ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭] ಬಾಲಕಾಂಡ. 92 -೨ ಯಸ್ಯ ನಾಡೀದು ಸರಿತಃ ತಂ ವನ್ನೇ ನೀರರೂಪಿಣ' ೧೧ ದ್ಯುಲೋಕೋ ಯಸ್ಯ ಮಂಧಾ ಸ್ಯಾತ' ನಾಭೌ ಯಸ್ಯ ಸ್ಥಿತಂ ವಿಯತ್ : ಯತ್ಪಾದಾಃ ಸಪ್ತಪಾತಾಳಾಃ ತಸ್ಕೃ ಲೆ.ಕಾತ್ಮನೇ ನಮಃ |೧೨|| ಯನ್ನೆತ ಯೋಚ್ಛನಸೂರ್ಯ ನಾಸಾಯಾಂ ವೇದರಾಶಯಃ | ದುಸ್ತಿ ಪ್ರತಿ ಜಗದ್ಯಾಪ್ಯ ತಸ್ಕೃ ಸರ್ವಾತ್ಮನೇ ನಮಃ ೧೩' ಶ್ರೀ ಶಿವಉವಾಚ, - ಇತಿ ವೇದಾವತಾರ್ಥಸ್ತುತ್ಯಾತ್ಯನಪಹರ್ಪಿತಃ | ಶ್ರೀರಾಮೋ ಗೌತಮಂ ಪಾಹ ವರಂ ವಂದೆ ಮೇ ಶುಭಮ್ [೧೪|| ಗೌತಮ ಉವಾಚ. ಕಿಮನ್ನೇನ ವರೇಣೇಶ ನಾಮ ತುಚ್ಚ ಫಲೇನ ಚ | ತದ್ರೂಪಮೇತ ನಿತ್ಯಂ ಹೃದಿಭಾ ತಪ್ರಯತ್ನತಃ &೫!! ಶ್ರೀರಾಮ ಉವಾಚ ಏವಮುಸು ಮುನಿಷ್ಠ ಪೂರ್ವಂ ಚ ಮಯಿ ಭಕ್ತಿರ್ಮಾ | ೧) ) -೨ ಗಳಾಗಿರುವುವೋ, ಉಾವನ ನಾಡಿಗಳಲ್ಲಿ ಸಮಸ್ಯೆ ನದಿಗಳೂ ಇರುವುವೋ, ಅಂತಹ ಜಲರೂಪಿ ಯಾದ ಪರಮಾತ್ಮನನ್ನು ನಂದಿ ಎವೆನು ೧೧|| ಸ್ವರ್ಗಲೋಕವ ಯಾವನಿಗೆ ತಿರಸ್ಟಾಗಿರುವುದೋ ವನ ನಾಭಿಯಲ್ಲಿ ಅಂತರಿಕ್ಷದ ದೇಶವಿರುವದೋ, ಪಾತಗಳೂ, ಯ ದನಿಗೆ ಪಾದಗಳಾಗಿರುವವೋ, ಅಂತಹ ಲೋಕ ರೂಪನಾದವನಿಗೆ ನಮಸ್ಕಾರವು |೧೨|| ಯಾವನ ನೇತ ದೈಯದಲ್ಲಿ ಚ೦ದ ಸೋರರಿರುವರೋ, ನಾಸಿಕಯಲ್ಲಿ ನಿಶಾ ಸರೂಪದಿಂದ ಸಮಸ್ತ ವೇದರಾಶಿಗಳೂ ಇರುವವೋ, ಯವನು ಸಮಸ್ತ ಪ್ರಪಂಚವನ್ನೂ ವ್ಯಾಪಿಸಿಕೊಂ ಡು ನಿಂತಿರುವನೋ, ಅ೦ತಹ ಸಾತ್ಯನಾದವನಿಗೆ ನಮಸ್ಕಾರ (ಎಂದು ಗೌತಮನು ಸ್ತೋತ್ರ ಮಾಡಿದನು) ೧೩ ಶ್ರೀ ಪರಮೇಶ್ವರನು ಹೇಳುವನು:- ಎಲ್ ! ಪಾರತಿ ! ಹೀಗ ವೇದಾಂತಶತ್ವ ಮಯವಾದ ಗೌತಮನ ಸ್ತುತಿಯಿಂದ ಅತ್ಯಂತ ಹರ್ಷಯುಕ್ತನಾದ ಶ್ರೀರಾಮನು, ಗೌತಮಮುನಿಯನ್ನು ಕುರಿತು ' ನಿನಗೆ ಇಷ್ಟವಾಗಿರುವ ಉತ್ತಮವಾದ ವರವನ್ನು ಬೇಡಿಕೊ ” ಎಂದು ಹೇಳಿದನು ೧೪|| ಅಬಳಿಕ ಗೌತಮನು ಹೇರುವನು :- ಸತ್ವ ಲೋಕ ಮಹೇಶ್ವರನಾದ ರಾಮಚಂದ್ರನ ! ತುಚ್ಛಫಲವಾದ ಇತರ ವರದಿಂದ ನನಗೆ ನುಪಯೋಜನವು ? ನಿನ್ನ ಈ ದಿವ್ಯರೂಪವು, ಪ್ರಯತ್ನವಿಲ್ಲದೆಯೇ ಸತ್ವದಾ ನನ್ನ ಹೃದಯದಲ್ಲಿ ಸ್ಪುರಿಸುತ್ತಿರಲಿ ||೧೫|| ಶ್ರೀರಾಮನು ಹೇಳುವನು :- ಅಯ್ಯಾ! ಮುನಿವಯ್ಯನೆ ! ನಿನ್ನ ಇಷ್ಟವಿದ್ದಂತೆಯೇ ಆಗಲಿ. ನೀನು ಪೂರ್ವದಲ್ಲಿಯ