ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭] ಬಾಲಕtಂಡತಿ, ಅಥ ಶ್ರೀ ಬಾಲಕಾಸ್ಟ್ ಸಪ್ತವಿಂಶಃ ಸರ್ಗ. = 3, 9 4 ಶ್ರೀ ಶಿವಉವಾಚ. ಏತಸ್ಮಿನ್ನೇನ ಸಮಯೇ ಗೌತಮೋ ಮುನಿರಾಗವತ್ ರಾಮಂ ಸಮಜಬೆವಾಸ ಸತ್ಯಾ ಸಹ ಮಹಾರ್ಪಣೈಃ | ರಾಮಪಾದಯಂ ಗೃಹ್ಯ ಪಾತ್ರ ಮಾದಾಯ ಹಸ್ತಯೋಃ | ಗೌತಮಃ ಕಾಲಯಾಮಾಸ ಪತ್ನಿ - ದನ ವಾರಿಣು |೨| ಪಾದೌ ಪ್ರಕಾಳ್ಯ ರಾಮಸ್ಯ ತತ್' ತಿರ್ಥಂ ಸರ್ವಪಾಪಹಮ್ | ಸತ್ಕವಿ ಪ್ರೊಕ್ಷ ಯಾಮಾಸ ಪತ್ರ : ಪೆಮು ಚಾಶ್ರಮೇ ೩|| ಶಿಷ್ಕಾಮುನಿಗಣಾಃ ಸರ್ವೆ ಪವಿತ್ರ ಮಿತಿ ತತ್ ಪಪುಃ | ರಾಮಂ ಸಾಕ್ಷಾತ್ ಪರತ್ಯಾನಂ ದದ ಕುಸೆ ತಪೋಧನಾಃ ೪॥ ಜೋಡಶೈರುಪಚಾರೈಕ ಪೂಜೆ೦ ಕೃತಾಥ ಗೌತಮಃ | ಮತ್ತು ಕೃತಾರ್ಥವಾತ್ಮಾನಂ ತುವ್ಯಾವ ರಘುನನ್ನಸಮ್ Xi ೪ -೨ ಬಾಲಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗವು. ಮತ್ತೆ ಶ್ರೀ ಪರಮೇಶ್ವರನು ಹೇಳಿವನು – ಎಲ್‌ ವಾರತಿ ! ಹೀಗೆ ಅಹಿಯಿಂದ ಪೂಜಿತನಾಗಿ ತಿರಾವ ನ. ಆ ಆಶ್ರಮಪ ವೇಶ ದಲ್ಲಿರುವಾಗಲೇ, ಗೌತವ.ವ.ಸಿಯ ಅಲ್ಲಿಗೆ ಬಂದೆನು ; ಒಳಿಕ, ಪಲ್ಲಿ ದೊಡಗೂಡಿದವನಾಗಿ, ಮಹಾರ್ಘವಾದ ಪೂಜೆಗಳಿ೦ದ ಶ್ರೀರಾಮನನ್ನು ಪೂಜಿಸಿದನು ||೧|| ಆಗ ಗೌತಮಮುನಿಯು, ಶ್ರೀ ರಾಮನ ಪಾದವನ್ನ, ತಾನ, ಹಿಡಿದುಕೊ೦ಡು, ತನ್ನ ಪತ್ನಿಯಾದ ಅಹಲ್ಯಯ ಕೈಯಲ್ಲಿ ಪಾತ್ರೆಯನ್ನು ಹಿಡಿದುಕೊ೦ಡು ಸಮರ್ಪಿಸಿದ ನೀರಿನಿ೦ದೆ, ಆ ಪಾದಯುಗ್ಯವನ್ನು ತೊಳೆದನು ||೨|| ಹೀಗೆ ತಿ,ರಾಮನ ಪಾದಗಳನ್ನು ತೊಳೆದು, ಸಮಸ್ಯೆ ಪಾಪಪರಿಹಾರಕವಾದ ಆ ತೀರ್ಥ ವನ್ನು, ತನ್ನ ತಲೆಯ ಮೇಲೂ - ಹೆಂಡತಿಯ ತಲೆಯ ಮೇಲೂ-ಶಿಷ್ಯರ ತಲೆಯಮೇಲೂ ತನ್ನ ಆಶ್ರಮ ಪ್ರದೇಶದಲ್ಲೂ ಪ್ರೋಕ್ಷಣೆ ಮಾಡಿದನು 14 ಆಗ, ಸಮಸ್ಯರಾದ ಶಿಷ್ಯರೂ ಮುನಿಸಮೂಹಗಳೂ ಕೂಡ, ಪಾಪಪರಿಶೋಧಕವೆಂದು ಆ ಪಾದತೀರ್ಥವನ್ನು ಪ್ರಾಶನಮಾಡಿದರು. ಒಳಿಕ, ಆ ತಪೋಧನರೆಲ್ಲರೂ, ಶಿರಾಮನನ್ನು ಸಾಕು ಪರಮಾತ್ಮನನ್ನಾಗಿ ದರ್ಶ ನವಾಡಿದರು ೪] ಅನಂತರ, ಆ ಗೌತಮಮುನಿಯು, ಸೋಡಶೋಪಚಾರಗಳಿಂದ ಶ್ರೀರಾಮನಿಗೆ ಪೂಜೆ ಯನ್ನು ಮಾಡಿ, ತಾನು ಕೃತಕೃತ್ಯನಾದನೆಂದು ತಿಳಿದುಕೊಂಡು, ಹೀಗೆ ಸ ವರಿದನು ||