ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಂಕಾಂ. M ಅಥ ಶ್ರೀ ಬಾಲಕಾಸ್ಟ್ ದ್ರಾವಿಂಶಃ ಸರಳ. ಖಪಯಊಚುಃ. ಮುನೇ ಆಶಿಕ ಭದ್ರ ಈ ನಭಕ್ತಿ ಪರಾಯಣ | ಶ್ರೀರಾಮಮನ ಮಹತ್ವ - ವದ ನಃ ಸರ್ವಸಜ್ಜಿಹಾರ್ fo|| ವಿಶ್ವಾಮಿತ್ರ ಉವಾಚ, ಅಹೋ ಭಾಗ್ಯವಹಭಾಗ್ಯಂ ಫಲಿತಂ ಸುಕೃತಂ ದುಮು | ಯುದ್ಧವಲ್ಬ ಶ್ರೀರಾಮಮಾಹಾತ್ಮಚೋದಿತ ಹಮ್ |೨| ಶ್ರೀರಾಮನಾಮವಾಚಾ ಮನ್ಯಮಾಹಾತ್ಯ ಮೇವ ಚ | ರಾಮವಿವಾಖಿಲಂ ವೇತ್ರಿ ಶರೋ ವೇ ವಾ ನ ವಾ |೩| ಜನತಾ೦ಜನತಾ ವಾಸಿ ಮಾಯಯಾ ಪರಿಹಸಈ ! ಶ್ರೀರಾಮನಾಮಗ್ರಹಣಂ ಅಶೇಷಾಘುಹರಂ ವಿದುಃ || ಶಬರಃ ಪಾಪಕೃದ್ವಾಪಿ ರಾಮನಾಮಪ್ರಸಜ್ಜಿತ || ಜರ್ಪ ಸಿದ್ಧಿಮವಾಪೋಟ್ಟೆ ಕಿಂ ಪುನಃ ಸಜ್ಜನೋ ದ್ವಿಜಃ |೫| ಬಾಲಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗವು, ಋಷಿಗಳು ಪುನಃ ಪ್ರಾರ್ಥಿಸುವರು :- ಶ್ರೀರಾಮಭಕ್ತಿಯಲ್ಲಿ ಆಸಕ್ತನಾದ ಎಲೈ ವಿಶ್ವಾಮಿತ್ರ ಮಹಷಿಮೆ ! ನಿನಗೆ ಮಗಳ ವಾಗಲಿ, ಶ್ರೀರಾಮಮಂತ್ರದ ಮಹಿಮೆಯನ್ನು ಸಂಗ್ರಹಿಸಿ ನಮಗೆ ಹೇಳುವನಾಗು ೧೧ ಶ್ರೀ ವಿಶ್ವಾಮಿತ್ರ ಮುನಿಯು ಹೇಳುವನು :- ಅಹಹ ! ನನ್ನ ಅದೃಷ್ಟ ವೊಳ್ಳೆಯದು ! ನನ್ನ ಸುಕೃತವೀದಿವಸ ಫಲಿಸಿತು. ಶ್ರೀರಾಮನ ಮಹಿಮೆಯನ್ನು ಹೇಳುವುದಕ್ಕಾಗಿ ಈ ದಿವಸ ನೀವು ನನ್ನನ್ನು ಪ್ರೇರಿಸಿದಕಾರಣ ನನ್ನ ಭಾಗ್ಯವೇ ಭಾಗ್ಯವ! 19 ಶ್ರೀರಾಮನ ನಾಮಮಹಿಮೆಯನ್ನೂ ಮಂತ್ರಮಹಿಮೆಯನ್ನೂ ರಾಮನೇ ಸಂಪುರ್ಣ ಮಗಿ ಬಲ್ಲವನು. ಈಶ್ವರನಿಗೂ ಈ ವಿಷಯು ಸಮಗ್ರವಾಗಿ ತಿಳಿಯುವುದೂ ಇಲ್ಲವೋ ಫಾಮಯನು ತu ಬುದ್ಧಿಪೂರಕವಾಗಲಿ-ಅಜ್ಞಾನದಲ್ಲಿಯಖಗಲಿ -ಕಾಪಟ್ಯದಿಂದಾಗಲಿ-ಪppಾಗರೂಪ ಎಗಿಯಖಗಲಿ-ರಾಮನಾಮಸ್ಮರಕವಾಡಿದರೆ, ಸಮಸ್ತ ಪಾಪವ ಹರಿಪ್ರವಾಗುವ ಇದು ಪ್ರಾಜ್ಞರು ಹೇಳುವರು | ಮಹಾಪಾಪಕಾರಿಯಾದ ಬೇಡನೂ ಕದಿರ, ಶ್ರೀಮನಾಮವನ್ನು ಜಪಿಸಿ ಉಗಮ ಪದ ಸಿದ್ದಿಯನ್ನು ಪಡೆದನು; ಹೀಗಿರುವಾಗ, ಸಾಧುಮಿದ ಚಹಣನ ವಿಷಯವನ್ನು ಹೇಳುವರೇ ? ೩೫e