩v | ತುಲಸೀಮಲಮಾತ್ಯ ಶ್ರೀರಾಮಸ್ಯ ಷಡಕ್ಷರಮ್ || ಯೇ ಜಪನ್ನಿ ಸಕೃದಾಪಿ ಮನ್ನಸಿದ್ಧಿರ್ಭವೇದ್ದುವಮ್ ||೩|| ಶುಲಸೀಗಿಡವನ್ನು ಬೆಳೆಯಿಸಿದರೂ, ಅದಕ್ಕೆ ನೀರು ಹಾಕಿದರೂ, ಅದರ ದರ್ಶನವಾಡಿ ದರೂ, ಅದರ ಸ್ಪರ್ಶನಮಾಡಿದರೂ, ಅದು ನಮ್ಮನ್ನು ಪಾವನವಾಡುತ್ತದೆ. ಪ್ರಯತ್ನ ಪುರಸ್ಪರ ವಾಗಿ ಅದನ್ನು ಪೂಜಿಸಿದರೆ, ಸಕಲವಾದ ಇಷ್ಟಾರ್ಥಗಳನ್ನೂ ಕೊಡುವುದು |೩೩|| ಈ ತುಲಸಿಯು, ನಾಲ್ಕು ವರ್ಣದವರಿಗೂ ನಾಲ್ಕಾಶ್ರಮದವರಿಗೂ ಸ್ತ್ರೀಯರಿಗೂ ಇರು ಷರಿಗೂ ಎಲ್ಲರಿಗೂ ಪೂಜಾ ಮಾತ್ರದಿಂದಲೇ ವಿಶೇಷವಾಗಿ ಫಲವನ್ನು ಕೊಡುವುದು ||೩೪೧ ಯಾರು ಪ್ರತಿದಿನವೂ ಈ ತುಲಸಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುವ, ಅವ ರಿಗೆ-ಕ್ಷಯಹೊಂದದೆ ಉಳಿದಿರುವ ಪಾಪವೊಂದೂ ಇರುವುದಿಲ್ಲ ೧೩೫ ಅಯ್ಯ ಮಹರ್ಷಿಗಳಿರಾ ! ಯಾರು ಪ್ರಾತಃಕಾಲದಲ್ಲಿ ಎದ್ದೊಡನೆಯೇ ಮತ್ಯಾವುದನ್ನೂ ನೋಡದೆಯೇ ಮೊದಲು ತುಲಸೀದರ್ಶನವನ್ನು ಮಾಡುವರೋ, ಅವರು ಆ ಅಹೋರಾತ್ರಿಯಲ್ಲಿ ಮಾಡಿದ್ದ ಪಾಪಗಳನ್ನು ಅಕ್ಷಣವೇ ಕಳೆದುಕೊಳ್ಳುವರು ||೩೩|| ಅಯ್ಯಾ ಮುನಿಶ್ರೇಷ್ಠರೆ! ಯಾವ ಪುರುಷರು ತುಲಸೀಸಪದಲ್ಲಿ ಪ್ರಾಣವನ್ನು ಬಿಡು ವರೋ, ಅವರಿಗೆಂದಿಗೂ ನರಕಯಾತನೆಯಾಗುವುದಿಲ್ಲ. ಅವರು ಸಾಕ್ಷಾತ್ ಪರಮಪದವನ್ನು ಹೊಂದುವರು ೩೭|| ಶ್ರೀರಾಮನ ಪೂಜೆಯು, ವಿಧಿಯನ್ನನುಸರಿಸಿದುದಾದರೂ-ವಿಧಿಯಿಲ್ಲದುದಾದರೂ ನ್ಯೂನವಾಗಿದ್ದರೂ-ಅಥವಾ ಅಧಿಕವಾಗಿದ್ದರೂ, ಒಂದು ತುಲಸೀದಳಮಾತ್ರದಿಂದಲೇ ಯಥಾ ವತ್ತಾಗಿ ಸಂಪೂರ್ಣವಾಗುವುದು ||೩|| - ಯಾವ ಪುರುಷರು ತುಲಸೀವೃಕ್ಷದ ಕೆಳಗೆ ಕುಳಿತುಕೊಂಡು ಒಂದಾವತಿಯಾದರೂ ಶ್ರೀರಾಮಷಡಕ್ಷರೀಮಂತ್ರವನ್ನು ಜಪಿಸುವರೋ, ಅವರಿಗೆ ಅಕ್ಷಣವೇ ಮಂತಸದಿ ಯುಂಗು ವುದರಲ್ಲಿ ಸಂಶಯವಿಲ್ಲ ೩೯.