ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨) ಬಾಲಕಾಂಡಃ ೧ } ಬ್ರಹ್ಮಹತ್ಯಾಸಹಸನ ಜ್ಞಾನಾಜ್ಞಾನಕೃತಾನಿ ಚ || ಸ್ಮಣಸೇಯಸುರಾಪಾನಗುರುತಲ್ಪಾಯುತಾನಿ ಚ loo ಕೋಟಿಕೋಟಿಸಹಸ್ರಾಣಿ ಹ್ಯುಪಪಾತಕಜನ್ಯಪಿ | ಸರ್ವಾಣ್ಯಪಿ ಪ್ರಣಕ್ಯನ್ಸಿ ರಾಮನನಾನುಕೀರ್ತನಾತ್ |೧೩|| ಭೂತಪ್ರೇತಪಿಶಾಚಾದ್ಯಾಃ ಕತ್ಮಾಗ್ರಹರಾಕ್ಷಸಾಃ | ದೂರಾದೇವ ಪ್ರಧಾನ ರಾಮನನ್ನ ಪ್ರಭಾವತಃ [೧೪|| ಮಾಲಿನ್ಯ ಮಪಿ ಸಾರ್ಯಂ ಸತತಂ ಯಚ್ಚ ದೂಷಿತಮ್ | ಸರ್ವ೦ ವಿಲಯವಾಖೋತಿ ರಾಮನನಾನುಕೀರ್ತನಾತ್ |nAV ಆಬ್ರಹ್ಮಬೀಜದೋ ಪಾಕ್ಷ ನಿಯಮಾತಿಕ್ರಮೋದ್ಭವಾಃ | ನೃಣಾಂ ಚ ಪುರುಷಾಣಾಂ ಸ್ಯುಃ ಮನೆಣಾನೇನ ನಾಶಿತಾ ೧೩|| ಯೇಸುಯೇಷ್ಠಪಿ ದೇಶೇಪ ರಾಮಃ ಪರಮಪಲಸ್ಯತೇ | ದುರ್ಭಿಕ್ಷಾದಿಭಯಂ ತೇಷು ನ ಭವೇತ ಕದಾಚನ ||೧೭|| ಶಾನಃ ಪ್ರಸನ್ನೋ ವರದೋಕಧನೆ ಭಕ್ತವತ್ಸಲಃ | ಅನೇನ ಸದೃಶೋ ಮನ್ನ ಜಗತ್ತಿ ನ ವಿದ್ಯತೇ |ov ಒ ಜ್ಞಾನಕೃತವಾಗಿಯೂ ಅಜ್ಞಾನಕೃತವಾಗಿಯೂ ಇರುವ ಸಾವಿರಾರು ಬ ,ಹ್ಮಹತ್ಯಗಳೂ, ದಶ ಸಹಸಸಂಖ್ಯಾಕವಾದ-ಸ್ವರ್ಣಸೆಯ ಸುರಾಪಾನ ಗುರುತಲ್ಪಗವನಗಳೂ, ಅನೇಕ ಕೂಟ ಸಹಸಸಂಖ್ಯಾಕವಾದ ಉಪಪಾತಕಗಳಕೂಡ, ಶ್ರೀ ರಾಮಮಂತ್ರ ಜಪದಿಂದಲೇ ಸರ್ವವೂ ನಾಶಹೊ೦ದಿಬಿಡುವುವು ||೧೧-೧೩11 - ಭೂತ ಪ್ರೇತ ಪಿಶಾಚ ಮುಂತಾದುವೂ, ಕೋಶಾಂಡ ಗ್ರಹ ರಾಕ್ಷಸ ಮೊದಲಾದುವೂ, ರಾಮಮಂತ್ರ ಮಹಿಮೆಯಿಂದ ದೂರವಾಗಿ ಓಡಿಹೋಗುವುವು |೧೪|| - ಧರ್ಮಶಾಸ್ತ ಪ್ರಸಿದ್ಧವಾದ ಮಲಿನೀಕರಣ ಸಂಕರೀಕರಣ ಮುಂತಾದ ಪಾಪಗಳಿಂದ ಉಂಟಾದ ಸಕಲ ದೋಷವೂ, ಈ ರಾಮಮಂತ್ರ ಜಪದಿಂದಲೇ ಲಯಹೊಂದುವುದು ||೧೫|| ಬಹ್ಮಸೃಷ್ಟಿಯಿಂದ ಮೊದಲುಮಾಡಿಕೊಂಡು ಅನುಸರಿಸಿಬಂದಿರುವ ಬೀಜದೋಷಗಳೂ, ಶಾಸ್ತ್ರ ನಿಯಮವನ್ನು ಅತಿಕ್ರಮಿಸಿ ನಡೆಯುವುದರಿಂದುಂಟಾಗುವ ಸಮಸ್ತ ಪಾಪಗಳೂ, ಹಂಗ ಸರಿಗಾಗಲಿ-ಗಂಡಸರಿಗಾಗಲಿ- ಈ ಮಂತ್ರದಿಂದಲೇ ನಾಶಗೊಳಿಸಲ್ಪಡುವುವು ॥೧೬॥ ಯಾವಯವ ದೇಶಗಳಲ್ಲಿ ಶ್ರೀರಾಮಚಂದ್ರನ ಉಪಾಸನೆಯು ವಿಶೇಷವಾಗಿ ನಡೆಯು ವುದೋ, ಆ ದೇಶಗಳಲ್ಲಿ ದುರ್ಭಿಕ್ಷದಿಭಯವೆಂದಿಗೂ ಉಂಟಾಗುವುದಿಲ್ಲ (೧೭ ಶಾಂತವಾಗಿಯೂ ಪ್ರಸನ್ನ ವಾಗಿಯೂ ವರವನ್ನು ಕೊಡತಕ್ಕುದಾಗಿಯೂ ಕ್ರಧರಹಿತ ವಾಗಿಯೂ ಭಕ್ತರಲ್ಲಿ ಪ್ರೀತಿಯುಳ್ಳುದಾಗಿಯೂ ಇರುವ ಮಂತ್ರವು, ಈ ಕಾಮತರಂಗ ಸಮಾನವಾದುದು ಮೂರುಲೋಕದಲ್ಲಿ ಯೂ ಇಲ್ಲ Inv। 22