ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಆಸನಂ.ಚಥ ವಕ್ಷ ಹಂ ಮನ್ಮನಿದ್ದಿ ಯದೀನಾ ೬| ಏಕತ್ವ ಸಮಾವೇಶಃ ಪೂರ್ವೋಕ ನಿಯಮೈಃ ಸಹ | ಶೋಲಾರ್ಪಿತಶರೀರಸ್ಯೆವೈತದಾಸನಮುಚ್ಯತೇ |೬| ಪುಣಾಯಾಮಾನಥೋ ವಕ್ಷ ಮುಮುಕ್ಷರುಪಕಾರರ್ಕಾ ! ಮೈ ಕೃತ್ಯರ್ದಥ್ಯತೇಘಫುಃ ಕುತ್ಯೇನ್ಯನಗಿರಿರ್ಯಥಾ |vt | ಇಡಯಾ ಪೂರಯೇದ್ಯಾಯುಂ ತ್ಯಜೇತ್' ವಿಙ್ಗಳಯಾ ಶನೈಃ ಯಾವಚ್ಛಕ್ತಿ ನಿಯಮಾರ್ಸೂ ಮನವ ಜಪೇನ್ನಿ ನುಮ್ || ರಾಮಂ ಮುಹುರ್ಮುಹುಧಾಣ್ಯರ್ಯ ಇನ್ದಿಯಾ ನಿಗೃಹ್ಯ ಚ | ಏವಂ ತ್ರಿವರಂ ಯತ್ ಕುರ್ಯಾತ್ ಪುಣಾಯಾಮಃ ಸಉಚ್ಯತೇ |೧೦|| ಸನ್ಯರುಧ್ಯ ಚ ಪರ್ಣಾ ಅನ್ತಃಕರಣವಾನಿ | ಸ್ವಯಂ ಚೈವ ವರಿಷ್ಠಃ ರ್ಸ ಬ್ರಹ್ಮಭೂಯಾಯ ಕಲ್ಪನೇ [not ಪ್ರಾಣಾಯಾಮೃ ಕೃತೈಃ ಕಕ್ಷನ್ ನಿತ್ಯಂ ಪ್ರೇರಕಭಿರ್ಮುನೇ | ದೈನನಂ ಚ ಯತ್ ಪಾಸಂ ತತ್ ಸರ್ವಂ ನಶ್ಯತಿ ಧುವಮ್ |೧೨| ಪ್ರಾಣಾಯಾಮೈರ್ವಿನಾಯಾಃ ಸ್ಯುಃ ಜಪವಐರ್ಚನಾದಿಕಾಃ | ನ ಫಲವ ತಾಃ ಸರ್ವಾಃ ಯನ್ನೇನಾಪಿ ಕೃತಾಃ ಕ್ರಿಯಾಃ ೧೩ || ಇನ್ನು ಮುಂದೆ ಆಸನಸ್ವರೂಪವನ್ನು ಹೇಳುವೆನು. ಆಸನವಿಲ್ಲದಿದ್ದರೆ, ಮಂತ್ರಸಿದ್ದಿಯೇ ಉಂಟಾಗುವುದಿಲ್ಲ. ಹಿಂದೆ ಹೇಳಿದ ನಿಯಮಗಳೊಡನೆ ದೇಹವನ್ನು ಶೂಲಕ್ಕೇರಿಸಿದಂತೆ ನಿಶ್ಚ ಲವಾಡಿಕೊಂಡು ಒಂದೇ ಕಡೆಯಲ್ಲಿರುವುದಾವುದುಂಟೋ, ಅದಕ್ಕ ಆಸನವೆಂದು ಹೆಸರು |೬-೭ ಅಒಳಿಕ, ಮುಮುಕ್ಷುವಾದವನಿಗೆ ಅತ್ಯುಪಕಾರಕವಾಗಿರುವ ಪ್ರಾಣಾಯಾಮಸ್ವರೂಪ ವನ್ನು ಹೇಳುವೆನು. ಈ ಪ್ರಾಣಾಯಾಮವನ್ನು ಮಾಡಿದರೆ, ಸಮಸ್ಯಪಾಪರಾಶಿಯ-ಒಣ hದ ಸೌದಯ ರಾಶಿಯ೦ತ ಭಸ್ಮಿಭೂತವಾಗುವುದು 11VI ಇಡಾ ಎಂಬ ನಾಡಿಯಿಂದ ಶ್ವಾಸವಾಯುವನ್ನು ಮೇಲಕ್ಕಳೆದ, ಪಿಂಗಳೆಯೆಂಬ ನಾಡಿಯಿಂದ ವಾಯುವನ್ನು ಮೆಲ್ಲಗೆ ಬಿಡಬೇಕು. ಈ ಮಧ್ಯದಲ್ಲಿ ಶಕ್ತಿಯಿರುವಮಟ್ಟಿಗೆ ಪ್ರಾಣವಾಯುವನ್ನು ಸ್ವಬ್ದ ಮಾಡಿಕೊಂಡು (ಕುಂಭಕವಾಡಿಕೊ೦ಡು ) ಇ೦ದಿಯಗಳನ್ನು ನಿಗ್ರಹಿಸಿಕೊಂಡು, ಶ್ರೀ ರಾಮನನ್ನು ಪದೇಪದೇ ಧ್ಯಾನಿಸುತ, ಮನಸ್ಸಿನಲ್ಲಿಯೇ ಶ್ರೀರಾಮಮಂತ್ರವನ್ನು ಜಪಿಸಬೇಕು. ಹೀಗೆ ಮರವೃತ್ತಿ ಮಾಡಿದರೆ, ಅದಕ್ಕೆ ಪ್ರಾಣಾಯಾಮವೆಂದು ಹೆಸರು ರ್1-೧೦| ಪ್ರಾಣವಾಯುಗಳನ್ನು ಚೆನ್ನಾಗಿ ನಿರೋಧಪಡಿಸಿಕೊಂಡು, ಮನಸ್ಸನ್ನು ಆತ್ಮನಲ್ಲಿ ನಿಲ್ಲಿಸಿ, ಸ್ವಯಂ ಉyವನನ್ನಿ ಸಿದ ಪುರುಷನು. ಬ್ರಹ್ಮ ಸಾಯುಜ್ಯಕ್ಕೆ ಅರ್ಹನಾಗುವನು | * ಅಯ ಸುತೀಕ್ಷ ಮುನಿಯ ' ಪ್ರತಿದಿನವೂ ಹದಿನಾರು ಪ್ರಾಣಾಯಾಮಗಳನ್ನು ಮಾಡಿ ದ-ಆಯಂದಿವಸ ವರಿದ 'ಪಾಪವೆಲ್ಲವೂ ನಾಶಹೊಂದುವುದು. ಇದು ನಿಶ್ಚಯವು ಏನಾಯವದುವಿಲ್ಲದ ಎಷ್ಟು ಪ್ರಯತ್ನದಿಂದ ಬಜಹೋವಾರ್ಡನಾದಿ ಕರ್ಮಗಳನ್ನು ವರಿದರೂ, ಅವೆಲ್ಲವೂ ನಿಷ್ಪಲಗಳೇ ಆಗುವುವು 1.4