ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಃ ೧vF ದಿವಾತ ಅತ್ರ ಸಂಶಯವಾಪನ್ನೋ ಯೋವಾಕವಾ ನರಾಧಮಃ | ತಸ್ಯ ಜನ್ಮನಿ ಸಾರ್ಯ೦ ಜ್ಞಾತವೃಂ ಶಾಸ್ತ್ರ ವಿತ್ತವೆ: ೫೯| ಶಿ) ಶಿವಉವಾಚ. ಏವಂ ಒಮ್ಮೊಧಿತೋ ರಾಜಾ ರಾಮತತ್ತ್ವಂ ಮಹಾತ್ಮನಾ | ಕೌಶಿಕಂ ಪೂಜಯಾಮಾಸ ಪಾದ್ಯಾರ್ಫಾಸನವಂದನೈ ೬೦! ರಾಮಂ ಚಾಪಿ ಸರಾತ್ಮಾನಂ ಮತ್ತು ಸಿಂಹಾಸನೇ ಶುಭೇ | ಸನ್ನಿವೇಯಥಾನ್ಯಾಯಂ ಪೂಜಯತಾವಾಸ ಭಕ್ತಿತಃ ೬೧# ದಿವ್ಯಸ್ತಗಪರ್ವಕ್ಕೆ ದಿವ್ಯಮಾಲೈ 8 ಸುಚಂದನೈ : ಮಹಾಧನೆ ಮಣಿಭಿಃ ವರಾಶ್ವರಥಕುಞ್ಞರೈಃ |೬೨ ಸಮಜ್ಯ ಸರ್ವ೦ ರಾಮಾಯ. ನಿವೇದ್ಯ ಸಹ ಭಾರಿಯಾ | ಭೂ ಭೂಯಃ ಪರಿಕ ವ. ಸುತಿಂ ಚ ವರಾನನೇ |೬೩ || ಸುಮತಿರುವಾಚ. ನಮಸ್ತೆ ಪುಂಡರೀಕಾಕ್ಷ ನಮಸ್ತೆ ವಿಶ್ವ ಭಾವನ | ನಮಸ ಸರ್ವತಸಾ ಕಿ೯ ಸರ್ವಭೂತಗುಹಾಶಯ (೬೪|| - - - ಎಲ್‌ ಪಾರ್ವತಿ ! ಈರೀತಿಯಾಗಿ ಮಹಾತ್ಮನಾದ ವಿಶ್ವಾಮಿತ್ರನಿಂದ ಶ್ರೀರಾಮನ ತತ್ವ ವನ್ನು ಚೆನ್ನಾಗಿ ಬೋಧಿಸಲ್ಪಟ್ಟ ಈ ಸಮ ರಾಜನು, ಪಾದ್ಯ ಅಧ್ಯf ಆಸನ ವಂದನಗಳಿ೦ದ ಆ ವಿಶ್ವಾಮಿತ್ರನನ್ನು ಪೂಜಿಸಿದನು || ೫ || ಶ್ರೀರಾಮನನ್ನೂ ಕೂಡ, ಸಕ್ಲಾತ್ ಪರಮಾತ್ಮನೆಂದು ತಿಳಿದು, ದಿವ್ಯವಾದ ಸಿಂಹಾಸನ ದಲ್ಲಿ ಕುಳ್ಳಿರಿಸಿ, ಭಕ್ತಿಯಿಂದ ಯಧಾ..ಧಿಯಾಗಿ ಪೂಜಿಸಿದನು ||40|| ಎಲೆ ಪಾರ್ವ ೬ ' ಆಗ ಆ ಸವತಿರಾಜನು, ಪತ್ನಿ ಸಹಿತನಾಗಿ, ದಿವ್ಯವಾದ ರತ್ನಹಾರಗ ೪೦ದಲೂ ಅಭರಣಗಳಿ೦ದ - ಸಲಿಂದಲೂ ದಿವ್ಯವಾದ ಪುಷ್ಪಮಾಲಿಕಗಳಿಂದಲೂ ಉತ್ತ ಮವಾದ ಗಂದದಿ೦ದಲೂ ಒಹು ಮೂಲ್ಯವಾದ ರತ್ನಗಳ೦ದ ಶ್ರೇಷ್ಠವಾದ ಅಶ್ವ ರಥ ಗಜ ಗಳಿ೦ದಲೂ ಶ್ರೀರಾಮನನ್ನು ಪೂಜಿಸಿ, ಅವೆಲ್ಲವನ್ನೂ ಶ್ರೀರಾಮನಿಗೆ ಸಮರ್ಪಿಸಿ, ಶನಃ ಪುನಃ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಹೀಗೆ ಸೋತ್ರ ಮಾಡಿದನು ||೬೧-೬೨। ಸುಮತಿರಾಜನ ಸೊತ್ರಮಾಡಿದುದು ಹೇಗೆಂದರೆ - ಎಲೈ ವುಂಡರೀಕಾಕ್ಷನ ' ನಿನಗೆ ನಮಸ್ಕಾರವ, ಪ್ರಪಂಚದ ಸೃಷ್ಟಿ ಸ್ಥಿತಿಗಳಿಗೆ ಕಾರಣ ಭೂತನಾದವನೆ ! ನಿನಗೆ ನಮಸ್ಕಾರವು, ಸರ್ವತ್ರ ಸಾಕ್ಷಿಯಾದವನೆ ! ನಿನಗೆ ನಮಸ್ಕಾರವು ಯಾವನು, ಸರ್ವತೋಮುವಾದ ಕೈ ಕಾಲುಳ್ಳವನಾಗಿಯೂ, ಸರ್ವತೋಮುಖವಾದ ನೇತ್ರ ಶಿರಸ್ಸು ಮುಖಗಳುಳ್ಳವನಾಗಿಯೂ, ಸರ್ವತೋಮುಖವಾದ ಶೂತ್ರವುಳ್ಳವನಾಗಿಯೂ ಇರುವನೋ, ಅಂತಹ ಪರಮಾತ್ಮರೂಪನಾದ ರಘುಶಿಷ್ಯನನ್ನು ನಾನು ಶರಣಾಗತನಾಗಿರುವನು OLC