ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅLY ಬಾಲಕಾಂಶ ೧f ಅಥ ಶ್ರೀ ಬಾಲಕಾ ಪಡೀಂತಃ ಸರ್ಗಃ ಶ್ರೀ ಶಿವ ಉವಾಚ. ತತ ನಿತ್ಯ ಶಾಶನ • ರಾಮಃ ಕಮಲಲೋಚನೆ * ಸಪಾದರಜಸಾ ನಾರೀ೦ ಚಕಾರ ರಘುನನ್ನನಃ fo]! ರಾಘುವೌ ಚ ತತಸ್ತಸ್ಯಾಃ ಪಾದ ಜಗೃಹತುರ್ಮುದಾ | ಸ್ಮರ- ಗೌತಮವಚಃ ಪ್ರತಿಗಾಹ ಸಂ ಚ ತೇ ||೨|| ಪಾದ್ಯಮರ್ಥ್ಯ೦ ತಥಾತಿಥ್ಯಂ ಚಕಾರ ಸುಸನಾಹಿತಾ || ಪುಷ್ಪವೃಷ್ಟಿರ್ಮಹತ್ಯಾ ನೀತ್ ದೇವದುನ್ನು ಭಿನಿಸನಃ | ೩ || ತತೋ ದೃವ್ಯಾ ರಫಿಷ್ಟ ಪಿ೦ತಕೌಕೆಯವಾಸ ಸಮ್ | ಧನುರ್ಬಾಣಧರಂ ರಾಮಂ ಸವಿತ್ರಿ ಸಿಸೇವಿತಮ್ | ತವಕ್ಕೆ ಪದ್ಮನತ್ರ ತ್ರಿವತ್ಸಾಜ್ ತವಕ್ಷಸಮ್ | ಭಾಸಕ್ಕಿರೀಟಸಂಜುಷ್ಟ ಕಟ ಸಂಪಕೊಭಿತಮ್ ।೫। ಸರ್ವಾಜ್ ಸುನ್ದರಂ ದೇವಂ ಯೋಗಿ ಧೈಯಂ ಸನಾತನ ! ನೀಲಮಾಣಿಕ್ಯಸಾಕ೦ ಗೊತಯನ್ನ೦ ದಿಕೊ• ದಶ | ೬ || ಬಾಲಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗವು. - 5 ಪುನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳಲುಪಕ್ರವಿಸುವನು : - ಎಲ್‌ ಪಾರ್ವತಿ ! ಈರೀತಿಯಾಗಿ ವಿಶ್ವಾಮಿತ್ರನಿಂದ ಉಕವಾದ ಮಾತನ್ನು ಕೇಳಿದ ಬಳಿಕ, ಆ ಶ್ರೀರಾಮನು, ಅಹಲ್ಯಗೆ ಶಾಪವಿಮೋಚನ ಮಾಡಬೇಕೆಂದು ನಿಶ್ಚಯಿಸಿಕೊಂಡು, ಶಿಲಾರೂಪದಲ್ಲಿದ್ದ ಅವಳನ್ನು ತನ್ನ ಪಾದಧೂಳಿಯಿ೦ದ ಪುನಃ ಸ್ತ್ರೀರೂಪಧಾರಿಣಿಯನ್ನಾಗಿ ಮಾಡಿದನು ||೧|| ಅನಂತರ, ಆ ರಾಮಲಕ್ಷ್ಮಣರಿಬ್ಬರೂ ಸಂತೋಷದಿಂದ ಅವಳಿಗೆ ನಮಸ್ಕಾರ ಮಾಡಿದರು. ಅವಳೂ ಕೂಡ, ಗೌತಮಮುನಿಯ ಮಾತನ್ನು ಸ್ಮರಿಸಿಕೊಂಡು, ಅವರಿಬ್ಬರನೂ ಆದರದಿಂದ ಸತ್ಕರಿಸಿದಳು. ಮಹಾನಿಯನ.ಯುಕಳಾಗಿ, ಅವರಿಬ್ಬರಿಗೂ ವಾದ್ಯವನ್ನೂ ಅರ್ಭ್ಯವನ್ನೂ ಆತಿಥ್ಯವನ್ನೂ ಸಮರ್ಪಿಸಿದಳು ಆಗ, ಅಧಿಕವಾದ ಪುಷ ವೃಷ್ಟಿಯ ದೇವದುಂದುಭಿಧ್ವನಿಯ ಆದುವ ೧೨-೩l ಆ ಬಳಿಕ, ಪೀತಾಂಬರಧರನಾಗಿಯೂ, ಧನುರ್ಬಾಣಧರನಾಗಿಯೂ, ಲಕ್ಷಣನಿಂದಲೂ ಮುನಿಗಳಿಂದ ಸೇವಿತನಾಗಿಯೂ, ಮುಖದಲ್ಲಿ ಮಂದಹಾಸುತನಾಗಿಯೂ, ಕಮಲನೇಶ) ನಾಗಿಯೂ, ಶ್ರೀವತ್ವದಿಂದ ವಿರಾಜಿಸುವ ವಕ್ಷಸ್ಥಳವಳವನಾಗಿಯೂ, ದಿವ್ಯವಾದ ಕಿರೀಟ ವನ್ನು ಧರಿಸಿದವನಾಗಿಯೂ, ಕಳಸೂತ್ರದಿಂದ ಶೋಭಿತನಾಗಿಯೂ, ಸರ್ವಾವವಸುಂದರ ನಾಗಿಯೂ, ಯೋಗಿಗಳಿಗೆ ಧೈಯನಾಗಿಯೂ, ಸನಾತನನಾಗಿಯೂ, ಇ೦ದ್ರನೀಲಮಣಿಸದೃಶನಾ