ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, S ನಿವೃತಿರತ್ರ ಮುಕ್ಕಿಸು ಪದ್ಧತಿರ್ಭುಕ್ಕಿರುಚ್ಯತೇ || ಉಭಯರತ್ಯೇಕಏವ ಕಥಂ ಮಾರ್ಗೊ ಭವೇದ್ಯದ ೨- ಅಗಸ್ಟ್ ಉವಾಚ. ತರ್ಯಾಣ ಯದುಕಂ ತತ್ ಸತ್ಯಂ ತು ವಿದಾಂ ವರ | ಸರ್ವಜನೋ ಸುಖೋತ್ಪತಿಃ ದುಬೆತ್ರತೆ ಜಾಯತೇ |೨೭| ವಿಷಯೇಭ್ಯಃ ಸಮುತ್ತೇಷು ದಭೆ-ಪ್ಪಪಿ ಸುಬೇಪ್ಪಿ | ನಿವೃತ್ತಿ ಲಕ್ಷಣಾ ಹೈಪಾ ಮುಕ್ತಿರಿತ್ಯಭಿಧೀಯತೆ | ovt ವಿಷಯಾತ್ಯನ ಸಂಸರ್ಗ೦ ಕರಣಾನಾಂ ಹೃದಾ ಸಹ ! ಭುಕ್ತಿಂ ಪ್ರಚಕ್ಷತೇ ಲೋಕೇ ವೈಷಮ್ಯವಭಯೋರಪಿ '೦೯) ತಥಾಪ್ಯಾತ್ಮಾನುಸನ್ನಾನಂ ಉಭಯೋರಪಿ ದೃಶ್ಯತೇ | ಭುಕ್ತಾವಾತ್ಮಾನುಸಸ್ಥಾನೇ ನಾತ್ಮನಃ ಸಾನಮೇವ ಹಿ ॥೩೦ ಮುಕ್ತಾವೇವಂ ನಿಜಾತ್ಮಾನುಸಸ್ಥಾ ನೇತ್ಯಾತ್ಮಮುಖ್ಯತಾ || ಏವಮಾತ್ಮಾ (ಯಶೋಭಯಾಸ್ಯಸಿ ತಪೋಧನ |೩೧| ಪ್ರವೃತ್ ಚ ನಿವೃತ್ ಚ ಸರ್ವದಾತ್ಮಾನುಭಾವನಾ | ಏತದಕ್ಕೆ ವೋಭಯತ್ರ ಚಾಕಾಂಕ್ಷಿ ನ್ಯಾಯತಃ ಸತಾಮ್ |೩೦| ಮುಕಿಯೆಂಬುದು ನಿವೃತ್ತಿಯು ; ಭುಕ್ತಿಯೆಂಬುದು ಪ್ರಕೃತಿಯು. ಹೀಗಿರುವಾಗ, ಪರಸ್ಪರವಿರುದ್ದಗಳಾದ ಇವೆರಡಕ್ಕೂ ಒಂದೇ ಮಾರ್ಗವು ಹೇಗೆ ಸಂಭವಿಸುವುದು ? ಇದನ್ನು ಹೇಳಬೇಕು |೨೩| ಅಗಸ್ಕೃರು ಉತ್ತರ ಹೇಳುವರು :- ತತ್ವಜ್ಞಾನಿಗಳಲ್ಲಿ ಉತ್ತಮನಾದ ಎಲೈ ಸತೀಣಕ್ಷನ ! ಜಾಜ್ಞನಾದ ನೀನು ಹೇಳಿದುದು ಸತ್ಯವೇ ಸರಿ. ಸಮಸ್ತ ಜಂತುಗಳಿಗೂ, ಈ ಪ್ರಪಂಚದಲ್ಲಿ ವಿಷಯಗಳಿ೦ದ ಸುಖದುಃಖಗಳು ಉದಯಿಸುವುವು. ಈ ವಿಷಯಜನ್ಯವಾದ ಸುಖದುಃಖಗಳೆರಡರಲ್ಲಿಯೂ ನಿವೃತ್ತಿ ಹೊಂದುವಿ ಕಯೇ ಮುಕ್ತಿಯೆನ್ನಿಸಲ್ಪಡುವುದು, ಮನಸ್ಸಿನೊಡನೆ ಇಂದ್ರಿಯಗಳು ವಿಷಯಗಳಲ್ಲಿ ಅತ್ಯಂತ ವಾಗಿ ಸೇರಿಕೊಂಡಿರುವಿಕೆಯೇ ಭುಕ್ತಿಯೆನ್ನಿ ಸಲ್ಪಡುವುದು. ಇವೆರಡಕ್ಕೂ ಪರಸ್ಪರ ವಿರೋ ಧವೇ ಸ್ಪಷ್ಟವಾಗಿರುವುದು || ೨೭- ಹೀಗಿದ್ದರೂ, ಈ ಭುಕ್ತಿಮುಕ್ತಿಗಳೆರಡರಲ್ಲಿಯೂ ಆತ್ಮಾನುಸಂಧಾನವಿದ್ದೇ ಇರುವುದು. ಹೇಗಂದರೆ,-ಭುಕ್ತಿಕಾಲದಲ್ಲಿ, ಆತ್ಮನೇ ಭೋಗಾದಿಕರ್ತೃತ್ವವೆಂದು ಆತ್ಮನನ್ನೇ ಅನುಸಂಧಾನ ವಸಡಿಕೊಂಡಿದ್ದರೆ ಆತ್ಮನಿದ್ದಂತಯೇ ಆಗುವುದು. ಮುಕ್ತಿಯಲ್ಲಿಯೂ ಹೀಗೆಯೇ ತನ್ನನ್ನೇ ಆತ್ಮ ನೆಂದು ಅನುಸಂಧಾನ ಮಾಡಿಕೊಳ್ಳುವುದರಿಂದ, ಅಲ್ಲಿಯ ಆತ್ಮನಿಗೇ ಮುಖ್ಯತ್ವವುಂಟಾಗುವುದು. ಎಲೈ ತಪೋಧನನೆ ! ಹೀಗೆ ಭುಕ್ತಿಮುಕ್ತಿಗಳೆರಡುಕಡೆಯಲ್ಲಿಯೂ ಆತ್ಮಸಂಬಂಧವಿದ್ದೇ ಇರು ವುದು ೩೦-೩೧. ಈರೀತಿಯಾಗಿ, ಪ್ರವೃತ್ತಿ ನಿವೃತ್ತಿಗಳೆರಡರಲ್ಲಿಯ ಸರ್ವದಾ ಆತ್ಮಾನುಭವ ಮಡತಕ್ಕ ಮಹನೀಯರಿಗೆ, ಆತ್ಮಪದಾರ್ಥವಿಲ್ಲದಿದ್ದರೆ ಅನುಸಂಧಾನವೇ ಸಿದ್ದಿಸಲಾರದಾದಕಾರಣ, ಈ ಆತ್ಮಾನುಸಂಧಾನವ ಎರಡುಕಡೆಯಲ್ಲಿಯೂ ಕೈ ಇರುವುದೆಂದು ತಿಳಿಯಬೇಕು (೩೨!