೧೭o ಸಂಗ್ರಹ ಮಾಯಣಂ, (ಸದ ಅನೇನಾರಾಧಿತೊ ರಾಮಃ ಪ್ರಸೀದತ್ಯೇವ ಸತ್ರಮ್ || ದದಾತ್ಯಾಯುಷ್ಯಮೈರ್ಯಂ ಸವಾನೋತ್ರಮತಾಮಪಿ |೧೯|| ಯಏವಮುಕ ಮಾರ್ಗನ್ ಮನಾ ರಾಧನತತ್ಪರಃ | ಶಾಸೋಕ್ಕಾಚಾರನಿರತಃ ಗುರಿ ಮನೆ ಚ ಭಕ್ತಿರ್ಮಾ |೨೦| ಸಕಾಮೋ ಭುಕ್ತಿಮಾ ಪ್ರೊತಿ ನಿಷ್ಠಾವೋ ಮುಕ್ತಿಮೇವ ಚ | ಪಪ್ರೋತ್ಯುಭಯಕಾವಸ್ತು ಭುಕ್ತಿಂ ಮುಕ್ತಿ ನ ಸಂಶಯಃ |೨೧| ಸುತೀಕ್ಷ್ಮ ಉವಾಚ. ಶ್ರುತಿಸ್ಮೃತಿಪುರಾಣಾರ್ಥನಿಕ್ಷಯಜ್ಞಾನವಿತ್ತಮ || F೦ಶಯಂ ಆನಿ ಪ್ರಚಾ ಮಿ ತಾತಾ ಮೆನುಗ್ರಹಂ ಕುರು ||೨೨|| ಆತ್ಮಾನುಭವರೂಪೇಣ *ಸಾಕ್ಷಾತ್ಕಾರೇಣ ಕೇವಲಮ್ | ಪುನರಾವೃತ್ತಿರಹಿತಂ ಶಾಶ್ಚತಂ ಬ್ರಹ್ಮ ಗಚ್ಚತಿ ||೨೩|| ಅನ್ಯಃ ಪನ್ನಾ ಮುಮುಕ್ಕಣಾಂ ಅಯನಾಯ ನ ವಿದ್ಯತೇ || ಇತಿ ಶತ್ಯಾದಿತ ಜ್ಞಾಃ ಪ್ರವದ ಮನೀಷಿಣಃ |೨೪|| ಶ್ರೀಮನೊಭಿಮತಾಂ ರಾಮಮನಾನುಷ್ಠಾನತತ್ಪರಃ | ಭುಕ್ತಿಂ ಮುಕ್ತಿಂ ಚ ವಿನಿ, ಕಥಮೇತತ್ ಪ್ರಬೋಧಯ ೦೫{!! ಈ ಷಡಕ್ಷರಿಯಿಂದ ಆರಾಧಿಸಲ್ಪಟ್ಟವನಾಗಿ, ಶ್ರೀರಾಮನು ಶೀಘ್ರವೇ ಪ್ರಸನ್ನನಾಗುವನು ; ಆಯುಸ್ಸನ್ನೂ ಐಶ್ವರವನ್ನೂ ತಮ್ಮ ಸಮಾನರಲ್ಲಿ ಪಾ ಶಸ್ತ್ರವನ್ನೂ ಅನುಗ್ರಹಿಸುವನು|೧೯| ಯಾವ ಮನುಷ್ಯನು, ಶಾಸೂಕ್ತವಾದ ಆಚಾರಗಳನ್ನು ತಪ್ಪದೆ ನಡಯಿಸುತ, ಗುರು ವಿನಲ್ಲಿಯ ಮಂತ್ರ ದಲ್ಲಿ ಭಕ್ತಿಯನ್ನಿಟ್ಟು ಕೊಂಡು, ಈ ರೀತಿಯಾಗಿ ಉಕವರ್ಗದಿಂದ ಮಂತ ವಾಸನನಿರತನಾಗುವನೋ, ಅವನು ಸಕಾಮನಾಗಿ ಉಪಾಸನೆ ಮಾಡಿದರೆ-ಐಹಿಕ ಭೋಗವನ್ನು ಪಡೆಯುವನು : ನಿಷ್ಕಾಮನಾಗಿ ಮಾಡಿದರೆ ಮೋಕ್ಷವನ್ನೇ ಪಡೆಯುವನು; ಭುಕ್ತಿ ಮುಕಿಗಳೆರಡನ್ನೂ ಅಪೇಕ್ಷಿಸಿಕೊಂಡು ಉಪಾಸನೆ ಮಾಡಿದ ಪಕ್ಷದಲ್ಲಿ, ಇವೆರಡನ್ನೂ ಹೊಂದು ವನು. ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ ೨೦-೨೧॥ ಮತ್ತೆ ಸುಶೀನು ಪ್ರಶ್ನೆ ಮಾಡುವನು:- ಶ್ರುತಿ ಸ್ಮೃತಿ ಪುರಾಣಗಳ ಅರ್ಥದಲ್ಲಿ ನಿಶ್ಚಯಜ್ಞಾನವನ್ನು ಪಡೆದಿರತಕ್ಕವರೊಳಗೆ ಅತ್ಯು ತಮನಾದ ಅಗಸ್ಯಮುನಿಯೆ ! ನಾನು ಈಗ ತಮ್ಮನ್ನು ಮತ್ತೊಂದು ಪ್ರಶ್ನೆ ಕೇಳುವೆನು. ತಾವು ನನ್ನ ಸಂಶಯವನ್ನು ಪರಿಹರಿಸಬೇಕು. ಈ ಭವಭಯದಿಂದ ನನ್ನ ನ್ನು ರಕ್ಷಿಸಿ ಅನುಗ್ರಹಿ ಸಬೇಕು ೨೨ ಪ್ರಪಂಚದಲ್ಲಿ ಮುಮುಕ್ಷುವಾದವನು, ಆತ್ಮಾನುಭವರೂಪವಾದ ಸಾಕ್ಷಾತ್ಕಾರದಿಂದಲೇ, ಪುನರಾವೃತ್ತಿರಹಿತವಾದ ಶಾಶ್ವತವಾದ ಬ್ರಹ್ಮ ಪದವನ್ನು ಹೊಂದುವನು. ಇದನ್ನು ಬಿಟ್ಟರೆ, ಮುಮುಕ್ಷುಗಳಿಗೆ ಬೇರೆ ಯಾವುದೂ ಮಾರ್ಗವೇ ಇಲ್ಲ. ಇತ್ಯಾದಿ ರೀತಿಯಾಗಿ, ಶ್ರುತಿ ಸ್ಮೃತಿ ಮುಂತಾದುವುಗಳ ತತ್ವವನ್ನು ತಿಳಿದಿರುವ ಪ್ರಾಜ್ಞರು ಸ್ಪಷ್ಟವಾಗಿ ಹೇಳುತ್ತಿರುವರು ೨-೨೪ು ಹೀಗಿರುವಾಗ, ರಾಮಮಂತ್ಯೋಪಾಸನಸಕ್ತರದ ಮಹಾತ್ಮರು, ತಮಗಿಷ್ಟವಾದ ಭುಕ್ತಿಮುಕ್ಕಿಗಳೆರಡನ್ನೂ ಹೊಂದುವರೆಂಬುದು ಹೇಗೆ? ಇದನ್ನು ನನಗೆ ತಿಳಿಯಹೇಳಬೇಕು ಆ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೨
ಗೋಚರ