ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕರಿಂದ, ೧೩! ಶ್ರೀಶಿವಉವಾಚ, ಏವಂ ಗಿರೀನ್ ಜೀ ರಾಮತು ಶ್ರುತ್ವಾ ಮಹರ್ಷಯಃ | ಸನ್ನೂಷಂ ಪರಮಂ ಪಸ್ಯ ವಿಶ್ವಾಮಿತಮಪೂಜರ್ಯ |೨೩|| ತತೋ ರಾಮಂ ಚ ಸಮಜ್ಯ ಚಕ್ಷುರುತ್ಸವಮುತ್ತಮಮ್ || ತಾನಂ ಪರಮಂ ಚಕ ರಾಮರಾಮೇತ್ಯ ಕೀರ್ತಯ್ರ {ov8 ಭಕ್ತಿ ಗದ್ಧ ದಕಣ್ಣಾಸ್ತೆ ಹರ್ಪಜಾಶುಪರಿಚ್ಛತಾಃ || ತವಾ ರಾಮಾತ್ಮಕಂ ಸರ್ವಂ ದದೃಶುರ್ಜಗದಳ್ಳಸಾ ||೨೯| ೧. ಇತಿ ಶ್ರೀ ಬಾಲಕಾಣೆ: ಅಪ್ಪಾಜ್ಞ ಯೋಗನಿರೂಪಣಂ ನಾವು ತ್ರಯೋವಿಂಠಃ ಸರ್ಗಃ,

ಶ್ರೀ ಪರಮೇಶ್ವರನು ಪಾರ್ವತಿಗೆ ಹೇಳುವನು:- - ಎಲೆ ಪಾರ್ವತಿ! ಈರೀತಿಯಾಗಿ ಆ ಮುನಿಗಳು ಶ್ರೀರಾಮನ ತತ್ವವನ್ನು ಕೇಳಿದವರಾಗಿ, ಅತ್ಯಧಿಕವಾದ ಸಂತೋಷವನ್ನು ಹೊಂದಿ, ವಿಶ್ವಾಮಿತ್ರಮುನಿಯನ್ನು ಬಹಳವಾಗಿ ಪೂಜಿಸಿ ದರು ||೨೭| ಅನಂತರದಲ್ಲಿ, ಅವರು ಶ್ರೀರಾಮನನ್ನೂ ಪೂಜಿಸಿ ವಿಶೇಷವಾಗಿ ಉತ್ಸವಮಾಡಿದರು ; ಹೆಚ್ಚಾಗಿ ನರ್ತನಮಾಡಿದರು; ರಾಮ ರಾಮ ಎಂದು ಕೀರ್ತನೆಯನ್ನೂ ಮಾಡುತಿದ್ದರು ||೨vl ಆಗ ಆ ಸಮಸ್ತ ಮುನಿಗಳೂ, ಭಕ್ತಿಯಿಂದ ಗೆದ್ದ ದಕಂಠರಾಗಿ, ಆನಂದಬಾಷ್ಪ ವ್ಯಾಪ್ತಿ ರಾಗಿ, ಅಕ್ಷಣವೇ ಸಮಸ್ತ ಜಗತ್ತೂ ಶ್ರೀರಾಮಮಯವಾಗಿರುವಂತೆ ನೋಡುತಿದ್ದರು 19೯1 ಇದು ಬಾಲಕಾಂಡದಲ್ಲಿ ಅಷ್ಟಾಂಗಯೋಗನಿರೂಪಣವೆಂಬ ಇಪ್ಪತ್ತಮೂರನೆಯ ಸರ್ಗವ.