ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬v (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಸಂಸಾರಸಾಗರಸಸ್ಯ ಪರಂ ಪರಂ ಯದೀಚಸಿ | ಭಕ್ತಿಯೋಗೇಹ ವಾ ಜ್ಞಾನಯೋಗೇ ಪವಿಕ ಸತ್ತಮ ||೨೧|| ಸರದುಃಖಾಭಿಭೂತಾನಾಂ ಭಾನಾಂ ಹತಚೇತಸಾಮ್ | ತಾತಾ ಸಕಲವಿವತ್ರ ಸಂಸಾರೇ ರಾಘವಃ ಸ್ವಯಮ್ ||೨೨| ಪಕ್ಷೀಣಾಶೇಷಪಾಪಾನಾಂ ಜ್ಞಾನಯೋಗಃ ಪ್ರಶಸ್ಯತೇ || ಭಕ್ತಿಯೋಗಸ್ತು ಸರೋವಾಂ ಭವೇನ್ನಿ ರಾಣಸಾಧನಮ್ |೨೩|| ಜ್ಞಾನೇನ ಕರಣಾ ವಾಪಿ ರಾಮಂ ಸಮ್ಯಗಿಹಾರ್ಚಯ | ರಾಮಜ್ಞಾನಾತ್ ಪರಂ ನಾಸ್ತಿ ಸತ್ಯಂಸತ್ಯಂ ಶಿವೋದಿತಮ್ ||೨೪| ಶ್ರೀ ವಿಶ್ವಾಮಿತ್ರ, ಉವಾಚ, ಏವಂ ಶ್ರೀರಾಮಚ. ಸ್ಯ ತ ಮ ಸ್ಯ ವೈಭವಮ್ || ತಜ್ಞಾನಸಾಧನಾನ್ಯಪ್ ಕುಮೃ ಜೇನ ಸಮಾಸತಃ !೦೫|| ಸುತೀಕ್ಷಾಯ ಪುರಾ ಪ್ರೋಕನ್ಯಾತ್ಮ ಜ್ಞಾನವಿದಾಂ ವರಾಃ | ಮಯಾ ತದೇವ ಭವತಾಂ ಸಮ್ಯಗುಕ್ತಂ ಯಧಾಶ್ರುತಮ್ ೨೬ | . ಅಯ್ಯ ಮುನಿಶ್ರೇಷ್ಠನಾದ ಸುತೀಕ್ಷ್ಯನೆ! ಈ ಸಂಸಾರವೆಂಬ ಸಮುದ್ರದ ಪಾರವನ್ನು ಹೊಂದಬೇಕೆಂದು ನೀನು ಇಚ್ಚಿಸುವಪಕ್ಷದಲ್ಲಿ, ಭಕ್ತಿಯೋಗದಲ್ಲಿಯಾಗಲಿ -ಅಥವಾ ಜ್ಞಾನ ಯೋಗದಲ್ಲಿಯಾಗಲಿ ಅವಶ್ಯವಾಗಿ ಪ್ರವೇಶವಾರು ೨೧| ಸಕಲವಿಧ ದುಃಖಗಳಿ೦ದಲೂ ಸಂಕಟಪಡುತ ಸಂಸಾರವೆಂಬ ಸಾಗರದಲ್ಲಿ ಸುತ್ತುತ-ದೀನ ರಾಗಿರತಕ್ಕವರಿಗೆ, ಈ ಸಮಸ್ಯೆ ಸಂಸಾರ ಸಂಕಟಗಳಲ್ಲಿಯ ಶ್ರೀರಾಮನೇ ರಕ್ಷಕನು |೨೨ ಸಕಲವಿಧ ಪಾಪಗಳನ್ನೂ ಕಳೆದುಕೊಂಡಿರತಕ್ಕವರಿಗೆ ಜ್ಞಾನಯೋಗವು ಪ್ರಶಸ್ತವಾಗಿರು ವುದು. ಭಕ್ತಿಯೋಗವಾದರೋ, ಸಮಸ್ತರಿಗೂ ಮೋಕ್ಷ ಸಾಧನವಾಗುವುದು ೨೩|| ಅಯ್ಯ! ಸುತೀಕ್ಷ್ಯಮುನಿಯೆ ! ಜ್ಞಾನಯೋಗದಿಂದಲಾಗಲಿ ಅಥವಾ ಕರಯೋಗದಿಂ ದಲಾಗಲಿ-ನೀನು ಚೆನ್ನಾಗಿ ಶ್ರೀರಾಮನನ್ನು ಪೂಜಿಸು, ರಾಮಜ್ಞಾನಕ್ಕಿಂತಲೂ ಮೇಲಾದುದು ಯಾವುದೂ ಇಲ್ಲ. ಇದು ಸಂಪೂರ್ಣವಾಗಿ ಸವೆಂದು ನಂಬುವನಾಗು. ಇದು ನನ್ನ ಮಾತಲ್ಲ; ಸಾಕ್ಷಾತ್ ಪರಮೇಶ್ವರನೇ ಹೀಗೆ ಹೇಳಿರುವನು ||೨೪|| ವಿಶ್ವಾಮಿತ್ರಮುನಿಯು ಋಷಿಗಳನ್ನು ಕುರಿತು ಹೇಳುವನು:- ಆತ್ಮಜ ನಸ್ರರೂಪ ರಲ್ಲಿ ಅಗ್ರಗಣ್ಯದ ಎಲೆ ಮುನಿಗಳಿಂನಿ ! ಕರೀತಿಯಾಗಿ ಈ ದಲ್ಲಿ ಅಗಸ್ಯ ಮುನಿಯು, ಶ್ರೀರಾಮಚಂದ್ರನ ತತ್ವವನ್ನೂ ಅವನ ಮಂತ್ರದ ಮಹಿಮೆಯನ್ನೂ, ಅವನ ಜ್ಞಾನಕ್ಕೆ ಅವಶ್ಯಕಗಳಾದ ಎಂಟು ಸಾಧನಗಳನ್ನೂ, ಸುತೀಕ್ಷ್ಯನಿಗೆ ಸಂಕ್ಷೇಪವಾಗಿ ಹೇಳಿ ರುವನು. ಈಗ ಅದನ್ನೇ ನಿನುಗ, ನಾನು ಹೇಗೆ ಕೇಳಿದೆನೋ ಹಾಗೆ ಹೇಳಿರುವನು ೨೫-೨೬||