ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ಬ್ರಹಾದಸ ಕಾಲೇ ತು ಸಿ ಸ್ಪ೩ ಮಕರತ್ ಪ್ರಭುಃ | ೩ ೪ ೨ ಟಿ ಸತ್ಪರ್ಯ೦ ತಿಲ (ತ್ಯಾ ಸರ್ವಭೂತೇಷು ಸಂಸ್ಥಿತಮ್ |೬| ಅಹಲ್ಯಾಂ ಕಲ್ಯರಹಿತಾಂ ಸರ್ವಾನಯವಸುನ್ರೀಮ್ |* ಸ್ವಯಂ ವಿಸ್ಮಯಮಾಪನ್ನಃ ತಾ ದೃಷ್ಟಾ ಪ್ರಮರೋತ್ತಮಮ್ || ಚಿನ್ನ ಯಾಮಾಸ ಮನಸು ಕಸ್ಯೆ ದೇವ ಮಯಾ ಹೈಲ | ಉತ್ಕೃಷ್ಟಗುಣಸನ್ನನಾ, ರತ್ನ ಮತುಲಪ್ರಭಾ |೯| ಏತನ್ನೆವ ಕವಯೇ ದೇವೇ. ಪಾಕಶಾಸನಃ | ಬ್ರಹ್ಮಣಾ ನಿರ್ಮಿತಾಂ ಜಾತಾ ' ಯವಕಾಗ್ರಚೇತಸಃ ||೧೦|| ಗಾತಿವೇಗಂ ತತ್ಸವ ಕೆಥವ ವಿಮೋಹಿತಃ | ದದರ್ಶ ವಿಶ್ರಸ ವೃದ್ಯ ಸರ್ವತಃ ಸುಮನೋಸರನಮ್ |೧೧|| ತಸಾನಿಕ' ಚ ರನ್ನಿಂ ತಾಂ ಬ ಹ ನಿರ್ವಿತಾಂ ಸತೀಮ್ ! ದೃಪ್ಲಾ ಕಾಮಪರಿತಾಬ್ದಃ ಕಾಮಬಾಣಪೀಡಿತಃ ೧೨ ಅತಾಶ ರಕರಂ ತನ್ನಂ ಮನೋನಯನನನನಮ್ | K ನ ಅ ಟ - ಅಯ್ಯಾ! ರಾಮ ! ಅತಿ ವಿಚಿತ ವಾಗಿಯೂ ಸರ್ವಪಾಪಹರವಾಗಿ ಇರುವ ಮಹಾ ತೃನಾದ ಗೌತಮಮುನಿಯ ಕಥೆಯನ್ನು ಹೇಳುವೆನು, ಕಳು. ಇದರಿಂದಲೇ ನಿನ್ನ ಪ್ರಶ್ನೆಗೆ ಉತ್ತರ ಉಕ್ತವಾಗುವುದು 1141 - Kಟ್ಟ ತುರುಬ ಹ್ಮನು, ಆದಿಸೃಷ್ಟಿಯ ಸಮಯದಲ್ಲಿ, ಸಮಸ್ತ ಭೂತಗಳಲ್ಲಿಯೂ ಇರುವ ಸ೦ದರ ಸಾರವನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು, ಒಂದು ರತ್ನ ವನ್ನು ಸೃಷ್ಟಿ ಮಾಡಿದನು ಇವಳ ಹೆಸರು ಅಹಲೈಯೆಂದು ಹೀಗೆ ಸರ್ವಾ ವವ ಸುಂದರಿ ಯಾವ ವಿಧವಾದ ವೈ ರೂಟ್ಯವೂ ಇಲ್ಲದವಳೂ ಆಗಿರುವ ಆ ಅಹಲ್ಯ ಖನ್ನು ನೋಡಿ, ತನ್ನ ಮನಸ್ಸಿನಲ್ಲಿ * ಅತ್ಯುತ್ಕೃಷ್ಟ ಗುಸಂಪನ್ನಳಾಗಿಯೂ ಮಹಾ ಕಾಂತಿಮತಿಯಾಗಿಯೂ ಇರುವ ಸಿರತ್ನ ಭೂತ ಇಾದ ಈ ಆನಲೈನ ನಾನು ಈಗ ಯಾರಿಗೆ ಕೊಡಲಿ ? ಇವಳಿಗನುರೂಪನಾದ ವರನು ಯಾವಸಿದವನು ? ' ಎ೦ದು, ಆ ಬ , ಹೈನು ಯೋಚಿಸುತ್ತಿದ್ದನು ||೭-F1 ಈರೀತಿಯಾಗಿ ಒಹ್ಮನು ಯೋಚಿಸುತ್ತಿರುವಾಗಲೇ, ಬ್ರಹ್ಮನಿಂದ ಇಂತಹುದೊಂದು ಸಿರವ ಸೃಜಿಸುವದೆ೦ದು ಕರ್ಣಾ ಕರ್ಣಿಕೆಯಾಗಿ ತಿಳಿದುಕೊಂಡ ಮಹೇ೦ದ ,ನು, ಅವಳ ವಿಷಯವನ್ನು ಕೇಳಿದ.೦ದಲೇ 'ಸಿಹಿತನಾಗಿ, ತದೇಕಾಯಚಿತ್ತನಾಗಿ, ಅತಿವೇಗ ದಿ೦ದ ಬ್ರಹ್ಮಲೋಕಕ್ಕೆ ಹೋಗಿ, ಸರ್ವ ತ , ಮನೋಹರವಾಗಿರುವ ಆ ಬ್ರಹ್ಮಭವನವನು ಕಂಡನು 1೧೦-೧೧ ಅವನ ಹತ್ತಿರದಲ್ಲಿಯೇ ಸಂಚರಿಸುತ್ತಿರುವ ಬ್ರಹ್ಮ ಮನಸಸಿಕ್ಕಿತಳಾದ ಆ ಸುಂದರಿ ಯನ್ನು ನೋಡಿ, ಕಾವಾಸಿ ನಾದ ಆ ಇ೦ದನ, ಮನ್ಮಥಶರಕ್ಕೆ ಗುರಿಯಾಗಿ ಸಂಕಟವರು ತಿದ್ದನು. (೧೨ ಆ ಅಹಲ್ಯಯ ರೂಪವು ಸಾಮಾನ್ಯವಾಗಿರಲಿಲ್ಲ; ಅದು, ಸರ್ವರಿಗೂ ಅಶರವುಂಟು ಮಡತಕ್ಕುದಾಗಿಯೂ, ಮನಸ್ಸಿಗೂ ಸತ್ರಕ್ಕೂ ಆನಂದದವಾಗಿಯೂ, ಅಸದೃಶವಾಗಿ 25