ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಚಾಲಕನಿಂಡಃ 2 ಮುನಿವೇದಂ ಸಹಸಕ್ಷ ವಿಜಯ ರಘುನನ್ನ | ಮತಿಂ ಚಕಾರ ದುರ್ಮಧಾಃ ದೇವರಾಜಕುತೂಹಲಾತ್ ೨೩೦| ಅಥಾವಿತ' ಸಹಸಕ್ಷಂ ಕೃತಾರ್ಥನಾನ್ತರಾತ್ಮನಾ | ಕೃತಾರ್ಥೆಸಿ ಸುರಿದ್ದ ಗಡ್ಡ ಶೀಘಮಿತಃ ಪ್ರಭೋ |೩೩' ಏವಂ ಸಬ್ದ ಮ್ಯ ತ, ತಯಾ ನಿಕ್ಷಕಾಮೊಟಜಾತ್ ಪುನಃ | ಸ ಸಮ್ಮುವಾತ್ ಪರಂ ರಾಮ ಶಬ್ತೋ ಗೌತಮಂ ಪತಿ |೩೪| ಗೌತಮಂ ಸಂದದರ್ಶಾಥ ಪ್ರವಿಶನಂ ಮಹಾಮುನಿವರ್ ! ದೃಷ್ಟಾ : ಸುರಪತಿ - ವಿಷ ವದನೋಭವತ್ |೩೫? ಅಥ ದೃಪ್ಲಾ ಸಹಸಕ್ಷ ಮುನಿವೆಪಧರಂ ಮುನಿಃ ದುರ್ವೃತ್ಯಂ ವೃತ್ರಸಮ್ಮನೆ ರೋಪಾದ್ರ ಚನಮಬ್ರವೀತ್ ॥೩೬॥ ಅಗಮ್ಯಾಗಮನಾದಿನ್ ಮುನಿಪತ್ನಿ ಪ್ರಧರ್ಷಣಾತ್ ! ವಿಚ್ಛಿನ್ನ ಪಣೋ ಭೂತ್ವಾ ಸಹಸ್ರಭಗಜಿತಃ ॥೩೭| ತುತ ತ ಸಮರೇ ಕಕ್ರ ಶುಕಸ್ತಂ ಗವಿ.ಪೈಸಿ | ಚರಸ್ಯ ದುರ್ಭಗೊ ಭೂತ್ವಾ ಮಮ ಕೋಪಾಗ್ನಿದಾಹಿತಃ |೩೪| ಅಯ್ಯ ! ರಾಮ ! ಈರೀತಿಯಾಗಿ ಹೇಳುತ್ತಿರುವ ಇಂದ ನನ್ನು ನೋಡಿ, ಮುನಿಯ ವೇಷ ವನ್ನು ಧರಿಸಿಕೊಂಡು ಇ೦ದ್ರನೇ ಬ೦ದಿರುವನೆಂದು ತಿಳಿದರೂ ಕೂಡ, ದುರ್ಬುದ್ದಿಯಾದ ಆಹ ಲೈಯು, ದೇವರಾಜನೆಂಬ ಕುತೂಹಲದಿಂದ, ಸಮ್ಮತಿಯನ್ನು ಕೊಟ್ಟು ಬಿಟ್ಟಳು 114911 ಬಳಿಕ, ಸಮಾಗಮನಂತರದಲ್ಲಿ, ಅವಳು ತನ್ನ ನ್ನು ಕೃತಾರ್ಥಳನ್ನಾಗಿ ತಿಳಿದುಕೊಂಡು, ಇ೦ದ್ರನನ್ನು ಕುರಿತು : ಪ್ರಭೋ ! ಸುರಶ್ರೇಷ್ಟ ! ಈಗ ನೀನ, ಕೃತಕೃತ್ಯನಾದೆ, ಇನ್ನು ಇಲ್ಲಿ ನಿಲ್ಲಬೇಡ, ಬೇಗನೆ ಇಲ್ಲಿಂದ ಹೊರಟುಹೋಗು ' ಎಂದು ಹೇಳಿದಳು |೩೩|| - ಅಯ್ಯ ! ರಾಮ ! ಈ ರೀತಿಯಾಗಿ ಆ ಮಹೇ೦ದನು ಅವಳೊಡನೆ ಸಮಗನು ಮಾಡಿ ಗೌತಮನಿಗೆ ವಿಶೇಷವಾಗಿ ಕೆದರಿಕೊ೦ಡು, ಮಹಾಸ೦ಭ್ರಮಯುಕ್ತನಾಗಿ, ಆ ಪರ್ಣಶಾಲೆಯಿಂದ ಹೊರಕ್ಕೆ ಹೊರಟನು 1೩೪ ಇಷ್ಟರೊಳಗಾಗಿ, ಸ್ನಾನಕ್ಕೆಂದು ಹೋಗಿದ್ದ ಗೌತಮ ಮುನಿಯು ಆಶ್ರಮಕ್ಕೆ ಹಿಂದಿರುಗಿ ಬಂದನು. ಆಗ ಇಂದ್ರನು ಆಶ್ರಮದೊಳಕ್ಕೆ ಪ್ರವೇಶಿಸುತ್ತಿರುವ ಗೌತಮ ಮುನಿಯನ್ನು ಕಂಡು, ಮಹಾಭಯಗ್ರಸ್ತನಾಗಿ, ಮುಖವನ್ನು ಜೋಲುಬಿಟ್ಟು ಕೊಂಡನು In ಬಳಿಕ, ಮಹಾತ್ಮನಾದ ಆ ಗೌತಮನು, ಮುನಿವೇಷಧರನಾಗಿ ಬಂದಿರುವ ದುರ್ವತ, ನಾದ ಮಹೇಂದ್ರನನ್ನು ನೋಡಿ, ಕೋಪದಿಂದ ಈ ಮಾತನ್ನು ಹೇಳಿದನು |೩| ಎಲೈ ಇಂದ್ರ ! ನೀನು, ಅಗಮ್ಯಗಮನವಾಡಿದುದರಿಂದಲೂ, ಋಷಿಯನ್ನು ಕರಿ ಸಿದುದರಿಂದಲೂ, ಭಿನ್ನ ವೃಷಣನಾಗಿ-ಸಹಯೋನಿಚಿತನಾಗುವ ||೩೭| ಎಲ್ಲಾ ಶಕ! ಈ ದೋಷದಿಂದಲೇ, ನೀನು ಯುದ್ಧರಂಗದಲ್ಲಿ ಶತ್ರುಗಳ ಕೈಗೆ ಸಿಕ್ಕಿ ಕಂಡು ನರಳುವೆ. ನೀನು, ನನ್ನ ಕೋಪಾಗ್ನಿಯಿಂದ ಸುಡಲ್ಪಟ್ಟವನಾಗಿ, ಮಹಾಸಂಕಟ ಯುಕನಾಗಿ ಅಲ್ಲಲ್ಲಿ ಅಲೆದಾಡುತಿರು ೧೩v