ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬) ಬಾಳಕod, ೨e ಮರ್ತ್ಯಾವತಾರೆ ಮನುಜಾಕೃತಿಂ ಹರಿಂ ರಾಮಾವತಾರಂ ರಮಣೀಯದೇಹಿನವರ್ ! ಧನುರ್ಧರಂ ಪದ್ಮವಿಶಾಲಲೋಚನಂ ಭಜಾಮಿ ಸಿತ್ಯಂ ನ ಪರ್ರಾ ಭಜಿಪೆ | ೧೧ | ಯತ್ಪಾದಪದ್ಮಜ ರಜಃ ಶತಭಿರ್ವಿಮೃಗ್ಯಂ ಯನ್ನಾಭಿಪಬ್ಬಜಭವಃ ಕಮಲಾಸಾಕ್ಷ್ಯ ಯನ್ನು ಮಸುರರಸಿಕಭಗವಾನುರಾರಿಸಲರಾಮಚ ಮನಿಶಂ ಹೃದಿಚೆನ್ನಯಾವಿ [ ೧೨ ಯಸ್ಯಾವತಾರಚರಿತಾಪಿ ವಿರಿಲೆಕ ಗಾಯತ್ರಿ ನಾರದಮುಖಾಭವಪದ್ಮಜಾದ್ಯಾಃ ಅನನ್ಗ ಜಿಕ ಪರಿಸಿ ಕುಚಾಗ್ರಸಿ ವಾಗೀಶ್ವರೀ ಚ ತಮಹಂ ಶರಣಂ ಪ್ರಪದೆ! ೧೩ ಸ್ವಯಂ ಪರಾತ್ಪಾ ಪುರುಷಃ ಪುರಾಣಃ ಏಕಃ ಸ್ವಯಂಜ್ಯೋತಿರನನ್ನ ಆದ್ಯಃ | ಮಾಯಾ ತನುಂ ಲೋಕವಿರೊಹಿನೀಂ ಯೋಧ ಸರಾನುಗ್ರಹವಿಪ ರಾಮಃ | ೧ | ಅಯಂ ಹಿ ವಿಶೆವಸಂ ಮಾನಾಂ ಹೇತುಃ ಸಮಾಯವಾಗುಣಬಿಟ್ಟ ತೇಜಃ | ವಿರಿ?' ವಿಸ್ತಿ ಶರನಾಮಭೇರ್ದಾ ಧತೆ ಸತನ ಪರಿಪೂರ್ಣತಾ |೧೫|| " ಒ ವಿ ವಿ 4 -- - --- ಶ್ರೀ ಪರಮಾತ್ಮನು ಮಾಡಿದ ಮನುಪ್ಯಾವತಾರಗಳಲ್ಲೆಲ್ಲ ಅತಿ ಪ್ರಶಸ್ತವೆನ್ನಿಸಿಕೊಂಡು ಮನುಚಕ್ರವರ್ತಿಯ ವಂಶಕ್ಕೆ ಅಲಂಕಾರಪಾಯನಾಗಿ ಅವತರಿಸಿರುವ-ಧನುರ್ಧರನಾದ-ಪುಂಡ ರೀಕಾಕ್ಷನಾದ-ರಾಮರೂಪನಾಗಿ ಬಂದಿರುವ ಶ್ರೀಹರಿಯೊಬ್ಬನನ್ನೇ ನಾನು ಭಜಿಸುವೆನಲ್ಲದೆ, ಮತ್ತಾರನ್ನೂ ಭಜಿಸುವುದಿಲ್ಲ ||೧೧|| ಯವನ ಪಾದಕಮಲಧೂಳಿಯನ್ನು ಸಮಸ್ಯ ವೇದಗಳೂ ಹುಡುಕುತ್ತಿರುವ ವೋ, ಸಾಕ್ಷಚ ತುರು೩ನು ಯಾವನ ನಾಭಿಕಮಲದಿಂದ ಉದಯಿಸಿದವನೋ, ಯಾವನ ನಾಮಕೀ ರ್ಶನದಲ್ಲಿರುವ ರುಚಿಯನ್ನು ಆ ಭಗವಂತನಾದ ಪರಮೇಶ್ವರನೊಬ್ಬನೇ ಬಲ್ಲವನೋ, ಅಂತಹ ರಾಮಚಂದ್ರನನ್ನು ನಾನು ಸರ್ವದಾ ಹೃದಯದಲ್ಲಿ ವ್ಯಾಸಿಸುವೆನು ||೧೨ ಬ್ರಹ್ಮಲೋಕದಲ್ಲಿ, ನಾರದ ತುಂಬುರು ಮೊದಲಾದ ದೇವರ್ಷಿ ಗಳಿ–ಬ ಹೈ ರದ) ಮೊದಲಾದ ದೇವತೆಗಳೂ-ಆನಂದಬಾಷ್ಪದಿ೦ದ "ನಾಗ್ರವನ್ನು ನೆನೆಸಿಕೊಂಡಿರುವ ಶ್ರೀ ಸರಸ್ವತಿಯ ಕೂಡ ಸರ್ವೆ ದಾ ಗಾನಮಾಡತಿರುವರೋ, ಅಂತಹ ಶ್ರೀರಾಮನನ್ನು ನಾನು ಶರಣುಹೊಕ್ಕಿರುವನು |೧೩|| ನನ್ನೆದುರಿಗೆ ಇಲ್ಲಿ ಪ್ರತ್ಯಕ್ಷನಾಗಿ ಬಂದಿರುವ ಈ ಮಹಾತ್ಮನು, ಸಾಕ್ಷಾತ್ ಪರಾಣ ಪುರ ಹನು ; ಅದ್ವಿತೀಯನಾದವನು ; ಸ್ವಯಂಪ್ರಕಾಶನು ; ಅನಂತನು; ಆದ್ಯನು : Mವ ಮಹಾನು ಭಾವನು, ಲೋಕಾನುಗ್ರಹಾರ್ಧವಾಗಿ ವಿಶ್ವಮೋಹಿಸಿಯಾದ ಮಾಯಾಶರೀರವನ್ನು ಧರಿಸುವ ನೋ, ಅ೦ತಹ ಪರಾತ್ಪರ ಪುರುಷನು ಈ ಶ್ರೀರಾಮನೇಯ ೧೪ ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಳಯಗಳಿಗೆ ಇವನೇ ಕಾರ ಜೆ. ಆಸಿ. , ಸ್ವಯ,೦ಜನ್ಯರಹಿತನಾ ದವನು ; ತನ್ನ ಮಾಯೆಯಲ್ಲಿ ಪ್ರತಿಬಿಂಬಿಸಿ, ಸತ್ವಾದಿ ಗುಣತ ಸಂಬಂಧದಿಂದ ವಿಷ್ಣು ಒಹ್ಮ ರುದ್ರರಂಬ ನಾಮಧೇಯವನ್ನು ಪಡೆಯುವನು. ವುತಃ ಇವನ, ಪರಿಪೂರ್ಣ ನಾದ ಪರ ಮಾತ್ಮನು ||೧೫||