ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"Mv Jಹ ರಾಮಾಯಣಂ, {ಸರ್ಗ ಏವಮೇವ ಪುರಾಗಂ ಸುತೀಕ್ಷ& ಪಕ್ಷ ಮುತ್ತಮಮ್ || ಚಕಾರ ಕುಪ್ಪಜೇನಾಪಿ ಯದುಕ್ತಂ ತದ್ Jವೀಮಿ ವಃ |೬|| ಅಗಸ್ಕೃಉವಾಚ, ಸುತೀಕ್ಷ್ಯ ಮನ್ನ ಮುಟ್ಟೋದು ಶ್ರೇಷ್ಟೋ ವೈಷ್ಣವಉಚ್ಯತೇ | ಗಾಣಾಪತ್ಯೇಷು ಶೈವೇದ ಶಾಸ್‌ರೇಪ್ಪಭೀಷ್ಟದಃ ||೭|| ವೈಷ್ಣವೇಷ್ಟವಿ ಸರ್ವಷು ರಾಮಮನ್ನ ಫಲಾಧಿಕಃ | ಗಾಣಪತ್ಯಾದಿಮನ್ಯಃ ಕೋಟಿಕೋಟಿಗುಣಾಧಿಕಃ | ಮನಸೇಪಶ್ಯನಾಯಾಸಫಲದೋಯಂ ಷಡಕ್ಷರಃ [vil ಷಡಕ್ಷರಯಂ ಮನಸ್ಸು ಸರ್ವಾಘರಾಣಾಂ ವಿನಾಶಕಃ | ಮನ್ನ ರಾಜಣತಿ ಪ್ರೊಕ್ಕ ಸರ್ವೆಪುಮುತ್ತಮೋತ್ತಮಃ | ದೈನನಂ ತು ದುರಿತಂ ಪಕ್ಷವಾಸರ್ತುವರ್ಪಜಮ್ | ಸರ್ವಂ ದಹತಿ ನಿಷಂ ತೂಲಾಚಲಮಿವಾನಲಃ ||೧೦|| ಜನ್ಮ ಜನ್ಮಾನರೇ ಯದ್ಯತ್ ತತ್ ಪಾಪಂ ವಿನಶ್ಯತಿ ||೧೧|| ಅಯ್ಯ ಮುನಿಗಳಿರಾ ! ಪೂರೈದಲ್ಲಿ, ನಿಮ್ಮಂತೆಯೇ ಸುಕ್ಷನೆಂಬ ಮುನಿಯ ಅಗಸ್ಯ ಮಹರ್ಷಿಯನ್ನು ಕುರಿತು ಪ್ರಶ್ನೆ ಮಾಡಿದನು. ಅದಕ್ಕೆ ಅಗಸ್ಯಮುನಿಯಿಂದ ಯಾವ ಉತ್ತರ ಹೇಳಲ್ಪಟ್ಟಿತೋ, ಅದನ್ನು ಈಗ ನಿಮಗೆ ನಾನು ಹೇಳುವೆನು |೬| ಅಗಸ್ಯರು ಹೇಳಿದುದೇನೆಂದರೆ :- ಅಯ್ಯಾ ಸುತೀಕ್ಷ ಮುನಿಯೇ ! ಈ ಲೋಕದಲ್ಲಿರುವ ಸವಸ ಮಹಾಮಂತ್ರಗಳಲ್ಲಿಯೂ ವೈಷ್ಣವಮಂತ್ರವೇ ಶ್ರೇಷ್ಠ ವೆನ್ನಿಸಿಕೊಂಡಿರುವುದು, ಗಾಣಾಪತ್ಯ ಶೈವ ಶಾಕ ಸೌರ ವೈಷ್ಣವ ವೆಂಬ ಪಂಚವಿಧವಾದ ಮಂತ್ರಗಳಲ್ಲಿಯೂ, ವೈಷ್ಣವಮಂತ್ರವೇ ಇಪಾರ್ಥಸಿದ್ದಿಯನ್ನುಂಟು ಮಾಡುವುದರಲ್ಲಿ ಮೊದಲನೆಯದು 1 ೭೧ ಈ ವೈಷ್ಣವ ಮಂತ್ರಗಳಲ್ಲಿಯ, ರಾಮಮಂತ್ರವೇ ಎಲ್ಲಕ್ಕಿಂತಲೂ ಫಲಾಧಿಕವಾದುದು. ಇದು, ಗಾಣಪತ್ಯಾದಿ ಮ೦ತ್ರಗಳಿಗಿಂತ ಅನೇಕಕೊಟ ಗುಣಾಧಿಕವಾದುದು. ಅವುಗಳಲ್ಲಿ (ಶ್ರೀರಾಮಮಂತ್ರದಲ್ಲಿಯೂ), ಈ ಷಡಕ್ಷರಮ೦ತ್ರವು ಅನಾಯಾಸವಾಗಿ ಫಲವನ್ನು ಕಡತಕ್ಕುದಾಗಿರುವುದು 1vt * ಈ ಷಡಕ್ಷರಮ೦ತ್ರವು, ಸಮಸ್ತ ಪಾಪಗಳನ್ನೂ ನಾಶಪಡಿಸತಕ್ಕುದು, ಸಮಸ್ತ ಮಂತ್ರಗಳಲ್ಲಿಯೂ ಅತ್ಯುತ್ತಮವಾಗಿರುವ ಕಾರಣ, ಇದು ಮಂತ್ರ ರಾಜನೆಂದು ಹೇಳಲ್ಪಡು * ವುದು 11Fu 1 : ಆಯಾ ದಿನಗಳಲ್ಲಿ ಮಾಡಿದ ಪಾಪವನ್ನೂ, ಆಯಾ ಪಕ್ಷ ಮಾಸ ಋತು ಸಂವತ್ಸರಗಳಲ್ಲಿ ಮಾಡಿದ ಪಾಪವನ್ನೂ ಕೂಡ, ಅಗ್ನಿಯು ತೂಲರಾಶಿಯನ್ನು ಸುಟ್ಟು ಬಿಡುವಂತೆ, ಈ ಷಡಕ್ಷರ ಮಂತ್ರವು ನಿಶ್ಚಿತವಾಗಿ ಸುಟ್ಟು ಬಿಡುವುದು ೧೧೦|| : - ಈ ಜನ್ಮದಲ್ಲಿಯೂ ಹಿಂದೆ ನೂರಾರು ಜನ್ಮಗಳಲ್ಲಿಯೂ ಯಾವಯಾವ ಪಾಪವ ಮಾಡಲ್ಪ ಟ್ಟಿರುವುದೂ, ಆಯಾ ಪಾಪವೆಲ್ಲವೂ ಈ ರಾಮಷಡಕ್ಷರೀ ಜಪದಿಂದ ನಾಶಹೊಂದುವುದು.