ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಿಕೊಂಡ. ಇನ್ನಿಯಾಣಾಂ ಹೃದಿ ಸಂರ್ಧ೦ ವಿಷಯೇಭ್ಯ ನಿಕಟ 1 ಪ್ರತ್ಯಾಹಾರ ಭವೇದೇವಃ ಸದ್ಯುಗಿಯನಿಗ್ರಹಃ Yoಳಿ ಶ್ರೀರಾಮಾಕೃತಿಧೀವೃತಿ ಧಾ೦ಪರೂಪವ್ಯವಸ್ಥೆ ತಿಃ || ಧ್ಯಾನಂ ಸದವ್ಯ ವಹಿತಾ ವಿಷಯಾಕಾರವೃತ್ತಿಭಿಃ (೧೫| ಧ್ಯಾನೇ ತ್ಯಕಷ್ಯಪ್ರಯತ್ನಾತ್ ರಾಮಶ್ರೀಮರ್ತಿದರ್ಕನಮ್ | ಯತ್ ತಾರತ್ಯಾಹುಃ (ಪತ್ನಿದಾನವಿ ಸರ್ವದಾ |nel ಧಾರಣಾಭ್ಯಾಸವಶತಃ ತ್ಯಾ ಜೀವತ್ವವಿಭ್ರಮಮ್ || ರಾಮರೂಪೇಣಾವಭಾನಂ ಸಮಾಧಿರಭಿಧೀಯತೇ |೧೭|| ಏವಮಪ್ಪಾಜ್ ಸನ್ನನ್ನೂ ಯೋಗಯುಕ್ತಃ ಸುಸಂಯತಃ | ಸೂರ್ಯಸ್ಯ ಮಣ್ಣಲಂ ಭಿತ್ತಾ ಯಾತಿ ಬ್ರಹ್ಮ ಸನಾತನಮ್ || ನಿರಸಾ ಕೇಪದುರಿತ ಕಾಮಕ್ರೋಧಾದಿವರ್ಜಿತ|| ಏವಮಭ್ಯಾಸಯೋಗೇನ ನ ರಾಮಪದವನ್ನು ಹೊಕ್ forB ವ್ರತೋಪವಾಸನಿಯಮೈಃ ಜನ್ಮ ಕೊಟ್ಯಾ ಹ್ಯನು ! ಯಾಜ್ಞೆ ವಿವಿಧೈಃ ಸಮ್ಯಕ್ ಭಕ್ತಿರ್ಭವತಿ ರರುವೇ |೨೦|| ಇ೦ದ್ರಿಯಗಳನ್ನು ಮನಸ್ಸಿನೊಡನೆ ವಿಷಯಗಳಿದೆಸೆಯಿಂದ ಹಿಂದಿರುಗಿಸುವುದೇ ಸತ್ಯಾಹಾ ರವು, ಆ೦ತು, ಚೆನಗಿ ಇ೦ದ್ರಿಯನಿಗ್ರಹವಾಗುವುದಕ್ಕೆ ಪ್ರತ್ಯಾಹಾರವೆಂದು ಹೆಸರಾಗುವುದು|| ಶೈಲಧಾರೆಯಂತೆ ಅವಿಚ್ಛಿನ್ನವಾಗಿ ಸರ್ವದಾ ಶ್ರೀರಾಮನ ಆಕಾರದಲ್ಲಿಯೇ ಸ್ಥಿರವಾಗಿ ಕುವ ಚಿತ್ತವೃತ್ತಿಯೇ ಧನವೆನಿಸುವುದು. ಆದರೆ, ಮಧ್ಯ ಮಧ್ಯದಲ್ಲಿ ವಿಷಯನಿ೦ತರವೃತ್ತಿ, ಗಳು ಉದಯಿಸದಿರುವಂತೆ ನೋಡಿಕೊಳ್ಳಬೇಕು !!೧nt ಧ್ಯಾನವನ್ನು ಬಿಟ್ಟು ಬಿಟ್ಟರೂ, ಪ್ರಯತ್ನ ಲೇಶವೂ ಇಲ್ಲದೆಯೇ ಸ್ವಪ್ರಾದಿಗಳಲ್ಲಿಯ ಶ್ರೀರಾಮನ ದಿವ್ಯಮಂಗಳ ವಿಗ್ರಹವೇ ಗೋಚರವಾಗುತ್ತಿರುವುದಾವುದುಂಟೋ, ಅದನ್ನ ಧಾರಣೆಯೆಂದು ಪ್ರಾಜ್ಞರು ಹೇಳುವರು ೧೧೬|| ಈ ಧಾರಣೆಯ ಅಭ್ಯಾಸವಿಶೇಷದಿಂದ, ಜೀವನ೦ಬ ಭಾ೦ತಿಯನ್ನು ಬಿಟ್ಟು ಬಿಟ್ಟುಕಾಮರೂಪನಾಗಿಯೇ ಪ್ರತ್ಯಯಪಡೆಯುವಿಕಯಾವುದುಂಟಿ, ಅದೇ ಸಮಾಧಿಯೆಂದು ಹೇಳ ಲ್ಪಡುವದು ೧೭॥ ಹೀಗೆ ಅಷ್ಟಾಂಗಸಂಪನ್ನನಾಗಿ ಯೋಗ (ಚಿತ್ತವೃತ್ತಿ ನಿರೋಧ) ಯುಕ್ತನಾಗಿ ಜಿತೇಂದ್ರಿ ಜನಾದವನು, ಸೂರ ಮಂಡಲವನ್ನು ಭೇದಿಸಿಕೊಂಡು, ಸನಾತನನಾದ ಬ್ರಹ್ಮನಲ್ಲಿ ಸಾಯುಜ್ಯ ವನ್ನು ಹೊಂದುವನು |೧vu - ಹೀಗೆ ಅಭ್ಯಾಸಾತಿಶಯದಿಂದ, ಕನಕಧಾದಿಗಳನ್ನು ಬಿಟ್ಟಿರತಕ್ಕವನು, ಸಮಸ್ತ ಶಗಳನ್ನೂ ಕಳೆದುಕೊಂಡು, ೨ ರಿಮನ ಸಾನ್ನಿಧ್ಯವನ್ನು ಕರೆಯುವರು ೧೫ ಶ್ರೀರಾಮನಲ್ಲಿ ಭಕ್ತಿಯು ಸಾಮಾನ್ಯವಾಗಿ ಹುಟ್ಟುವದಂದು ತಿಳಿದುಕೂಡದು, ಹಿಂದೆ ಅನೇಕHarಇನ್ಮಗಳಲ್ಲಿ ವತೂಪawದಿ ನಿಯಮಗಳನ್ನು ನಿಧವಿಧುಜ್ಞೆಗಳನ್ನೂ ಮಲಿದ್ದರೆ ಮಾತ್ರವೇ ಶ್ರೀರಾಮನಲ್ಲಿ ಉತ್ತಮವಾದ ಭಕ್ತಿಯುಂಟಾಗುವುದು 1xl 28