ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ - 4 ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸರ್ಗ (ಸರ್ಗ ಶ್ರೀರಾಮ ಉವಾಚ. ಮದ್ದಕಿರ್ದುರ್ಲಭಾ ಲೋಕೇ ಮರ್ತ್ಯಾನಾ ಮುಪೇಕ್ಷಯಾ | ತಫಾಪಿ ತವ ಭಕ್ತಿಸ್ತು ಮಯಿ ಭೂಯಾದ್ಧಢವತೇ ||೨೭|| ತಿಶಿವಉವಾಚ. ಇತಿ ದತ್ಸಾ ವರಂ ರಾಮೋ೭ಹಲ್ಯಾ ತುಪ್ಪಮಾನಸಃ | ತದಾಶ್ರಮರ್ಧಿನಖಿಲಾಂ ಪಶ್ಯನ್ನಾ ಸ್ವ ಕ್ಷಣಂ ತದಾ ov ಇತಿ ಶ್ರೀ ಬಾಲಕಾಣೈ ಅಹಲ್ಯಾಶಾಪವಿಮೋಚನಕಥನಂ ನಾನು ಸಂಶಃ ಸರ್ಗಃ 10 ವಳಿ 2. ಶ್ರೀರಾಮನು ಹೇಳುವನು - ಎಲ ! ಸೀರವತಳಾದವಳಿ 1 ಪ್ರಪಂಚದಲ್ಲಿ, ಮುಕ್ತಿಯಾದರೂ ಸುಲಭವಾಗಬಹುದು ನನ್ನಲ್ಲಿ ಭಕ್ತಿಯೂ ಅದಕ್ಕಿಂತಲೂ ದುರ್ಲಭವಾದುದು ಹೀಗಿದ್ದರೂ, ನಿನಗೆ ನನ್ನಲ್ಲಿ ಸ್ಥಿರ ವಾದ ಭಕ್ತಿಯಿಂದಾಗಲೆ೦ದು ನಾನು ಅನುಗ್ರಹಿಸಿರುವೆನು |೨೬|| ಶ್ರೀ ಪರಮೇಶ್ವರನು ಕೆ.ವನು - ಎಲ್‌ ಪಾರ್ವತಿ : ಈ ರೀತಿಯಾಗಿ ಅಹಲ್ಯಗೆ ವರವನ್ನು ಕಟ್ಟು, ಸಂತುಷ್ಟ ಕೃದಯನಾದ ಶ್ರೀರಾಮನು, ಆಗ ಆಶ್ರಮದ ಸೊಬಗನ್ನೆಲ್ಲ ನೋಡುತ, ಒಂದು ಕ್ಷಣಕಾಲ ಅಲ್ಲಿಯೇ ಇದ್ದನು ಇದು ಬಾಲಕಾಂಡದಲ್ಲಿ ಅಹಲ್ಯಾಶಾಪವಿಮೋಚನಕಥನವೆಂಬ ಇಪ್ಪತ್ತಾರನೆಯ ಸರ್ಗವು.