ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vv ಗ್ರಹ ರಾಮಾಯಣ [ಸರ್ಗ ರಾಮನಾಮ ಪರಂ ಜಪ್ಯಂ ಪಾವನಂ ಪಾಪಕಾರಿಣಮ್ | ವಿಧಯ ಸರ್ವಪಾಪಾನಿ ಯಾನಿ ವಿಪ್ರೋ ಪರಂ ಪದಮ್ :೫೩| ಅಹಂಪಾಪಮಹನೈವ ವಿಲಯಂ ಯಾತಿ ದೇಹಿನಾಮ್ | ರಾಮರಾಮೇತಿ ಜಪತ ರಾತಾವಧಿ ಕೃತಂ ತದಾ {8 ಸ್ಮರಣಂ ರಾಮರಾಮೇತಿ ಹರಣಂ ಸರ್ವದೈನಸಾ : ಸನಕಾದಿಮುನೀನಾಂ ಆನ್ಯಹಂ ಶರಪ್ರಿಯಮ್ :{}{! ಕಾಶ್ಯಾಂ ತಿವಮುಖಾದ್ರಾಮನಾಮ ಶವ ಮುಚ್ಯತೇ ಸಹಸ್ರನಾಮತತ್ತುಲ್ಯಂ ರಾಮನಾವು ನರೇಶರ : ೫೬ || ಸಾಯಂವಯಂ ತು ತೀಚುಳುಕಿತಂ ರಾಮನಾಮಾಮೃತಂ ಯೋ ಧ್ಯಾಯಂಧ್ಯಾಯಂ ಮನಸಿ ಸತತಂ ಬ್ರಹ್ಮ ತತ್ ತಾರಕಾಶ್ಯವ ಜಾಪಂಜಿಪಂ ಪ್ರಕೃತಿವಿಕೃತ ಪಾಣಿನಾಂ ಕರ್ಣಮಲೇ ವೀಧ್ಯಾಂವಿಧ್ಯಾವುಟ ಜಟಿಲಃ ಕೋವಿ ಕಾಶೀನಿವಾಸಿ ೫೭. ಏತದ್ರಹಸ್ಯಂ ಪರಮಂ ಯಸ್ಮಿಕ ಕದಾಚನ | ನ ವಕ್ತವ್ಯಂ ನ ವಕ್ತವ್ಯ ಭಕ್ತಿಹೀನಾಯ ಪಾರ್ಥಿವ ೫vit ( ರಾಮ ರಾಮ ” ಎಂದು ಸ್ಮರಣೆ ಮಾಡುವಿಕೆಯು, ಸನಕಾದಿ ಮುನಿಶೆಷರಿಗೂ ಕೂಡ ಸರ್ವದಾ ವಾ ಸಪರಿಹಾರಕವಾಗಿರುವುದು ; ಇದು ಪರಮೇಶ್ವರನಿಗೆ ಅತಿ ಪಿ ಯವಾದುದು|| ೫೪|| ಆಯಾ ' ಸುಮತಿರಾಜ ! ಶ್ರೀ ಕಾಶಿಯೋಳಗೆ ಪಾಣಿಯು ಈಶ್ವರನ ಮಸೀದಿ೦ದ ರಾಮ ನಾಮವನ್ನು ಕೇಳಿದಮಾತ್ರದಲ್ಲಿಯೇ ಮುಕ್ತಿ ಹೊಂದುವುದು. ಈ ಒಂದು ರಾಮನಾಮವ, ಸಹಸ್ರನಾಮಕ್ಕೆ ಸಮಾನವಾದುದು ೧ ೫೫೦ ಯಾವ ಮಹಾಪುರುಷ( ಈಶ್ವರ)ನು, ಶತ) ವೆಂಬ ಚುಳುಕ ( ಅ೦ಗೈಯ)ದಲ್ಲಿ ಇರಿಸಿ ಕೊ೦ಡು ರಾಮನಾವುವೆ೦ಬ ಆವೃತವನ್ನು ಪದೇ ಪದೇ ಮಾಡುತ, ಮನಸ್ಸಿನಲ್ಲಿ ಸರ್ವದಾ ಆ ತಾರಕ ಸ್ಮವನ್ನು ಪುನಃ ಪುನಃ ಧ ನಮಡು, ಪ್ರಾಣಿಗಳಿಗೆ ಮರಣಕಾಲ ಒದಗಿದಾಗ ಕಿವಿಯಲ್ಲಿ ಆ ತಾರಕಮಂತ್ರವನ್ನು ಜಪಿಸುತ್ತಿರುವನೋ, ಅ೦ತಹ ಕಾಶೀನಿವಾಸಿಯಾದ ಯಾವನೋ ಮಹಾತ್ಮ (ಈಶ್ವರ) ನು, ಜಟಿಯನ್ನು ಬೆಳೆಯಿಸಿಕೊಂಡು, ಮಮರ್ಷಗಳನ್ನು ಹುಡುಕುತ ಬೀದಿಬೀದಿಯಲ್ಲಿ ಅಲೆಯುತ್ತಿರುವನು |೫LI ಆಖ ಪಾರ್ಥಿವ ! ಈಗ ನಾನು ನಿನಗೆ ಹೇಳಿದ ಈ ವಿಷಯವು ಪರಮರಹಸ್ಯವಾದುದು. ಇದನ್ನು , ಭಕ್ತಿಹೀನನಾದ ಯಾವನೊಬ್ಬನಿಗೂ ಯಾವಾಗಲೂ ಖಂಡಿತವಾಗಿ ಹೇಳಲೇ ಕೂಡದು ೬೫೭|| ಈ ವಿಷಯದಲ್ಲಿ ಯಾವನೊಬ್ಬ ನರಾಧಮನು ಸಂಶಯಪಡುವನೋ, ಅವನ ಜನ್ಮದಲ್ಲಿ ನಾ೦ಕವುಂಟಾಗಿರುವುದೆಂದು ಶಾಸ್ತ್ರಜ್ಞರಾದವರು ತಿಳಿಯಬೇಕು 11೫v ಶ್ರೀ ಪರಮೇಶ್ವರನು ಹೇಳುವನು :-