ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nve [ಸರ ಶ್ರೀ ತತ್ವ ಸಂಗ್ರಹ ರಾಮಾಯಣಂ, ಅಥ ಶ್ರೀ ಬಾಲಕಾ ಚತುರ್ವಿಂಕಃ ಸರ್ಗಃ. ಶ್ರೀ ಶಿವಉವಾಚ ಅಥ ತಾಂ ರಜನೀಂ ತತ್ರ ಕೃತಾರ್ಥ್ ರಾಮಲಕ್ಷ್ಮಣ || ಊಪತುರ್ಮುದಿತ್ ವೀರ್ ಪೂಜೆ ಮುನಿಪುಜ್ಞ ವೈಃ |||| ಪ್ರಭಾತಾಯಾಂ ತು ಶರ್ವಯೊ್ರ೦ ಕೃತವೀರ್ವಾ↑ ಕಕ್ರಿ | ಅಭಿವಾದ್ಯ ಮುನಿಶ್ರೇಷ್ಠಂ ಮಧುರಂ ವಾಕ್ಯಮಚತುಃ |೨|| ಇಮೌ ( ಮುನಿಶಾರ್ದೂಲ ಯುಷ್ಕಾರ್ಯಾರ್ಥವಾಗತ್ | ಅಜ್ಞಾಪಯ ಯಥೇಷ್ಟ ವೈ ಶಾಸನಂ ಕರವಾವ ಕಿಮ್ !೩! ಏವಮುಕ್ತ ತತಸಭ್ಯಾಂ ಸರ್ವ ಏವ ಮಹರ್ಷಯಃ | ವಿಶ್ವಾಮಿತ್ರ ಪುರಸ್ಕೃತ ರಾಮಂ ವಚನಮಬ್ರುರ್ವ ||೪|| ರಾಮರಾಮ ಮಹಾಯಜ್ಞಂ ದ್ರಷ್ಟು ವಿಚಾ ಮಹೇ ವಯಮ್ | ವಿದೇಹರಾಜನಗರೇ ಜನಕಸ್ಯ ಮಹಾತ್ಮನಃ ! - - - -- ಬಾಲಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗವು. 9 ರ್ಪಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲೆ ಪಾರ್ವತಿ! ಆ ಬಳಿಕ, ಮಹಾವೀರರಾದ ರಾಮಲಕರು, ತಾವ ಮೂಡಬೇಕು ಗಿದ್ದ ಯಜ್ಞರಕ್ಷಣೆಯನ್ನು ಮಾಡಿದುದರಿಂದ ಕೃತಕೃತ್ಯರಾಗಿ, ಆ ಮನಿಶ್ರೇಷ್ಠರಿಂದ ಪೂಜಿಸ ಲ್ಪಟ್ಟು, ಆ ರೀತಿ ಅಲ್ಲಿಯೇ ಹರ್ಷದಿಂದ ವಾಸಮಾಡಿದರು ||೧|| ಆ ರಾತಿಯು ಬೆಳಕುಹರಿಯಲಾಗಿ, ಪ್ರಾತಃಕಾಲದಲ್ಲಿ ಮಾಡಬೇಕಾದ ಕರ್ಮಗಳನ್ನೆಲ್ಲ ಮುಗಿಸಿ ಕೊಂಡಿ, ವಿಶ್ವಾಮಿತ್ರ ಮಹರ್ಷಿಯನ್ನು ನಮಸ್ಕರಿಸಿ, “ ಮುನಿಶ್ರೇಷ್ಠರೆ! ಇದೋನಿಮ್ಮ ಕಿರಿಕ್ಕೂಸ್ಕರವಾಗಿ ಇಲ್ಲಿಗೆ ಒ೦ದಿರುವೆ ನಾವಿಬ್ಬರೂ ಸಿದ್ಧರಾಗಿರುವೆವು ಈಗ ನಾವು ಯಾವ ಆಜ್ಞೆಯನ್ನು ನೆರವೇರಿಸಬೇಕಾಗಿರುವುದು ? ತಮ್ಮ ಇಚ್ಛಾನುಗುಣವಾಗಿ ಆಜ್ಞಾಪಿಸ ಬೇಕು' ಎಂದು, ಮನೋಹರವಾಗಿರುವ ಮಾತನ್ನು ಹೇಳಿಕೊಂಡರು [೨-೩ ಹೀಗೆ ಆ ರಾಮಲಕ್ಷ್ಮಣರು ಹೇಳಲಾಗಿ, ಆ ಸಮಸ್ತ ಮುನಿಗಳೂ ವಿಶ್ವಾಮಿತ್ರಮುನಿ ಇನ್ನು ಮೂ೦ದಿಟ್ಟ ಕ೦ಡಿ, ಶ್ರೀರಾಮನನ್ನು ಕುರಿತು ಹೀಗೆ ಹೇಳಿದರು ||೪|| ೦ಮ! ರಾಮ! ವಿದೇಹರಾಜನಗರಿಯಲ್ಲಿ ಮಹಾತ್ಮನಾದ ಜನಕರಾಜನು ಮಾಡುವ ದೊಡ್ಡ ಯಜ್ಞವನ್ನು ನಾವುಗಳು ನೋಡಲಪೇಕ್ಷಿಸುತ್ತಿರುವವn•|