ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ ೧೪ ಶ್ರೀ ತತ್ವಸಂಗ್ರಹ ರಾಮಾಯಣಂ, ಸವಿದ ರಾಮೋ ವಿಶ್ವಾ ಸವಗ್ರ ಕಾರನ | ಮದ್ಯಾಗರಕ್ಷಣಾಥಾಯ ಪ್ರಶಸ್ಸನ್ನು ರ್ಪಗತಃ || ಯಾಗವಿಘ್ನು ಕರ್ರಾ ದುರ್ಷ್ಟಾ ವಿನಿಹತ್ಯ ಸಮಗ್ರತಃ | ದಯಾಂ ಮಯಿ ವಿಧಾಯಾದ್ಯ ಮುನಿಶಬ್ಬಮವಲಯಕ್ 8.೦೩! ಇದಾನೀಂ ಮಿಥಿಲಾಂ ಗುಂ ಮಯಾ ಸಂರ್ಧಮಿಯಾಗತಃ | ಪ್ರಸಜ್ಜಾದಪಿ ಯನ್ನಾ ಮ ಸಕೃಚ್ಚು ಪ್ರಾಮುನಾಶನಮ್ ೨v! ಯನ್ನಾಮಕೀರ್ತನಾತ್ ಸದ್ಯ ಏನಾಯಾಸೇನ ಮಾನವಃ | ಮಹಾಪಾತಕಜಾಲೇಲೆ ಮುಚ್ಯತೇ ನಾತ್ರ ಸಂಶಯಃ || ಸುನತಿರುವಾಚ ಭಗರ್ವ ಸರ್ವತಜ್ಞ ದಯಾ ಮಯ್ಯ ತೇ ಯದಿ | ಕಿಂಚಿತ್ ಪೃಚ್ಛಾಮಿ ತದಹಿ ಪೊತುಂ ಮೇ ಯೋಗ್ಯತಾಸ್ತಿಚೇತ್ ೩೦!! ಸರ್ವಪಾಪಹರಂ ರಾಮನಾಮೇತ್ಯುಕ್ತಂ ತಯಾಧುನಾ | ತತ ಮಖಿಲ೦ ಬಹಿ ಯನ ಮುಚ್ಯತ ಪಾತಕಿ |೩೧|| ಇವನು ಈಗ ನನ್ನಲ್ಲಿ ಕರುಣೆಯಿಟ್ಟು, ಯಜ್ಞಕ್ಕೆ ವಿಘ್ನ ಮಾಡುತ್ತಿದ್ದ ದುಷ್ಟರನ್ನು ಎಲ್ಲಾ ಕ ಡಿಯಲ್ಲಿಯ ಕಂದು, ಋಷಿಸಮೂಹವನ್ನು ಸಂರಕ್ಷಿಸಿದನು ||೨೬|| ಈಗ ಮಿಥಿಲಾ ಪಟ್ಟಣಕ್ಕೆ ಹೋಗುವುದಕ್ಕಾಗಿ, ನನೆಡನೆ ಇಲ್ಲಿಗೆ ಬಂದಿರುವನು. ಈ ಶ್ರೀರಾಮನ ದಿವ್ಯನಾಮವು, ಒಂದಾವೃತಿ ಕೇಳಲ್ಪಟ್ಟು ದಾದರೂ ಸರ್ವಪಾಪಗಳನ್ನೂ ನಾಶ ಗಳಿಸುವುದು 19೭ "ರಾಮನ ನಾಮವನ್ನು ಕೀರ್ತಿಸಿದವತದಿಂದಲೇ, ಪುರುಷನು ಅನಾಯಾಸವಾಗಿ ಅಕ್ಷಣವೇ ಸಮಸ್ತ ಪಾಪಗಳಿಂದಲೂ ಮುಕ್ತನಾಗುವನು. ಈ ವಿಷಯದಲ್ಲಿ ಸ್ವಲ್ಪವೂ ಸಂಶ ಯವಿಲ್ಲn>v\\ ಸುಮತಿಯುಂಜ ರಾಜನು ಕೇಳುವನು :- ಸಕಲ ತತ್ವಗಳನ್ನೂ ಬಲ್ಲವರಾಗಿರುವ ಪೂಜ್ಯರಾದ ವಿಶ್ವಾಮಿತ್ರರೆ! ನಾನು ಈಗ ತಮ್ಮಲ್ಲಿ ಒಂದು ವಿಷಯವನ್ನು ಕೇಳುವೆನು. ನನ್ನಲ್ಲಿ ತಮಗೆ ದಯಯ, ಅದನ್ನು ಕೇಳುವುದಕ್ಕೆ ನನಗೆ ಯೋಗ್ಯತೆಯೂ ಇದ್ದ ಪಕ್ಷದಲ್ಲಿ, ಅದನ್ನು ಅಪ್ಪಣೆ ಕೊಡಿಸಬೇಕು 191 ನಾನು ಹೇಳುವುದೇನೆಂದರೆ,-ಕಾವ ರಗ - ರಾಮನಾಮವ ಸಮಸ್ತ ಪದವನ್ನೂ ಪರಿ ಹಂಚುವುದು' ಎಂದು ಹೇಳಿದಿರಲ್ಲವೆ? ಹಾಸಿಗರನ್ನೆಲ್ಲ ಪಾಪದದಷೆಯಿಂದ ಬಿಡಿಸತಕ್ಕುದಗಿ ರುವ ಆ ರಾಮತತ್ವವನ್ನೆಲ್ಲ ವಿಸ್ತರಿಸಿ ನನಗೋಸ್ಕರ ಹೇಳುವರಾಗಿರಿ ೨೩d ಎಲ್ಲ ಬ್ರಾಹ್ಮಸೂತ್ತಮರ ! ನೂರಾರು ದುಷ್ಕಾರಗಳನ್ನು ಮಾಡಿರುವ ಮಹಾಪಾಪಿ ಗಳಿಗೂ ಕೂಡ, ಯುವ ಪ್ರಾಯಶ್ಚಿತ್ತವೂ ಇಲ್ಲದೆಯೇ ಆ ಉಪಸಂಹಾರವು ಹೇಗೆ ಆಗು ನದು PA1