ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಕಿ. F ಅಥ ಬಾಲಕಾಣೆ ದ್ವಿತೀಯಃ ಸರ್ಗಃ

  1. ಸ ಮುನಯಊಚುಃ.

ಸೂತಸೂತ ಮಹಾಭಾಗ ಪುರಾಣಾರ್ಥವಿಶಾರದ || ತಯಾ ಪ್ರೋಕ್ತಾಃ ಸಂಹಿತಾಶ್ಚ ಪುರಾಣಾನಿ ಚ ಭಾರತಮ್ || ತೇಷು ಸರ್ವೆಷು ರಾಮಸ್ಯ ತಂ ತು ವಿವಿಧಂ ಶತಮ್ | *ಚಿಮ್ಮಿಷ್ಟ 8 ಕಜಿದ ಹೈತಿ ಗೀಯತೇ |೨|| (ಚಿನ್ಮರ್ತಿತ್ರಯಾತ್ಮಾಯಂ ಕಚಿದ್ದರಿಹರಾತ್ಮಕಃ | ಕಬೆನ್ನೂರ್ತಿಯಾತೀತೋ ನಿರ್ಗುಣ8 ಕೇವಲೋ೭ವ್ಯಯಃ |೩|| ಇತಿ ನಾನಾಪುರಾಣೇಷು ರಾಮತತ್ತ್ವಂ ತ್ಯಯೋದಿತಮ್ | ವಿರುದ್ದ ಮಿವ ತಾತಿ ನಾನೇವ ಪ್ರತಿಪಾದನಾತ್ || ರಾಮಾಯಣೆ ಪುರಾಣೇಷು ಸಂಹಿತಾಸು ಚ ಭಾರತೇ | ವಿರೋಧಂ ದರ್ಶಯಿಷ್ಯಾಮೋ ಯತೋ ನಃ ಸಂಶಯೋ ಭವೇತ್' [೫॥ `S S ಣ - ಬಲಿ - ೧ | ಬಾಲಕಾಂಡದಲ್ಲಿ ಎರಡನೆಯ ಸರ್ಗವು. 4(%) ಶೌನಕಾದಿಮುನಿಗಳು ಸೂತಮಹರ್ಷಿಯನ್ನು ಕುರಿತು ಹೇಳುವರು :- ಸಕಲ ಪುರಾಣಗಳ ಅರ್ಥವನ್ನೂ ಸ್ಪಷ್ಟವಾಗಿ ತಿಳಿದಿರುವ ಮಹಾತ್ಮರಾದ ಸೂತರೆ ! ನೀವು ನಮಗೆ ಅನೇಕ ಸಂಹಿತೆಗಳನ್ನೂ ಪುರಾಣಗಳನ್ನೂ ಭಾರತವನ್ನೂ ಹೇಳಿರುವಿರಿ ||೧೧ ಅವುಗಳಲ್ಲೆಲ್ಲ ಶ್ರೀರಾಮನ ತತ್ವವು ನಾನಾವಿಧವಾಗಿ ಕೇಳಲ್ಪಟ್ಟಿರುವುದು. ಶ್ರೀರಾಮನುಕೆಲವು ಸ್ಥಳದಲ್ಲಿ ವಿಷ್ಣುವೆಂದೂ, ಕೆಲವು ಕಡೆ ರುದ್ರನೆ೦ದೂ, ಮತ್ತೆ ಕೆಲವು ಕಡೆ ಬ್ರಹ್ಮನೆಂದೂ ಹೇಳಲ್ಪಟ್ಟಿರುವನು |೨|| ಮತ್ತೆ ಕೆಲವು ಕಡೆ ಇವನು ತ್ರಿಮೂರಾತ್ಮಕನೆಂದೂ, ಕೆಲವು ಸ್ಥಳದಲ್ಲಿ ಹರಿಹರ ತಕನೆಂದೂ, ಇನ್ನು ಕೆಲವೆಡೆಯಲ್ಲಿ ಇವನು ಮರಿತ್ರಯಾತೀತನಾಗಿ ಕೇವಲನಾಗಿ ನಿರ್ಗುಣ ನಾಗಿ ಅಧ್ಯಯನಾಗಿರುವ ಪರಮಾತ್ಮನೆಂದೂ ಹೇಳಲ್ಪಟ್ಟಿರುವನು |೩|| ಹೀಗೆ ನಾನಾಪುರಾಣಗಳಲ್ಲಿ ನಾನಾವಿಧವಾಗಿ ರಾಮತತ್ವವನ್ನು ತಾವು ಅಪ್ಪಣೆಕೊಟ್ಟರು ವಿರಿ. ಹೀಗೆ ಬಗೆಬಗೆಯಾಗಿ ಹೇಳಿರುವುದರಿಂದ, ಅದು ಪರಸ್ಪರವಿರುದ್ದವಾಗಿರುವುದೆಂದು ನಮಗೆ ತೋರುವುದು ೪೧ ಈಗ, ರಾಮಾಯಣದಲ್ಲಿಯೂ ಪುರಾಣಗಳಲ್ಲಿಯ ಸಂಹಿತಗಳಲ್ಲಿಯೂ ಭಾರತದಲ್ಲಿಯೂ ಇರುವ ವಿರೋಧವನ್ನು ತಮಗೆ ತೋರಿಸುವೆವು. ಇದರಿಂದಲೇ ನಮಗೆ ಸಂಶಯವುಂಟಾಗಿ ರುವುದು (೫).