ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಸಿ ವಿಮಢಾಹವಾನಾತ್ ಜಾನಾಮಿ ತ್ಯಾಂ ಕಥಂ ಪ್ರಭೋ || ತಸ್ಮಾತ್ ತೇ ಶತಕೆ ರಾಮ ನಮಸ್ತುರಾಮನನ್ಯಧೀಃ ||೨೨| ನಮಸ್ಕ ಪುರುಷಾಧ್ಯಕ್ಷ ನಮಸ್ತ ಭಕ್ತವತ್ಸಲ || ನಮಸ್ತೇಸ್ತು ಹೃಷೀಕೇಶ ನಾರಾಯಣಿ ನಮೋಸ್ತುತೇ |೨೩| ಭವಭಯಹರಮೇಕಂ ಭಾನುಕೋಟಿಪ್ರಕಾಶಂ ಕರವೃತಶರಚಾಪಂ ಕಾಲಮೇಘವಭಾಸ | ಕನಕರುಚಿರವಸ್ಸ ರತ್ನವತ್ತುಲಾಳ್ಯಂ ಕಮಲವಿಶದನೇತ್ರ ಸನುಜಂ ರಾಮಮೂಾಡೆ ||೨೪| ಶಿ, ಶಿವ ಉವಾಚ, ಏವಂ ಸ್ತುತತೆ ರಾಮೊ 2 ಹಲ್ಯಯಾ ಪ್ರತ್ಯುವಾಚ ತಾಮ್ ಕೆಂ ತೇ ಕಾವಂ ಕರೆವಾರ್ಯ ಪರಿತಾಪ್ರೊಸ್ಕಿ ತೇ ಸವಾಲ್ ೨೫! ಅಹಲವಾಚ ದೇವ ಮೇ ಯತ್ರಕುತಾಪಿ ಸ್ಥಿತಾಯಾಅಪಿ ರಾಘವ | ಉತ್ಪಾದಕಮಲೇ ಭೂಯಾತ್ ಭಕ್ತಿರೇವಾನಪಾಯಿನಿ [೨೬|| ಹೇ ಪ ಭೋ ! ಸ್ವಭಾವತಃ ಸಿಯಾಗಿಯ-ತತ್ರಾಪಿ ಈಗ ಅಜ್ಞಾನದಿಂದ ಮೂಢಳಾ ಗಿಯೂ ಇರುವ ನಾನು ನಿನ್ನನ್ನು ಹೇಗೆ ತಿಳಿದುಕೊಳ್ಳಿ ಬಲ್ಲೆನು? ಅದುಕಾರಣ, ಸ್ವಾರ್ಮಿ ! ಶ್ರೀರಾಮ ! ಈಗ ನಾನು ಮತ್ತೊಂದರಲ್ಲಿಯೂ ಬುದ್ಧಿಯನ್ನಿಡದೆ ನಿನಗೆ ಬಾರಿಬಾರಿಗೂ ನಮ ಸ್ಕಾರ ಮಾಡುವೆನು |೨೨|| ಪುರುಷೋತ್ತಮನೆ ! ನಿನಗೆ ನಮಸ್ಕಾರವು ಭಕ್ತವತ್ಸಲನೆ ನಿನಗೆ ನಮಸ್ಕಾರವು. ಕೃಷಿ ಕೆ (ಶನೆ ! ನಿನಗೆ ನಮಸ್ಕಾರ . ನಾರಾಯಣನೆ! ನಿನಗೆ ನಮಸ್ಕಾರವು |೨೩|| ಸಂಸಾರಭಯವನ್ನು ಪರಿಹರಿಸತಕ್ಕವನಾದ ಅದ್ವಿತೀಯನಾದ ಸೂರ ಕಟಿಪ್ರಕಾಶನಾದ ಕೈ ಯಲ್ಲಿ ಧನುರ್ಬಾಣಗಳನ್ನು ಧರಿಸಿರುವ ನೀಲಮೇಘಾಭಿರಾಮನಾದ ಪೀತಾಂಬರಧರನಾದ ರತ್ನ ವಯಕುಂಡಲಗಳಿಂದ ಶೋಭಿತನಾದ ಕವಲನ ನನಾದ ಅನುಜಸಹಿತನಾದ ಶ್ರೀರಾಮನನ್ನು ನಾನು ಸತಿಸುವೆನು-ಎಂದು ಅಹಲೈಯು ಸ್ತುತಿಸಿದಳು |೨೪|| ೬ . ಶಿವನು ಪಾರ್ವತಿಯನ್ನು ಕುರಿತು ಹೇಳುವನು :- ಎಲ! ಪಾರ್ವತಿ ! ಈ ರೀತಿಯಾಗಿ ಅಹಲ್ಯ ರ೦ದ ಸ್ತುತಿಸಲ್ಪಟ್ಟ ಒಳಿಕ, ಶ್ರೀ ರಾಮನು ಅಹಲೈ ಯನ್ನು ಕುರಿತು ' ಎಲ್‌ ಪೂಜ್ಯಳೆ ! ನಿನ್ನ ಸ್ತೋತ್ರದಿಂದ ನಾನು ಸಂತುಷ್ಟನಾದೆನು. ನಿನಗೆ ಋವ ಇಷ್ಟಾರ್ಧವನ್ನು ನಾನು ಮರಿಮಂಡಲಿ ? ' ಎಂದು ಹೇಳಿದನು ||೨೫| ಇದಕ್ಕೆ ಅಹಲ್ಯಯು ಉತ್ತರ ಹೇಳಿದಳು :- ಹೇ ದೇವ ! ರಾಘವ! ನಾನು ಎಲ್ಲಿದ್ದು ಗೊಂಡಿದ್ದರೂ, ನನಗೆ ನಿನ್ನ ಪಾದಕಮಲದಲ್ಲಿ ನಿಲವಾದ ಭಕ್ತಿ_ಯೊ೦ದೇ ಉಂಟಾಗಬೇಕಾಗಿರುವುದು, ಮತ್ತಾವುದನ್ನೂ ನಾನು ಅಪೇಕ್ಷಿ ಸುವುದಿಲ್ಲ ||೨೬|