ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no - ಜ ಶ್ರೀ ತತ್ವ ಸಂಗ್ರಹ ರಾಮಾಯಣಂ | ಸರ್ಗ ಪುಲಸ್ತೂ ಗಾಲವೋತ್ರಿ ಶತಾನನ್ನ ಈ ಕೌಶಿಕಃ || ಅಬ್ರಾಃ ಪುಲಹ ದಕ್ಷ ನಾರದೋ ಭ್ರಗುಭಾರ್ಗವ್‌ ov || ಶೌನಕ ವ್ಯಾಸಶಿಷ್ಯಕ್ಷ ಕಣೋ ಬೋಧಾಯನೋ ಗುರುಃ | ಅಗಸಾದ್ಯಾ ಮುನಯಃ ತೇ ಪಾಂ ಶಿಪ್ಪಪಶಿಷ್ಯಕಾಃ ||೨೯|| ವಿಷ್ಣು ಪೂಜಾ ರತಾಃ ಸರೈ ವಿಷ್ಣು ಧ್ಯಾನಪರಾಯಣಾಃ | ಸರೇ ಬ್ರಹ್ಮವಿದಾಂ ಶ್ರೇಷ್ಠಾಃ ಪರತತ್ತ್ವವಿಚಾರಕಾಃ ||೩೦|| ಸೂತಾನಿ ಕಮುಪಾಗನ್ನು ಪರಸ್ಪರಸಮಾಗಮೇ | ತತ್ವಾರ್ದಾ ಬಹೂಂ ಕುಕಿ ಸ್ಮಸ್ಪಧಾನುಸಾರತಃ ||೩೧|| ಏತಸ್ಮಿನ್ನೇವ ಸಮಯೇ ವಾಲ್ಮೀಕಿರ್ಮುನಿಸತ್ತಮಃ | ಸಶಿಷ್ಟ ಆಜಗಾವಾಶು ರಾಮಧಾನಪರಾಯಣಃ |೬೦! ರಾಮಂ ಸರ್ವಾತ್ಮಕಂ ಪರ್ಠ್ಯ ರಾಮರಾಮೇತಿ ಕೀರ್ತಯ್ರ ! ರಾಮಾನನ್ನ ನಿಮರ್ಜ್ಜ ವೈ ತದಾ ರಾಮಇವಾಬಝ್ |೩೩|| ತಂ ದೃಪ್ಲಾ ಮುನಯಃ ಸರೇ ಪೂಜಾಂ ಕೃತ್ಯಾ ಯಥಾವಿಧಿ | ತದ್ದರ್ಶನಾಕ್ಷಾತರಾಮಸ್ಕೃತಯೋನ್ಯನರ್ವ ೩೪|| ಮುನಯ ಊಚುಃ | ಅಹೋ ಸತ್ಪಜ್ಜ ಮಹಾತ್ಮಂ ಯತೋ ವಾಲ್ಮೀಕಿದರ್ಶನಮ್ | ಭೈಗು ಭಾರ್ಗವ ವ್ಯಾಸ ಶಿಷ್ಯನಾದ ಶೌನಕ ಕ ಗುರುವಾದ ಬೋಧಾಯನ ಅಗಸ್ಯಇತ್ಯಾದಿ ಮಹರ್ಷಿಗಳೂ, ಅವರ ಶಿಷ್ಯ ಪ್ರಶಿಷ್ಯರೂ ಸೇರಿದ್ದರು 11೨೭ ೨೯ ಅಲ್ಲಿ ಸೇರಿದ್ದ ಸಮಸ್ಯರೂ, ವಿಷ್ಣು ಪೂಜಾನಿರತರಾಗಿಯ ವಿಷ್ಣು ಧ್ಯಾನಾಸಕರಾಗಿಯೂ ಬ್ರಹ್ಮಜ್ಞಾನಿಗಳಲ್ಲಿ ಅಗ್ರಗಣ್ಯರಾಗಿಯೂ ಉತ್ತಮವಾದ ತತ್ವವನ್ನು ವಿಚಾರಮಾಡತಕ್ಕವರಾ ಗಿಯ ಇದ್ದರು ||೩೦|| ಹೀಗೆ ಮಹರ್ಷಿಗಳು ಪರಸ್ಪರವಾಗಿ ಸೇರಿರುವ ಕಾಲದಲ್ಲಿ ಸೂತಮುನಿಯ ಹತ್ತಿರಕ್ಕೆ ಬಂದು ಕುಳಿತುಕೊಂಡು, ತಂತಮ್ಮ ಜ್ಞಾನವಿದ್ದಷ್ಟು ಮಟ್ಟಿಗೆ, ನಾನಾವಿಧವಾಗಿ ತತ್ವವಿಚಾರ ಮಾಡುತಿದ್ದರು |೩೧|| ಹೀಗಿರುವಾಗಲೇ, ಮಹರ್ಷಿಶ್ರೇಷ್ಠನಾದ ವಾಲ್ಮೀಕಿಯು, ಶಿಷ್ಯ ಪರಿವೃತನಾಗಿ ರಾಮ ಧ್ಯಾನಮಾಡುತ ತಟ್ಟನೆ ಅಲ್ಲಿಗೆ ಬಂದನು |೩೨|

  • ಆಗ ಆ ವಾಲ್ಮೀಕಿಮುನಿಯು, ಸಕಲ ಪದಾರ್ಥವನ್ನು ಶ್ರೀರಾಮ ರೂಪವನ್ನಾಗಿ ನೋಡುತ, ರಾಮರಾವು ಎಂದು ನಾಮಕೀರ್ತನೆ ಮಾಡುತ, ರಾಮಾನಂದದಲ್ಲಿ ಮುಣುಗಿದವ

ನಾಗಿ, ಸ್ವಯ೦ ಶ್ರೀ ರಾಮಚಂದನಂತೆ ಸಣ್ರಕಾಶಿಸುತ್ತಿದ್ದನು |೩೩|| ಇ೦ತಹ ಆ ವಾಲ್ಮೀಕಿ ಮುನಿಯನ್ನು ಕಂಡು, ಅಲ್ಲಿರುವ ಋಷಿಗಳೆಲ್ಲರೂ ಅವನಿಗೆ ಯಥa ವಿಧಿಯಾಗಿ ಸತ್ಕಾರಮಾಡಿ, ಅವನನ್ನು ಕಂಡುದುದರಿಂದ ಶ್ರೀರಾಮನ ಸ್ಮರಣೆಯುಂಟಾದವ ಈಗಿ, ಪರಸ್ಪರವಾಗಿ ಹೀಗೆ ಮಾತಾಡಿಕೊಂಡರು |೩೪|| ಆಗ ಮುನಿಗಳು ಹೇಳಿದುದೇನೆಂದರೆ :- ಅಹಹ ! ಸತ್ಸಂಗದ ಮಹಿಮೆಯನ್ನು ಎಷ್ಟು ಹೇಳೋಣ ! ಈ ಸತ್ಪುರುಷನಾದ ವಾಲ್ಮೀಕಿ 2.