ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ht ಒ

_p ಸಂಗ್ರಹ ರಾಮಯಣಂ { ಸರ್ಗ ಕದಾಪ್ಯಂಬ್ಯಾವಸರಃ ಚೂರಮಾರ್ಗಮಪಿತಃ : ೨೬' ಗೌತಮಸಾಶನಗತಃ ಕುಕ್ಕುಟೋಬೊಚ್ಚೆ ತಕ ಕುಳಿ ರುರವಾಸಮಯೇ ಮೂಢವm ನಾ ಮ ತಪಸಿನಃ ic೭! ತತಉತ್ತಾಯ ಶಯನಾತ್ರ ಕಲಿಸಭೆಯನ್ನು ನಿಃ | ದ್ರುತಂ ಚ ಪ್ರಯತೌ ರಾಮ ಸ್ಪಶ್ರವಾತ್ ಸ ಜಲಾಶಯ : ೨V ತನ್ನ ನ ರಂ ಸಹಸ » ಕ್ಷ ಶಚಿ'ಪತಿಃ | ಮುನಿವೇಷಧರೊಲ್ಯಾಂ ಇದಂ ವಚನಮಬ್ರತ್ :- ದೇವೇನ್ಸ್ವಾಗತಂ ವಿದ್ದಿ ತವ ಸೌರ್ಯ ಮೋಹಿತಮೆ' ಪಾಹಿ ಮಾಂ ಕೃಪಯಾ ದೃಷ್ಟಾ : ತರಸಿದ್ದಿ ವಿ ಲಸನ : ೩೦ ಮತುಕಾಲ೦ ಪ್ರತೀ ಕ್ಷೇನೆ” ನಾರ್ಥಿನಿ ಸಸನೆ..ಹಿತೆ ಸಣ್ಣ ಮಂ ತೆಹಮಿಚ್ಛಾಮಿ ಕ್ಷಯಾ ಸಹ ಸವೆಧ್ಯಮೇ ' ೩೧ ~ ~ ಕಾಶವೇ ಸಿಕ್ಕಲಿಲ್ಲ. ಆಗ ಜ್ಞಾನಹೀನನಾದ ಆ ಶತಮಖನ್ನು, ಚೋರಮಾರ್ಗವನ್ನವಲಂಬಿಸಿ, ಗೌತಮನ ಆಶ್ರಮಕ್ಕೆ ಒಂದು, ಆ ತಪಸ್ವಿಯನ್ನು ವಂಚಿಸುವುದಕ್ಕಾಗಿ, ಕೋಳಿಯ ರೂಪವನ್ನು ಧರಿಸಿಕೊಂಡು, ಅಕಾಲದಲ್ಲಿ (ಇನ್ನೂ ಸ್ವಾ ನಕಾಲ ಬರದಿರುವಾಗಲೇ- ಮಧ್ಯರಾತ್ರಿಯಲ್ಲಿ) ಕೂಗಿಕೊ೦ಡನು ೨೬-೨೭|| * *ಯ! ರಾಮ ಆನಂತರ, ಆ T® ತವೆ. ಮುಸಿ ಯ ಕ ರ ಕಾಲ ಲೋಪವಾದೀತೆಂಬ ಭಯದಿ೦ದ, ಹಾಸಿಗೆಯನ್ನು ಬಿಟ್ಟ ಎ, ಸ್ಥಾ ನೆಕೆ ರ ತನ್ನ ಆಶ್ರಮದಿಂದ ಜಲಾಶಯ ವನ್ನ ಕ೦ತು ಬೇಗನೆ ಹೊರಟು ಹೋದನ, ೨v ಆಗ ೭ಚಿಪತಿದ ಮಹೇಂದ್ರನು, ಆ ಅವಕಾಶವನ್ನು ಕಂಡೆವನಾಗಿ, ಗೌತಮ ಮನಿಯ ವೇಷವನ್ನು ಧರಿಸಿಕೊ೦ಡು ಅವಳಕ್ಕೆ ಒ೦ದು, ಆ ಹತ್ಯೆಯನ್ನು ಕುರಿತು ಹೀಗೆ ಹೇಳಿದನು ||ರ್೨ 11. ಹೇ ಸು೦ದರಿ ! ನಾನು ಮಹೇಂದ್ರನ , ನಿನ್ನ ಸ್ವ೦ದರ ದಿ೦ದ ಮೊ ( ಹಿತ ನಾಗಿ ಇಲ್ಲಿ ಬಂದಿರುವೆನೆಂದು ತಿಳಿ. ನಿನ್ನೆ ಸಮಾಗಮದ ಆಸಕನಾಗಿ ಕಳವಳ ಪಡುತಿರುವ ನನ್ನನ್ನು, ಕೃಪಾಪೂರ್ವಕವಾದ ದರ್ಶನದಿಂದ ರಕ್ಷಿಸು 11೩011 ಎಲ್‌ ಅಹಲೈ ' ನೀನು ವಜಾ ನಿಯಮಶೀಲಳೆ೦ದು ನಾನು ಒಲ್ಲೆನು. (೧) ಋತುಕಾಲ ದಲ್ಲಿ ಸ್ತ್ರೀ ಪುರುಷರ ಸಮಾಗಮವನ್ನ ನುಭವಿಸಬೇಕ೦ಬ ಶಾಸ್ತ್ರವಿಧಿಯನ್ನೂ, ನಿನಗೆ ಈಗ ಆ ಋತುಕಾಲವಿಲ್ಲವೆಂಬುದನ್ನೂ ನಾನು ಒಲ್ಲೆನುಆದರೆ, ಕಾಮಿಗಳಾದವರು ಋತುಕಾಲ ವನ್ನು ನಿರೀಕ್ಷಿಸಲಾರದು. ಅದು ಕಾರಣ, ಎಲ್ ಮನೋರಮೆ ! ನಾನು ಈಗಲೇ ನಿನ್ನೊಡನೆ ಸಮಾಗಮವನ್ನು ಬಯಸುತ್ತಿರುವೆನು ||೩೧|| ~ ~ ~ -~ ~-~ --- ------ - - - - ------- --


(೧) ಸ್ತ್ರೀಯರು ಬkದ.ರಾರ ಹದಿನಾರು ದಿವಸಗಳ ಮಾತ್ರವೇ ಯತುಕಾಲವೆಂದೂ, ಆದು ರಗೆ ಧಾತ ವೇ ಅವರು ಭೋಗಕ್ಕೆ ಅರ್ಹರದ :pದೆ.ರುವುದು. ಅದರಲ್ಲಿದುದಲು ನಾಲ್ಕು ದಿವಸಗಳು ರ.ಗಳು. ಆಮೇಲೆ ಉಳಿದ ೧೦ ದಿವಸಗಳಲ್ಲಿ ನಿಷಿದ್ಧ ತಿಥಿ ನಕ್ಷತಾಗಿ ಗಳನ್ನು ಬಿಟ್ಟು, ಮಿಕ್ಕ ದಿವಸಗಳಲ್ಲಿ ಅವರು ಪುರುಷರ ಭೋಗಕ್ಕೆ ಅರ್ಹರಂದು ಇಸ್ತ್ರವಿರುವುದು.