ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V} ಚಲwo ತತ್ರ ಮಾಹೇಕ್ಷರಾದ ಆಸ್ಕ ವ್ಯಸ್ತಃ ವಿನಾಕಿನಾ || ದ್ರಸಿ ತ್ವಂ ಮಹಾಸತ್ವಂ ಪೂಜ್ಯನೇ ಜನಕೇನ ಚ 14 - ನಾಸ್ಯ ದೇವಾನ ಗನ್‌ರ್ವಾಃ ನಾಸುರಾ ನ ಚ ರಾಕ್ಷಸಾಃ | ಕರ್ತುವಾದ ಶಕ್ತಿ ನ ಆಥಂಚನ ಮಾನುಪat 1149 ಏವಮುಕ ಮುನಿವರಾಃ ಪ್ರಸ್ಥಾನಂ ಚಕ್ರರೇ ತದಾ || ರಾಮಲ್ಲಾಪಿ ಮಹಾಯಜ್ಞಂ ದ್ರಷ್ಟು ಜನಕಭೂಪತೇಃ tv ಮುನಿಪತ್ನಕ್ಷ ತರ್ನ್ಯಾ ಗಾಯನ್ನೊ ರಾಘುವಂ ತದಾ | ಅನುಯನ್ನ ಕವಾಸ್ಯಕಂ ಕೃಛಾಜ್ಞಗುತಿ ಪುನರ್ಗೃಹರ್ಾ Ft ರಾಮಂ ಶಕಟಮಾರೋಪ್ಯ ವಿಶ್ವಾಮಿತ್ರಃ ಸಲಕ್ಷಣಮ್ | ಲಾಲಿರ್ಯ ಮಧುರೈರ್ನಾಕ್ಯ ಸರ್ವಿಸಸ್ತತೋ ಜಯಮ್ not ತಂ ಪ್ರಯಾಗ್ತಂ ಮುನಿವರಂ ಅನ್ನಯಾದನುಸಾರಿಣಮ್ | ಶಕಟೇಶತಮಾತ್ರ ತು ಪ್ರಯಾಣೀ ಬ್ರಹ್ಮವಾದಿನಾಮ್ || ಸರ್ವಭೂತಸ್ಥಿತಂ ರಾಮಂ ದೃಪ್ಲಾ ಪ್ರತ್ಯಕ್ಷತೋ ಮುದಾ | ಪೂಜಯನೂ ಯಯುಃ ಸರ್ವೆ ರಾಮ ಸಂನ್ಯಸ್ತ ಮನಸs |೧೨| ಆ ಜನಕರಾಜನ ಪಟ್ಟಣದಲ್ಲಿ, ಶ್ರೀ ಪರಮೇಶ್ವರನಿಂದ ಇರಿಸಲ್ಪಟ್ಟ ಶಿವಧನುಸ್ಸು ಇರು ವುದು, ಮಹಾಸತ್ವವಾದ ಆ ಧನುಸ್ಸನ್ನು ನೀನು ಅಲ್ಲಿ ನೋಡಬಹುದು ; ಮತ್ತು, ಜನಕರ ಚಿನಿಂದ ಸಂಮನವನ್ನೂ ಸರಯಬಹುದು |೬|| ಆ ಧನುಸ್ಸು ಸಾಮಾನ್ಯವಾದುದೆಂದು ತಿಳಿಯಬಾರದು, ಆ ಧನುಸ್ಸನ್ನು ಹೆದಯೇರಿಸುವ ದಕ್ಕೆ, ದೇವತೆಗಳೂ ಶಕ್ತರಲ್ಲ; ಗಂಧರ್ವರೂ ಶಕ್ತರಲ್ಲ ; ಅಸುರರೂ ಶಕ್ತರಲ್ಲ ; ರಾಕ್ಷಸರೂ ಶಕ್ತರಲ್ಲ, ಮನುಷ್ಯರಂತು, ಹೇಗೂ ಶಕ್ಯರಾಗುವುದೇ ಇಲ್ಲ |೩| ಹೀಗೆಂದು ಹೇಳಿ, ಆ ಮುನಿಶ್ರೇಷ್ಠರು ಜನಕರಾಜನ ಯಜ್ಞವನ್ನು ನೋಡುವುದಕ್ಕಾಗಿ ಪ್ರಯಾಣ ಮಾಡಿದರು. ಆಗ ಅವರೊಡನೆ ಶ್ರೀರಾಮನೂ ಪ್ರಯೋಣವರಿದನು 6vi. ಆಗ, ಮುನಿಗಳ ಪತ್ನಿಯರೂ ಕನ್ನಕೆಯರೂ ರಾಮನನ್ನು ಬಿಟ್ಟಿರಲಾರದೆ, ರಾಮ ಎಂದು ಬುಯಲ್ಲಿ ಗಾನವನಿರುತ, ಸ್ವಲ್ಪದೂರ ಅನುಸರಿಸಿ ಬಂದವರಾದರು. ಬಳಿಕ, ಬಹುಳು ದಿಂದ ತನಗೆ ಹಿಂದಿರುಗಿ ಹೋದರು kF& ಅನಂತರ, ವಿಶ್ವಾಮಿತ್ರಮುನಿಯು, ಶ್ರೀರಾಮನನ್ನು ಲಕ್ಷಣನೊಡನೆ ಬಂಡಿಯಮೇಲೆ ಹತಿಸಿ, ಮಧುರವಾದ ವಚನಗಳಿಂದ ಅಲನ ವಣರು, ಮುನಿಸಂಘಸಹಿಗಿ ಹರಳನು ) ಆ ಪ್ರಯಾಣಕಾಲದಲ್ಲಿ, ಜನಕನಗರಕ್ಕೆ ಹೊರಟಿರುವ ವಿಶ್ವಾಮಿತ್ರಮುನಿಯನ್ನು, ಅನುಸರಿಸಿಕೊಂಡು ಹೋಗುತ್ತಿರುವ ಬ್ರಹ್ಮವದಿಗwದ ಮಹರ್ಷಿಗಳ ಒಂದುನಯ ಬw ಗಳ ಹಿಂದುಗಡೆ ಹೊರಟುವ IMH. ಆಗ ಸಮುದ್ರ ಮುನಿಗಳೂ, ಸರ್ವಭೂತಗಳಲ್ಲಿಯೂ, ಆಂತಯ್ಯಯುಗಿರುವ ಪ್ರಕ ನಸನ್ನು ಪ್ರತ್ಯಕ್ಷವಾಗಿ ಕಂಡು, ಸಂಶraತಿಶಯದಿಂದ ರಾಮನಲ್ಲಿಯೇ ಮತ್ತು ಕೊಂಡು ಹೋಗುತಿದ್ದರು JAI