ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಸೌರಮತುಲಂ ಚಿತ್ರ ನ ಕುತಂ ದೃಷ್ಟಮೇವ ವಾ |೧೩|| ಮೋಹಿತೋ ನಾಭಿಜಾನಾತಿ ಭಾವಚಿತ್ತೂ ವಿಬುದ್ದಿ ರ್ಮಾ | ತತೃನ್ನಿಧಿವಿಕಾರೇಣ ಬ್ರಹ್ಮಾಂಮಿದಮಬ್ರವೀತ್ [೧೪] ಆಪೊರ್ವಾಮನವಾಜ್ ೦ ಅದೃಷ್ಟಾಂ ನ ಚ ಸಂಶ್ರುತಾಮ್ | ಗಾಢಾನುರಾಗಜೆತ್ತಾಯ ಸಿಯಂ ಮೇ ದಾತುಮರ್ಹಸಿ [೧೫! ಬ್ರಹ್ಮವಾಚ, ನ ಹೃನಾಂ ರಕ್ಷಿತುಂ ಶಕಃ ತಮಿನ್ಮಾ ಸ್ವಲ್ಪ ಶಕ್ತಿ ರ್ವಾ ! ರಾಕ್ಷಸಾಬಲವನ್ನೂ ಹಿ ತದಗೆ ಸ್ಥಾತುಮಕ್ಷಮಃ | ೧೬ || ತಪೋಬಲವತೇ ಗೌಯಾ ಕನ್ನೆಯಂ ಸರ್ವಮೋಹಿನೀ | ನಾನ್ಯತೆ ರಕ್ಷಣಂ ಚಾಸ್ಯುಃ ತಪೋಬಲವತಾ ವಿನಾ !೧೭|| ಇತ್ಯುಕಾ ತಂ ಶಚೀನಾಥಂ ಅಹಲ್ಯಾಸಕ ಮಾನಸಮ್ | ಆಹಯ ಗೌತಮಂ ವೇಧಾಃ ತಪೋಬಲಸವನ್ನಿತಮ್ |av|| ಇದ್ದಿತು. ಇಂತಹ ಲೋಕೋತ್ತರವಾದ ಸೌಂದರವು, ಇದುವರೆಗೆ ಎಲ್ಲಿಯ ನೋಡಲ್ಪಟ್ಟೂ ಇಲ್ಲ; ಕಾಣಲ್ಪಟ್ಟ ಇಲ್ಲ ||೧೩೧ ಇ೦ತಹ ಲೋಕತ್ರರಸುಂದರಿಯಾದ ಅಹಲ್ಯಯ ಸಾನ್ನಿಧ್ಯದಿಂದುಂಟಾದ ಚಿತ್ತವಿಕಾರ ದಿಂದ, ಇ೦ದನು, ಮೋಹಿತನಾಗಿ, ಭಾತಿಹೃದಯನಾಗಿ, ಬುದ್ಧಿಶೂನ್ಯನಾಗಿ, ಬ್ರಹ್ಮನನ್ನು ಕುರಿತು ಈ ರೀತಿಯಾಗಿ ಹೇಳಿದನು ||೧೪ : ಹೇ ಸ್ವಾರ್ಮಿ! ನಿನ್ನ ಸನ್ನಿಧಿಯಲ್ಲಿರುವ ಅಪೂರ್ವ ೪ಾದ ಈ ಸೀಖು, ಸರ್ವಾವಯವ ಸುಂದರಿಯಾಗಿರುವಳು. ಇ೦ತಹ ಸುಂದರಿಯನ್ನು, ನಾನು ಇದುವರೆಗೆ ನೋಡಿಯೂ ಇಲ್ಲ; ಕೇಳಿಯೂ ಇಲ್ಲ. ನನ್ನ ಮನಸ್ಸು ಇವಳಲ್ಲಿ ಗಾಢವಾಗಿ ಅನುರಕವಾಗಿರುವುದು. ಅದು ಕಾರಣ, ಇವಳನ್ನು ನೀನು ನನಗೆ ಅನುಗ್ರಹಿಸಿ ಕೊಡಬೇಕೆಂದು ಪ್ರಾರ್ಥಿಸುವೆನು ||೧೫|| ಇದನ್ನು ಕೇಳಿ ಬ್ರಹ್ಮದೇವನು ಉತ್ತರ ಹೇಳುವನು :- ಆಯಾ ಇ೦ದ್ರ! ನೀನು ಇವಳನ್ನು ಕಾಪಾಡಲಾರೆ : ನಿನ್ನ ಶಕ್ತಿಯು ಅತ್ಯಲ್ಪವಾಗಿರು ಇದು, ರಾಕ್ಷಸರಾದರೋ, ಮಹಾಬಲಿಷ್ಟರಾಗಿರುವರು ಅವರೆದುರಿಗೆ ನಿಲ್ಲಲು ನೀನು ಸುತರಾಂ ಸಮರ್ಧನಲ್ಲ ||೧೬|| ಅದು ಕಾರಣ, ಸರ್ವಲೋಕವಿಮೋಹಿನಿಯಾದ ಈ ಕನೈಯನ್ನು ತಪಶಕ್ತಿಯುಳ್ಳವನಿಗೆ ಕೊಡತಕ್ಕದೇ ಯುಕ್ತವಾಗಿರುವುದು. ತಪೋಬಲಸಮನ್ವಿತನಾದವನನ್ನು ಬಿಟ್ಟರೆ, ಮತ್ತಾ ರಿಂದಲೂ ಇವಳನ್ನು ಕಾಪಾಡಿಕೊಳ್ಳುವುದು ಸಾಧ್ಯವಲ್ಲ ||೧೭|| ಎಲ್‌ ಪಾರ್ವತಿ ! ಆ ಬ್ರಹ್ಮನು, ಆಹಲಾಸಕೃದಯನಾದ ಇಂದ್ರನಿಗೆ ಈ ರೀತಿಯಾಗಿ ಹೇಳಿ, ತಪೋಬಲಸಮನ್ವಿತನಾದ ಬ್ರಹ್ಮಾಂಡವನ್ನೆಲ್ಲ ತಲೆಕೆಳಗು ಮಾಡುವುದಕ್ಕೂ ಪುನಃ ಸೃಜಿ