ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ws ಶ್ರೀ ತತ್ವ ಸಂಗ್ರಹ ರಾಮಾಯಣಂ, ಸರ್ಗ ಏವಂ ಕತಿಪಯಾಹಸ್ಸು ಗಡೀಪು ಮುನಿಪುದ್ದಿ ವಾಃ ||೧೩| BAಂ ಸಮುರ್ಯ ತತೋ ಗಜಾಲ ತೀರ್ತಾ ಯಯುರ್ಮುದ [೧೪] ತತಃ ಪೃಷ್ಟೋ ರಾಘುವಾಯ ಗಬಿ ಗಾಧಾದಿಕಂ ವರ್ದ ! ಮುನಿರ್ಮಾರ್ಗವಕಾವಿ ವಿಶಾಲಾಮಗವತ್ ಪುರೀಮ್ ೧೫೦ ವಿಶಾಲಾಧಿಪತಿಃ ಶ್ರೀರ್ವಾ ಸುಮತಿರ್ಮುನಿಮಾಗತನಮ್ | ಶು ನರವರಕ್ಕೆ ಪ್ರತ್ಯುದ್ದ ಚ೯ ಮಹಾಯಶಾಃ | ೧೬ || ಪೂಜಾಂ ಚ ಪರಮಂ ಕೃತ್ವಾ ಸೋಪಾಧ್ಯಾಯಃ ಸದಾನವಃ | ಚಿಲಿಃ ಕುಶಲಂ ಪೃಷ್ಟ, ವಿಶ್ವಾಮಿತ್ರಮಥಾಬ್ರವೀತ್ [೧೭| ಇಮ್ ಕುಮಾರ್ ಭದಲ್ಲಿ ಈ ದೇವತುಲ್ಯಪರಕಮ್ | ಗಜನಿಂಹಗತೀ ವೀರ್ ಶಾರ್ದೂಲವೃಷಭೋಪಮೌ lov ಪದ್ಮಪತ್ರ ವಿಶಾಲಾಕ್ಸ್ ಬಿಡ್ಡ ತೂಣೀಧನುರ್ಧ‌ ! ಅಶ್ವಿನಾವಿರ ರೂಪೇಣ ಸಮುಪಸ್ಥಿ ತಯೌವನ್ [೧೯| - ೧ ೧. ಗಂಗಾ ಹೀಗೆ ಕೆಲವು ದಿವಸಗಳು ಕಳೆಯಲಾಗಿ, ಆ ಸಮಸ್ತ ಮುನಿಗಳೂ ಶೋಣವೆಂಬ ನದವನ್ನು ದಾಟಿದವರಾಗಿ, ಆಮೇಲೆ ಗಂಗಾನದಿಯನ್ನೂ ದಾಟ, ಸಂತೋಷದಿಂದ ಮುಂದಕ್ಕೆ ಹೋದರು ಎಲ್‌ ಪಾರ್ವತಿ! ಬಳಿಕ, ಶಿವಿಶ್ವಾಮಿತ್ರಮುನಿಯು, ರಾಮನಿಂ ಪಾರ್ಥಿಸಿ ವತರಣಾದಿಕಥೆಗಳನ್ನು ಹೇಳುತ, ಮಾರ್ಗವಶದಿಂದ ವಿಶಾಲೆಯೆಂಬ ಪಟ್ಟಣಕ್ಕೆ ಹೋದನು । ಅಗ, ವಿಶಾಲನಗರಕ್ಕೆ ಅಧಿಪತಿಯಾದ, ಶ್ರೀಮಂತನಾಗಿಯ ಮಹಾತ್ಮನಾಗಿಯೂ ಕೀರ್ತಿವಂತನಾಗಿಯೂ ಇರುವ ಸುಮತಿಯೆಂಬ ರಾಜನು, ವಿಶ್ವಾಮಿತ್ರಮುನಿ ಬಂದುದನ್ನು, ಕೇಳಿ, ತನ್ನ ಪುರೋಹಿತರೊಡನೆಯೂ ಬಂಧುಗಳೊಡನೆಯೂ ಅವನನ್ನು ಎದುರುಗೊಂಡು ಬಂದು, ಅವನಿಗೆ ಅತ್ಯುತ್ತಮವಾದ ಪೂಜೆಯನ್ನು ಮಾಡಿ, ಅವನನ್ನು ಕುರಿತು ಕುಶಲಸಕ್ಕೆ ಯನ್ನೂ ಮಾಡಿ, ಬಳಿಕ, ಕೈಮುಗಿದುಕೊಂಡು ಹೀಗೆ ಹೇಳಿದನು ೧೧೫-೧೬|| ಎಲೈ ವಿಶ್ವಾಮಿತ್ರ ಮುನಿಗಳೆ ! ನಿಮಗೆ ಕುಶಲವಾಗಲಿ, ತಮೊಡನೆ ಬಂದಿರುವ ಈ ಇಬ್ಬರು ಬಾಲಕರು ಯಾರು? ಇವರನ್ನು ನೋಡಿದರೆ, ಇವರು ಪರಾಕ್ರಮದಲ್ಲಿ ದೇವತೆಗಳಿಗೆ ಸವಬನರಾಗಿರುವರೆಂದು ತೋರುವುದು ; ಇವರ ನಡಿಗರು, ಗಾಂಭೀರದಲ್ಲಿ ಆನೆಯನ್ನೂ, ಆತ ರರನ್ನು ತಿರಸ್ಕರಿಸಬೇಕಾದಾಗ ಸಿಂಹವನ್ನೂ, ಭಯಂಕರತ್ನದಲ್ಲಿ ಹುಲಿಯನ್ನೂ, ಗರ್ವದಲ್ಲಿ ಗೂಳಿ ಯನ್ನೂ ಅನುಸರಿಸುತ್ತಿರುವುದು |೧೭|| ಇವರ ನೇತ್ರಗಳು ಪದ್ಯ ಪತ್ರದಂತ ಅತಿವಿಶಾಲವಾಗಿರುವುವು. ಇವರು ಧರಿಸಿರುವ ಈ ಖಡ್ಡ ತೂಣೀರಧನುಸ್ಸುಗಳು ಅತ್ಯುತ್ತಮಗಳಾಗಿರುವುವು. ಸನ್ನಿಹಿತವನರಾಗಿರುವ ಈ ಬಾಲಕರು, ತಮ್ಮ ಸೌಂದದಿಂದ ಅಶ್ವಿನೀದೇವತೆಗಳಂತೆ ಪ್ರಕಾಶಿಸುತ್ತಿರುವರು Invi ಇವರನ್ನು ನೋಡಿದರೆ, ಆಕಸ್ಮಿಕವಾಗಿ ದೇವಲೋಕದಿಂದ ಭೂಮಿಗೆ ಬಂದಿರುವ ದೇವತೆ ಗಳೊ ಎಂಬಂತ ಬುದ್ದಿಯುಂಟಾಗುವುದು. ಈ ಮುನೇ! ಇಂತಹ ಈ ಲೋಕೋತ್ತರಬಾಲ ಕರು, ಕಾಲುನಡಿಗೆಯಲ್ಲಿ ಇಲ್ಲಿಗೆ ಹೇಗೆ ಬಂದರು ? ಇವರು ಯಾವ ಕಾರಕ್ಕಾಗಿ ಬಂದಿರುವರು ? ಅವರು ಯಾರ ಮಕ್ಕಳು ? ೧೧F1