ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MyL - ೧

- ಒ -೨ ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ರಾಮೇತಿ ವರ್ಣದಯವಾದರೆ'aದಾ ಸ್ಮರ್ರ ಮುಕ್ತಿಮುಪೈತಿ ಜನ್ನು ಕಲೌ ಯುಗೇ ಕಲ್ಕ ಪವಾಸಸಾನಾಂ ಅನ್ಯತ್ರ ಧರ್ಮ ಬೆಲು ನಾಧಿಕಾರಃ|| ನಾಮ್ಮೋಸ್ತಿ ಯಾವತೀ ಶಕ್ತಿ ಸಂಪನಿರ್ಹರಣೆ: ಹರೇಃ | ತಾವತ್ ಕರ್ತು೦ ನ ಶತಿ ಪಾತಕಂ ಪಾತಕೀ ಜನಃ |೩| ಬ್ರಹ್ಮಹತ್ಯಾ ಸುರಾಪಾನಂ ಸೈಯಂ ಗುರ್ವಜ್ಞನಾಗಮಃ ಸದ್ಯೋ ವಿಲಿಯಮಾಯಾ ರಾಮರಾಮೇತಿ ಕೀರ್ತನಾ '೬೦ ಚಣ್ಣಾಲಬಣ್ಣ ಕಿವೇಶ್ಯಾಯವನಾನ್ನಾ ನಿ ನುಣ್ಯತಾಮ್ | ಪಾಪಿನಾಂ ಯೋಗಿನಾಂ ವಾದಿ ಶರಣಂ ಸೈರಣಂ ಹರೇಃ ೪೧ ಬ್ರಹ್ಮಹತ್ಯಾಸಹಸ್ರಾಣಿ ಸ್ವರ್ಣಸೈಯಶತಾನಿ ಚ | ಏನಂ ಗುರ್ವಜ್ಞ ನಾಸಂ ನಶ್ಯ ಹರಿಕೀರ್ತನಾತ್ ೪೨ ಭ್ರಸ್ಯ ಕಿಂಕರಸ್ಯಾಪಿ ದುರನ್ನಾನಿ ಚ ಭುತಾವ | ರಾಮರಾಮೇತಿ ರಾಮಸ್ಯ ಸ್ಮರಣಂ ಶರಣಂ ಪರಮ |೩೩|| ಮೈಚ ವಾಟ್ಗತಸಾಪಿ ಮೈ ಚ ಸೇವಾನ್ನ ಭೋಜನಃ | ರಾಮನಾಮ ಪರಂ ಜ್ಯಂ ಪ್ರಾಯಶ್ಚಿತಂ ದುರಾತ್ಮನಃ ।೪೪, ಜಾತಿಭ್ರಷ್ಟಸ್ಯ ಪಾಪಸ್ಯ ಪಶ್ಚಾತ್ತಾಪಮಪಯುಪಃ | ರಾಮನಾವಾಧಿಕಂ ಪಾಹುಃ ಪಾಯಂ ಬುಧೋತ್ರವಾಃ ೪೫ | ರಾಮನಾಮಕ್ಕೆ ಎಷ್ಟು ಮಟ್ಟಿಗೆ ಪಾಪಪರಿಹಾರದಲ್ಲಿ ಶಕ್ತಿಯಿರುವುದೋ, ಅಷ್ಟು ಪಾಪಗ ಇನ್ನು ಪಾಪಿಯಾದವನು ಮಾಡಲಾರನು ||೩vlu ಒ, ಹ್ಮಹತ್ಯೆ, ಸುರಾಪಾನ, ಸ್ವರ್ಣಯು , ಗುರುದಾಂಗವನ- ಇವಗಳೂ ಕೂಡ ರಾಮ ರಾಮ ಎಂದು ಜಪಿಸಿದ ಮೂತ್ರದಲ್ಲಿಯೇ ಲಹೋಂದು ವೈವು ೩೯ || ಚಂಡಾಲ ವ್ಯಭಿಚಾರಿಣಿ ವೇಶ್ಯ-ಇವರ ಅನ್ನ ವನ್ನ ತಿನ್ನುವ ಮಹಾಪಾಪಿಗಳಿಗೂ, ಮಹಾ ಯೋಗಿಗಳಿಗೂ ಕೂಡ, ಶ್ರೀ ಹರಿಸ್ಮರಣೆಯೇ ಮುಖ್ಯ ಗತಿಯು ೧೪ot ಸಾವಿರಾರು ಬ್ರಹ್ಮಹತ್ಯೆಗಳೂ, ನೂರಾರು ಸ್ವರ್ಣಯಗಳೂ, ಸುರಾಪಾನವೂ, ಗುರು ಪತ್ನಿಸಮಾಗಮವೂ ಕೂಡ, ಶ್ರೀಹರಿಯ ಕೀರನದಿಂದ ನಾಶಹೊಂದುವುವು 1೪೧ ಜಾತಿಭ್ರಷ್ಟನಾದವನಿಗೂ, ನೀಚಸೇವೆ ಮಾಡತಕ್ಕವನಿಗೂ, ದುಷ್ಟಾನ್ನ ಭೋಜನ ಮಾಡ ತಕ್ಕವನಿಗೂ, ರಾಮ ರಾಮ ಎಂದು ಶ್ರೀರಾಮನ ಸ್ಮರಣೆಯೇ ಮುಖ್ಯವಾದ ಗತಿಯು ೧೪೨೩ ಮೈಚ್ಛ ಸಹವಾಸದಲ್ಲಿದ್ದುಕೊ೦ಡು-ಮಚ ಸೇವೆ ಮಾಡುತ್ತ ಮೈ ಚಾನ್ನವನ್ನು ತಿಂದು ಬದುಕುತಿರುವ-ಮಹಾದುರಾತ್ಮನಿಗೂ ಕೂಡ, ಶ್ರೀರಾಮನಾಮಸ್ಮತಿ ಉತ್ತಮವಾದ ಪ್ರಾ )ವಂದು ತಿಳಿಯಲ್ಪಡಬೇಕು ೪೩| ಜಾತಿಭ್ರಷ್ಟನಾಗಿ ಪಶ್ಚಾತಾಪಹೊಂದಿದ ಪಾಪಿಷ್ಯನಿಗೆ, ಶ್ರೀಕಾಮನದು ಸ್ಮರಣೆಯ ದೊಡ್ಡ ಪ್ರಾತವೆಂದು ಮಹಾಪಾ, ಔರಾದವರೆಲ್ಲರೂ ಹೇಳುತ್ತಿರುವರು ೪೪ - ಸ್ವಕಾನುಪ್ಯಾ ನಹೀನನಾದವನಿಗೂ, ಸತ್ಕರರಹಿತನಾದವನಿಗೂ, ಪಿತನ(ಚಾಡಿಕೋರಿ) ನಾದವನಿಗೂ, ಜಾರನಾದವನಿಗೂ ಕೂಡ, ಶ್ರೀರಾಮನಾಮಸ್ಮಯ ಶ್ರೇಷ್ಟವಾದ ಗತಿಯು

_s