ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwಂt ಅಥ ಶ್ರೀ ಬಾಲಕಣ್ ತ್ರಯೋವಿಂಕಃ ಈಗ ಅಗಸ ಉವಾಚ. ತತ್ಸಾ ೩ ಸಂಧನಾನ್ಯ ತಾನಿ ವಕ್ಷ್ಯಾಮಿ ತೇ ಕೃಣು | ಯಮೋ ನಿಯಮಸಂಜ್ಞ ಕೆ ಗ್ಯಾಸನಂ ಸ್ಯಾತ್ ತೃತೀಯಕಮ್ lot ಪ್ರಾಣಾಯಾಮಕ್ಷತುರ್ಥಃ ಸ್ಯಾತ್ ಪ್ರತ್ಯಾಹಾರಸ್ಸು ಸಣ್ಣ ಮಃ | ಧಾರಣಾ ಚ ತಥಾ ಧ್ಯಾನಂ ಸಮಾಧಿರಿತಿ ಸತ್ತಮ |೨|| ಪ್ರತ್ಯೇಕಮೇಷ ಎಕ್ಷಾಮಿ ಲಕ್ಷಣಾನ್ಯಪಿ ಸುವ್ರತ | ಸರ್ವೇಷಾಂ ಸುಖಬೋಧಾರ್ಥಂ ತತ್ತ್ವಬದ್ಧ ತಪೋಧನ ೩! ಅಹಿಂಸಾ ಸತ್ಯಪುಸ್ತೆಯ ಬ್ರಹ್ಮಚರ್ಯ೦ ದಯಾನಮ್ | ಕ್ಷಮಾ ಧೃತಿರ್ಮಿಕರ ಕೌಚಂ ಚೇತಿ ಯಮಾದಕ ಗಳಿ! ತರಕ್ಷ ತುಷ್ಟಿರಾಸ್ತಿ ಕ್ಯಂ ಈಶ್ವರಾರಾಧನಂ ತಥಾ | ಸಿದ್ದಾನಾವೇಕ್ಷಣಂ ಚೈವ ಲಕ್ಷಾ ದಾನಂ ಮತಿಸ್ತಥಾ | ಜಪೋ ವತಃ ದಶೈತಾನಿ ಸುತೀಕ್ಷ್ಯ ನಿಯಮಾಃ ಸ್ಮೃತಾಃ lxಳಿ ಬಾಲಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗವು. ಪುನಃ ಆಗುರು ಸುತೀಕ್ಷ ಮುನಿಗೆ ಹೇಳುವರು :- ಅಯ್ಯಾ! ಸುತೀಕ್ಷವುನಿ ! ನಾನು ಈಗ ಶ್ರೀರಾಮಮಂತ್ರ ಮಹಿಮೆಯನ್ನೂ ಅದರ ಪುನಶ್ಚರಣೆಯಿಂದ ಶ್ರೀರಾಮಸಾಯುಜ್ಯ ಪ್ರಾಪ್ತಿಯಾಗುವುದೆಂಬುದನ್ನೂ ಹೇಳಿದೆನಷ್ಟ ಆ ರಾಮಸಾಯುಜ್ಯ ಪ್ರಾಪ್ತಿಗೆ ಎಂಟು ಸಾಧನಗಳಿರುವುವು. ಅವುಗಳನ್ನು ನಿನಗೆ ಹೇಳುವನು, ಕೇಳು. ಯಮ ನಿಯಮ ಆಸನ ಪ್ರಾಣಾಯಖಮ ಪ್ರತ್ಯಾಹಾರ ಧಾನ ಧಾರಣೆ ಸಮಾಧಿಯಂ ಬುವೇ ಈ ಅಷ್ಟಾಂಗಗಳು (೧-೨। ನಿನಗೆ ಚನ್ನಾಗಿ ತಿಳಿಯುವುದಕ್ಕೋಸ್ಕರ, ಇವೆಲ್ಲಕ್ಕೂ ಬೇರೆಬೇರೆಯಾಗಿ ಲಕ್ಷಣವನ್ನು ಈಗ ಹೇಳುವೆನು; ಎಲೈ ತಪೋಧನನೆ ಕೇಳುವನಾಗು ral ಅಹಿಂಸೆ ಸತ್ಯ ಅಸೈಗು ಬ್ರಹ್ಮಚಯ್ಯ ದಯೆ ಅರ್ಜಿವ ಕ್ಷಮೆ ಧೃತಿ ಮಿಖಾಹಾರ ಶೌಡ - ಈ ಹತ್ತಕ್ಕೂ ಯಮನೊದು ಹೆಸರು ೧೪ ಅಯ! ತು! ತಪಸ್ಸು ಸಂತೋಷ ಅಕ್ಕ ಈಶ್ವರಭನ ಶಾಸ್ತ್ರದ್ದಾಟ ಪ ಚನ ಆ ದಿನ ಸುದ್ಧಿ ಜಪ ತi-ಈ ಹೂ ನಿಯಮಗಂಡು ಹೇಳ ಲ್ಪಟ್ಟಿರುವುವು ೧೫?