ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ (ಸರ್ಗ ನಿವೃತ್ತಿಧರ್ಮನಿರತಾಃ ವಿಷ್ಣುಭಕ್ಕಾಜೆತೇಯಾಃ || ನಿನ್ನಾ ಸ್ತುತಿಸವಾದಕ್ಷಾಃ ತೇ ಸನ್ನಃ ಪರಿಕೀರ್ತಿತಾಃ 8೩|| ಏವಂಗುಣಯುತಾಃ ಸನ್ನಃ ಪರಾರ್ಥೈಕಪ್ರಯೋಜನಾಃ | ತೈಸು ಸದ್ಗೀಳಿ ಸದಾ ಕಾರೊ ಮನುರ್ಜನ್ಮಭೀರುಭಿಃ ೧೪೪| ಏವಂ ವಾಲ್ಮೀಕಿಸಬಶೀ ರಾಮಬೋಧಾಮಹಾತ್ಮನಾವತ್ | ಸಬ್ಲಿಂ ಸುತಾ ರಾಮಭಕ್ಕೆ ಮುನಯಃ ಸೂತಮುರ್ನ |೪೫! ಇತಿ ಶ್ರೀನಾನಾಪುರಾಣಾಗಮಾದಿನಿಷ್ಠತತ್ವಸಹಭೂತೇ ತತ್ರಸಹ ರಾಮಾಯಣೇ ಬಾಲಕ ನಾನಾಮುನಿಸಮಾಗಮೋ ನಾವು ಪ್ರಥಮಃ ಸರ್ಗಃ. 1 9 +++- - ನಿವೃತ್ತಿಧರ್ಮ(ಮೋಕ್ಷಮಾರ್ಗ)ದಲ್ಲಿ ಆಸಕ್ತರಾಗಿ- ವಿಷ್ಣು ಭಕ್ತಿಯುಳ್ಳವರಾಗಿ-ಜಿತೇಂ ದಿಯರಾಗಿ, ಪರರು ನಿಂದಿಸಿದರೂ ಸ್ತುತಿಸಿದರೂ ಸಮಾನವಾದ ಚಿತ್ತವೃತ್ತಿಯುಳ್ಳವರಾಗಿ~ ಸಮರ್ಥರಾಗಿರುವವರೇ ಸತ್ಪುರುಷರೆಂದು ಹೇಳಿಕೊಳ್ಳುವರು ||೪೩|| ಇ೦ತಹ ಗುಣವುಳ್ಳ ಸತ್ಪುರುಷರು, ಪರಪ ಯೋಜನವೊಂದೇ ತಮಗೆ ಮುಖಫಲವೆಂದು ತಿಳಿದುಕೊಂಡಿರುವರು. ಅದು ಕಾರಣ, ಈ ಸ೦ಸಾರಮಾರ್ಗದಿಂದ ಹೆದರುವ ಮನುಷ್ಯರು, ಸತ್ತು ರುಷರೊಡನೆ ಸಂಗಮಾಡಬೇಕು ೧೪೪|| - ಹೀಗೆ ಶ್ರೀ ವಾಲ್ಮೀಕಿ ಮುನಿಯ ಸಹವಾಸದಿಂದ ರಾಮಸ್ಮತಿಯುಂಟಾದವರಾದ ಆ ಮಹರ್ಷಿಗಳು, ಮಹಾತ್ಮರ ಸಂಗಮಹಿಮೆಯನ್ನು ಸ್ತುತಿಸಿದವರಾಗಿ, ರಾಮಭಕ್ತಿಯುಕ್ತ ರಾಗಿ ಸೂತರನ್ನು ಕುರಿತು ಮಾತಾಡಲುಪಕ್ರಮಿಸಿದರು ೪೫೦ ಇದು ಶ್ರೀ ತತ್ವ ಸಂಗ್ರಹ ರಾಮಾಯಣದಲ್ಲಿ ಬಾಲಕಾಂಡದೊಳಗೆ ನಾನಾಮುನಿ - ಸಮಾಗಮವೆಂಬ ಮೊದಲನೆಯ ಸರ್ಗವು,

  • ಇಂತು ಶ್ರೀಮದಖಿಲ ವಹಿ•ಮಂಡಲ ಮಂಡನಾಯವಾನ ಕರ್ಣಾಟಕ ಜನಪದಾಧೀಶರ ಶ್ರೀ ಕೃಘ್ನರಾಜ ಒಡೆಯರ್ ಬಹದ್ದೂರ್ ಜೆ ಸಿ ಎಸ್. ಐ. ಯವರ ಆಸ್ಥಾನ ಪಂಡಿತ ಸದ್ವಿದ್ಯಾಶಾಲಾಧ್ಯಕ್ಷ ಗುಂಡಶಾಸ್ತ್ರ ವಿರಚಿತವಾದ “ ತತ್ಯಪ್ರಕಾಶ ” ವೆಂಬ ಶ್ರೀ ತತ್ಸಂಗ್ರಹ ರಾಮಾಯಣದ ಟಕಿನೊಳಗೆ

ಬಾಲಕಾಂಡದ ಪ್ರಥಮ ಸರ್ಗವು.