ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hto ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಸರ್ವತಶತರುದ್ರ ಯಃ ಸರ್ವತೋಕ್ಷಿ ಶಿರೋಮುಖಃ | ಸರ್ವತಶ್ರಯು ಯಃ ತಂ ಪ್ರಪದ್ಯ ರಘುತ್ತಮಮ್ ||೫|| ಯಃ ಸರ್ವಕರ್ತಾ ಸರ್ವಾತ್ಮಾ ರ್ಯ ಪೂತಮಿದಂ ಜಗತ್ | ಓತಂ ಚ ಸರ್ವತಃ ಸೂತ್ರ ಪಟವ' ಸಚರಾಚರಮ್ |&೬ || ಯೋ ಬ್ರಹ್ಮಾನಂ ವಿಧಾಯಾದ್ ತಸ್ಕೃ ವೇರ್ದಾ ದದಾತಿ ಯಃ | ತಂ ದೇವಮಾತ್ಮ ಬುದ್ದಾ ದಿಘಾಸಕಂ ಶರಣಂ ವಂದೇ |೬೭i ಅಜೋಷಿ ನಾಶಹೀನೋಪಿ ಸ್ವತಂತ್ರಪಿ ಸ್ಪಮಾಯಯಾ | ಜಾತಃ ಸ್ವಭಕ್ತರಕ್ಷಾರ್ಥಂ ತಂ ಪ್ರಪದ್ಯ ಕೃಪಾನಿಧಿ itv ಶ್ರೀ ಶಿವವುವಾಚ. ಇತಿ ಸ್ತುತದಾ ದೇವಿ ರಾಘವೊ ಭಕ್ತವತ್ಸಲಃ : ವರದೋತಿ ತಂ ಏಹ ರಾಜಾನಂ ಗತಕಲ್ಮಷ |೬|| ಸುಮತಿರುವಾಚ. ಯಾ ಪ್ರೀತಿರ್ಮಮ ದೆಹಾದ್ ಸು ಭಯಾತ್ ತೇ ಪದಾಬ ಯೋಃ | ತಾಮೇವ ಭಕ್ತಿಂ ಮೇ ದೇಹಿ ವೃಈ ನಾತೋ ವರಾನ್ಯರವ ೭೦|| ಯಾವನು ಸರ್ವ ಕರ್ತೃವಾಗಿಯೂ ಸರ್ವಾತ್ಮನಾಗಿಯೂ ಇರುವನೋ, ಬಟ್ಟೆಯಲ್ಲಿ ದಾರ ಗಳಿರುವಂತ-ಯಾವನಲ್ಲಿ ಈ ಚರಾಚರಾತ್ಮಕವಾದ ಸಮಸ್ತ ಜಗತ್ತೂ ಓತಪ್ರೊತ( ಹಾಸು ಹೊಕ್ಕು)ವಾಗಿರುವುದೋ, ಯಾವನು ಸೃಷ್ಟಾದಿಯಲ್ಲಿ ಚತುರು ಏನನ್ನು ಸೃಷ್ಟಿ ಮಾಡಿ- ಅವನಿಗೆ ಸಮಸ್ತ ವೇದಗಳನ್ನೂ ಉಪದೇಶಿಸಿದನೆ, ಅ೦ತಹ ಆತ್ಮ ಬುದ್ದಾದಿ ಪ್ರಕಾಶಕನಾದ- ಪರ ಮಾತ್ಮನನ್ನು , ನಾನು ಶರಣಾಗತನಾಗಿರುವೆನು |೬೫-೬೩|| ಯಾವನು, ಜನ್ಮರಹಿತನಾಗಿದ್ದರೂ, ನಾಶರಹಿತನಾಗಿದ್ದರೂ- ಸ್ವತಂತ್ರನಾಗಿದ್ದರೂ ತನ್ನ ಧಕರ ರಕ್ಷಣೆಗೋಸ್ಕರವಾಗಿ ತನ್ನ ಮಾಯೆಯಿಂದ ಮನುಷ್ಯ ಯೋನಿಯಲ್ಲಿ ಅವತರಿಸುವನೆ, ಅoತಹ ಕೃಪಾನಿಧಿಯಾದ ಪರಮಾತ್ಮನನ್ನು ನಾನು ಶರಣುಹೊಂದುವೆನು ||೩೭|| ಶ್ರೀ ಶಿವನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ದೇವಿ! ಆಗ ಈರೀತಿಯಾಗಿ ಸ್ತುತಿಸಲ್ಪಟ್ಟ ಭಕ್ತವತ್ಸಲನಾದ ಶ್ರೀರಾಮನು, ಕಲ್ಮಷವನ್ನು ಕಳೆದುಕೊಂಡಿರುವ ಆ ಸುಮತಿರಾಜನನ್ನು ಕುರಿತು ' ನಾನು ನಿನಗೆ ವರವನ್ನು ಕೂಡುವನು; ನಿನಗಿಷ್ಟವಾದುದನ್ನು ಕೇಳಿಕೋ ' ಎಂದು ಹೇಳಿದನು ೧೬vi ಆಗ ಸುಮತಿಯು ಹೀಗೆ ಪ್ರಾರ್ಥಿಸಿದನು '- ಗ್ರಾರ್ಮಿ! ನನಗೆ ನನ್ನ ದೇಹಾದಿಗಳಲ್ಲಿ ಯಾವ ಪ್ರೀತಿಯಿರುವುದೂ, ಅದು ಸರ್ವದಾ ನಿನ್ನ ಪಾದಕಮಲದಲ್ಲಿರುವಂತೆ ಅನುಗ್ರಹಿಸು. ನನಗೆ ಈ ಭಕ್ತಿಯೊಂದು ಮಂತ್ರವನ್ನ ದಯಪಾಲಿಸು. ನಾನು ಇದನ್ನು ಬಿಟ್ಟು ಮತ್ತಾವ ವರವನ್ನೂ ಪ್ರಾರ್ಥಿಸುವುದಿಲ್ಲ || ೬೯