ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಬಾಲಕಾಂಡಃ ೧v ಅಕೃತ್ಯಶತಕರ್ತೃಣಾಂ ಮಹಾಪಾತಕಿನಾಮಪಿ | ಪಯತ್ನಿ ತಂ ವಿನಾ ಬ್ರರ್ಹ್ಮ ಕಥಂ ತನ್ನಿ ಪತಿರ್ಭವೇತ ೩೨ ವಿಶ್ವಾಮಿತ್ರ ಉವಾಚ ಅಹ ಕೃತಾರ್ಥತಾ ರಾರ್ಜ ತವ ವಕ್ಕುಂ ನ ಶಕ್ಯತೇ | ಮಸ್ಕತ್ ತೇ ರಾಮಚ ಸ್ಯ ಸಾನ್ನಿಧ್ಯಾ ಕಿರೀಶೀ ೩೩ ಕಾಶಾನ್ನ ವಿಸಭಾಮಧ್ಯೆಂ ಪುರಾ ನಿರ್ಣಿತಮುತ್ತಮಮ್ | ಯಚ್ಚುತಂ ತದ್ದಿಷ್ಯಾಮಿ ಗುಹ್ಯಾದ್ದು ಹೃತಮಂ ನೃಸ [ 2 8, ಸತ್ಯಂ ವಕ್ಕೆ ಹಿತಂ ವಚ್ಚಿ ಸಾರಂ ವಟ್ನ ಪುನಃಪುನಃ | ಸರ್ವಪಾವತಿ ಪಾಪಾನಾಂ ಅನಾಯಾಸೇನ ನಿಷ್ಮತಿ 1೩೫{! ನ ಮನ್ನೂ ನಾರ್ಥ ಹಾನಿ ಸ ಶರೀರಸ್ಯ ಶೋಷಣಮ್ | ನ ಲೋಪಃ ಪ್ರತವಾಯ ವಾ ನ ಚಾಜಿ ಪ್ರತಿಪೀಡನ ೩೬, ಶ್ರೀಶಬ್ದ ಪೂರ್ವ೦ ಜಯಶಬ್ದ ಮಧ್ಯಂ ಜಯಾದ ಯಾದುತರತಸದೇವ | ತ್ರಿಪಕ್ಷ ರಘುನಾಥನಾಮ ಜರ್ಪ ವಿಷಾದವಿ ವಿಪ್ರತಾಃ | ೨ ನಿ ೨ - ಎ -- -- --- ವಿಶ್ವಾಮಿತ್ರರು ಹೇಳುವರು :- ಅಯ್ಯಾ ? ರಾಜನ ! ಶ್ರೀರಾಮಚಂದ್ರನ ಸಾನ್ನಿಧ್ಯ ಮಹಿಮೆಯಿಂದ ನಿನಗೆ ಇ೦ತಹ ಭಕ್ತಿ, ಹುಟ್ಟಿತಲ್ಲ. ನಿನ್ನ ಕೃತಕೃತ್ಯತ್ವವನ್ನು ಹೇಳುವುದೇ ಆ ಸಾಧ್ಯವಾಗಿರುವುದು (೩೨|| ಅಯ್ಯ ರಾಜನೆ ! ಪೂರ್ವದಲ್ಲಿ ಕಾಶಿಯೊಳೆಗೆ ಋಷಿ ಸಭಾಮಧ್ಯದಲ್ಲಿ ನಿರ್ಣಯಿಸಲ್ಪಟ್ಟ ಯಾವ ಉತ್ತಮ ವಿಷಯವು ನನ್ನಿ೦ದ ಕೇಳಲ್ಪಟ್ಟಿತೋ, ಅ೦ತಹ ಪರಮಗೋಪ್ಯವಾದ ವಿಷ ಯವನ್ನು ಈಗ ನಿನಗೆ ಹೇಳುವೆನು ||೩೩|| ನಾನು ಹೇಳತಕ್ಕ ವಿಷಯವು ಸಾಮನ್ಯವೆಂದು ತಿಳಯಬೇಡ. ಸತ್ಯ ವಾದುದನ್ನೇ ಹೇಳು ವನು ; ಹಿತವಾದುದನ್ನೇ ಹೇಳುವೆನು ; ಮತ್ತೆ ಮತ್ತೆ ಎಸ ವಿಚಾರಮಾಡಿದರೂ ಸಾರವಾಗಿ ರತಕ್ಕುದನ್ನು ಹೇಳುವೆನು ನಾನು ಹೇಳತಕ್ಕದು, ಸರ್ವ ಪಾಪಗಳಿಗೂ ಅನಾಯಾಸವಾಗಿ ಪ್ರಾಯಶ್ಚಿತ್ತರೂಪವಾದುದು ||೩೪|| ನಾನು ಹೇಳುವ ಪ್ರಾಯಶ್ಚಿತ್ರದಲ್ಲಿ, ಮcತಾಭ್ಯಾಸಾದಿಗಳು ಬೇಕಾಗಿಲ್ಲ; ಅರ್ಧ ಹಾನಿ ಯೂ ಇಲ್ಲ; ಶರೀರಶೋಷಣೆಯೂ ಇಲ್ಲ; ಮಧ್ಯದಲ್ಲಿ ಲೋಪವೆ೦ಬುದೂ ಇಲ್ಲ ; ಇದರಿ೦ದು೦ಟಾ ಗುವ ಪ್ರಶವಾಯವೂ ಇಲ್ಲ; ಕಾಯಕೇಶವೂ ಇಲ್ಲ ೩೫೦ ಅದಾವುದೆಂದರೆ,-ಶ್ರೀ ಶಬ್ದವು ಮೊದಲಲ್ಲಿರತಕ್ಕುದಾಗಿಯೂ, ವಧ್ಯದಲ್ಲಿ ಜಯಶಬ್ದ ಆದಾಗಿಯ, ಆಮೇಲೆ ಜಯಶಬ್ದ ದ್ವಖದ ಆಚೆ ಉಚ್ಛರಿಸಲ್ಪಡತಕ್ಕುದಾಗಿಯೂ ಇರುವ (ಶಿರಾಮ ಜಯರಾಮ ಜಯಜಯರಾಮ) ಶ್ರೀರಾಮನಾಮವನ್ನು , ಇಪ್ಪತ್ತೊಂದು ಸಲ ಜಪಿ ಸಿದ ಮನುಷ್ಯನು, ಬ್ರಹ್ಮಹತ್ಯೆಗಳನ್ನೂ ಕೂಡ ಕಳೆದುಕೊಳ್ಳುವನು ||೩೩|| ರಾಮ' ಎಂಬ ಎರಡಕ್ಷರವನ್ನು ಸರ್ವದಾ ಆದರದಿಂದ ಜಪಿಸುವ ಜಂತುವು ಮುಕ್ತಿ ಭಾಗಿಯಾಗುವನು, ಕಲಿಯುಗದಲ್ಲಿ ಮನುಷ್ಯರು ಕಲ್ಮಷಚಿತ್ತರಾಗಿರುವುದರಿಂದ, ಅವರಿಗೆ ಮತ್ತಾವ ಧರದಲ್ಲಿಯೂ ಅಧಿಕಾರವಿಲ್ಲ 11೩೭11 24