ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಬಾಲಕಾಂಡಃ ೧fU ಬ್ರಹ್ಲಾ ಮನ್ಮಥಾಕತ೯೦ ಪುನಃ ಕರ್ತುನವಿ ಪ್ರಭುಮ್ | ತಸ್ಯೆ ದದ್ ಸುರಪಃ ಕನ್ಯಾಂ ತಾಂ ಕಾಮರೂಪಿಣಿ' |೧೯|| ವಿಷಯಭಿನಿವೃತಸ್ಯ ಗೌತಮಸ್ಯ ಮಹಾತ್ಮನಃ || ನಾಲಂ ತಂ ವಿನತುಂ ಸುನ್ನರೀ ಸಾ ಸುಮಧ್ಯನಾ po ನಿಸ್ಸ ಹೆಂ ಚ ವಿರಕಂ ಚ ಜ್ಞಾತ್ವಾ ತಂ ಗೌತಮಂ ಮುಸಿಮ್ | ತಮ್ಮ ಸ್ಥಾಪಯಾಮಾಸ ಕನ್ಯಾಮೇನಾಲ ನಿರಾಪದಿ |೨೧|| ಗತೇ ಬಹುತಿಧೆ ಕಾಲೇ ಸವಯಾ ಗೌತಮಸ್ಯ ವೈ | ಮನಃ ಸಂರಳ್ಯಾವಾಸ ರೂಪಿಣಿ' ಸಾ ಮನೋರಮಾ |೨| ಸಾನ್ನಿಧ್ಯಂ ಖಲು ನಾರೀಣಾಂ ರೂಪಿಣೀನಾಂ ವಯೋವೃತಾಮ್ | ವಿರಕ್ತಾನಾಮಪಿ ದೃಢಂ ಮನಶಾಲ್ಯಕಾರಣ ೦೩ || ಸಾನ್ನಿಧ್ಯವಿರಕಾನಾಂ ಸತಾಂ ದುಃರ್cನಸನ್ನಿಧಿಃ | ಮನಕ್ಕೆ ಭಕರಂ ತತ್ ತತ್ಪಾನ್ನಿಧ೦ ವಿವರ್ಜಯೇತ್ ||೨೪|| ಗೌತವಾಶ್ರಮವಾಗಮ್ಯ ಕದಾಚಿತ' ಪದ್ಮ ಸದ್ಭವಃ | ಗೌತಮಸ್ಯ ಮನೋ ಜ್ಞಾತ್ವಾ ವಿವಾಹಮಕರೋದಿಧಿಃ ||೨೫ : ಇನ್ನಸ್ತತೋ ಸಿರಾಶಃ ರ್ಸ ವಿಫುಯ ಯತತೇ ಪ್ರಭುಃ | ಸುವುದಕ್ಕೂ ಸಮರ್ಥ ನಾದ-mತಮನೆಂಬ ಮುನಿಯನ್ನು ಕರೆದು, ಕಾಮರೂಪಿಣಿಯಾದ ಆ ಕನೈಯನ್ನು ಅವನಿಗೆ ಕೊಟ್ಟ ನು ೧೧v-೧೯ಗಿ ವಿಷಯಾನುರಾಗ ರಹಿತನಾಗಿರುವ ಮಹಾತ್ಮನಾದೆ ಆ ಗೌತಮಮನಿಯ ಚಿತ್ರವನ್ನು, ಆ ಲೋಕತ್ರರಸುಂದರಿಯದ ಅಹಲ್ಯ ಯು ವಿ ಕಾರಪಡಿಸಲಾರದವಳಾಗಿದ್ದಳು ||೨೦|| ಬಹ್ಮನೂ ಕೂಡ, ಹೀಗ ಗೌತವೆ.ನು ಸಿಪನಾಗಿಯೂ ವಿರಕ್ತನಾಗಿಯೂ ಇರುವ ದನ್ನು ತಿಳಿದುಕೊಂಡೇ ಯಾವ ತೊಂದರೆಯೂ ಇಲ್ಲದೆ ಅವನ ವಶದಲ್ಲಿ ಅವಳನ್ನು ಇಟ್ಟನು ಬಳಿಕ, ಬಹುಕಾಲ ಕಳೆದುಹೋಗಲಾಗಿ, ಮಹಾರೂಪಶಾಲಿನಿಯಾದ ಆ ಸುಂದರಿಯು, ತನ್ನ ಸೇವಾಚಾತುರದಿಂದ, ಗೌತಮನ ಮನಸ್ಸು ತನ್ನಲ್ಲಿ ಅನುರಾಗ ಪಡುವಂತೆ ಮಾಡಿಕೊಂಡಳು ಸುಂದರಿಯರಾಗಿಯೂ ಯೌವನವತಿಯರಾಗಿಯೂ ಇರುವ ಸಿಯರ ಸಾನ್ನಿಧ್ಯ ವ್ಯ, ಎಂತಹ ವಿರಕ್ತರಾದವರಿಗೂ ಕೂಡ, ಮನಶಾ೦ಚಲ್ಯಕ್ಕೆ ಕಾರಣವಾದುದು |೨೩೦ ವಿರಕರಾದವರಿಗೆ ಸಾನ್ನಿಧ್ಯವೂ, ಸಜ್ಜನರಿಗೆ ದುರ್ಜನ ಸಾನ್ನಿಧ್ಯವೂ, ಚಿತ್ರಕಥೆ ಯನ್ನು೦ಟುಮಡುವುವು. ಆದಕಾರಣ, ಇವರುಗಳ ಸಾನ್ನಿಧ್ಯವನ್ನು ಸುತರಾಂ ಪರಿಹರಿಸ ಬೇಕು (೨೪೦ ಹೀಗಿರುವಾಗ, ಒಂದು ಸಮಯದಲ್ಲಿ ಬ್ರಹ್ಮದೇವನು ಗೌತವನ ಆಶ್ರಮಕ್ಕೆ ಬಂದು, ಗೌತಮನ ಮನಸ್ಸಿನ ಸ್ಥಿತಿಯನ್ನು ತಿಳಿದುಕೊಂಡು, ಅವರಿಬ್ಬರಿಗೂ ವಿವಾಹವನ್ನು ಬಿಟ್ಟನು |೨೫|| ಅನಂತರ, ಇಂದ್ರನು ನಿರಾಶನಾಗಿಬಿಟ್ಟು, ಅವರಿಬ್ಬರನ್ನೂ ಅಗಲಿಸಬೇಕೆಂದು ವಿಶೇಷ ಎಗಿ ಪ್ರಯತ್ನ ಮಾಡುತ್ತಿದ್ದನುಅವನು ಎಷ್ಟು ಸಮರ್ಧನಾಗಿದ್ದರೂ ಕೂಡ, ಅವನಿಗೆ ಅವ