ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ ಶ್ರೀ ತತ್ರ್ಯ ಸಂಗ್ರಹರಾಮಾಯಣಂ, {ಸರ್ಗ ತತ್ರ ರಾಮಾಯಣೇ ದೇವಾಃ ವಿಷ್ಣು ಮೇವಂ ಬಭಾವಿರೇ || ತ್ವಾಂ ನಿಯೋಕ್ಷಾಮಹೇ ವಿಪ್ರೊ ಲೋಕಾನಾಂ ಹಿತಕಾವ್ಯಯಾ |೬| ರಾಜ್ಯೋ ದಶರಥಸ್ಯ ತ್ವಂ ಅಯೋಧ್ಯಾಧಿಪತೇಃ ಪ್ರಭೋಃ | ಧರ್ಮಜ್ಞಸ್ಯ ವದಾನ್ಯಸ್ಯ ಮಹರ್ಷಿಸಮತೇಜಸಃ | ೭ ತಸ್ಯ ಭಾರಾಸು ತಿಸ್ಸದು ಹಿಕೀರ್ತ್ಯುಪವಾಸು ಚ || ವಿಸ್ಕೋ ಪುತ್ರತ್ವಮಗ ಕೃತ್ವಾತ್ಮಾನಂ ಚತುರ್ವಿಧಮ್ || ತತ್ರ ತಂ ಮಾನುಷೋ ಭೂತ್ರಾ ಪ್ರವೃದ್ಧಂ ಲೋಕಕ ಕಮ್ | ಅವಧ್ಯಂ ದೈವತ್ವರ್ವಿಷ್ಟೋ ಸಮರೇ ಜಹಿ ರಾವಣಮ್ || ಏವಮುಕ್ಕಸು ದೇವೇಶೋ ವಿಷ್ಣು ದಶಪುಬ್ಲಿ ವಃ | ಮಾನುಷೇ ಚೆನ್ನಯಾಮಾಸ ಜನ್ಮಭೂಮಿಮಹಾತ್ಮನಃ ||೧೦|| ತತಃ ಪದ್ಯಪಲಾಶಾಕ್ಷಃ ಕೃತಾತ್ಯಾನಂ ಚತುರ್ವಿಧಮ್ | ವಿತರಂ ರೊಚಯಾಮಾಸ ತದಾ ದಶರಥಂ ನೃಪ ]}on ಇತಿ ಬಾಲಕಾಣೆ, ಸ ಹಿ ದೇವೈರುದೀರ್ಣ ಸ್ಯ ರಾವಣಸ್ಯ ವಧಾರ್ಥಿಭಿಃ || ಅರ್ಥಿ ಮಾನುಷೇ 'ಲೋಕ ಜಜ್ಜೆ ವಿಷ್ಣುಃ ಸನಾತನಃ ||೧೦|| ಇತ್ಯಯೋಧ್ಯಾ ಕಾಣೇ. ಅವುಗಳೊಳಗೆ ರಾಮಾಯಣದಲ್ಲಿರುವ ವಿರೋಧವನ್ನು ಮೊದಲು ತೋರಿಸುವೆವು, ಅದ ರಲ್ಲಿ ಬಾಲಕಾಂಡದೊಳಗೆ ದೇವತೆಗಳು ವಿಷ್ಣು ವನ್ನು ಕುರಿತು ಹೀಗೆ ಹೇಳಿರುವರು :- ಎಲೈ ಮಹಾವಿಷ್ಣುವೆ ! ಲೋಕಗಳಿಗೆ ಹಿತವಾಗಬೇಕೆಂಬ ಇಚ್ಛೆಯಿಂದ ನಾವು ನಿನ್ನನ್ನು ಈ ಕೆಲಸ ದಲ್ಲಿ ನಿಯೋಗಿಸುವೆವು. ನೀನು, ಅಯೋಧ್ಯಾಧಿಪತಿಯಾದ ಧರ್ಮ ಜೈನಾದ ದಾತೃವಾದ ಮಹ ರ್ಷಿಸಮಾನನಾದ ದಶರಥರಾಜನಿಗೆ, ಹಿ (ಲಜ್ಜೆ) ತಿ ತೀ ಸಮಾನರಾದ ಅವನ ಮೂರು ಮಂದಿ ಪತ್ನಿಯರಲ್ಲಿ, ನಿನ್ನ ಆತ್ಮವನ್ನು ನಾಲ್ಕು ಭಾಗ ಮಾಡಿಕೊ೦ಡು ಪುತ್ರನಾಗಿ ಜನಿಸು. ಅಲ್ಲಿ ನೀನು ಮನುಷನಾಗಿ, ಅತ್ಯುದ್ದ ತನಾಗಿ ಲೋಕಕಂಟಕನಾಗಿ ಇತರ ದೇವತೆಗಳಿಗೆ ಅವಧ್ಯನಾ ಗಿರುವ ರಾವಣನನ್ನು ಯುದ್ಧದಲ್ಲಿ ಸ೦ಹರಿಸು.-ಎಂದು ದೇವತೆಗಳು ಹೇಳಿದರು. ಹೀಗೆ ಅವ ರಿಂದ ಹೇಳಲ್ಪಟ್ಟು ದೇವದೇವೇಶ್ವರನಾದ ಶ್ರೀಮನ್ಮಹಾವಿಷ್ಣುವು, ಈ ಮನುಷ್ಯಲೋಕದಲ್ಲಿ ತನಗೆ ಜನ್ಮಭೂಮಿಯನ್ನು ಪಠ್ಯಾಲೋಚಿಸಿದನು. ಬಳಿಕ ಆ ಪುಂಡರೀಕಾಕ್ಷನು, ತನ್ನನ್ನು ನಾಲ್ಕು ವಿಧವಾಗಿ ಮಾಡಿಕೊಂಡು, ಆಗ ದಶರಧರಾಜನು ತನಗೆ ತಂದೆಯಾಗಿರಲೆಂದಪೇಕ್ಷಿ ಸಿದನು ೬-೧೧|| ಹೀಗಂದು ಬಾಲಕಾಂಡದಲ್ಲಿರುವುದು. ಉದ್ದ ತನಾದ ರಾವಣನ ವಧೆಯನ್ನು ಅಪೇಕ್ಷಿಸುವ ದೇವತೆಗಳಿಂದ ಪ್ರಾರ್ಥಿತನಾದ ಸನಾ ತನಿ (ಶಾಶ್ವತ) ನಾದ ಶ್ರೀಮನ್ಮಹಾವಿಷ್ಣುವು, ಮನುಷ್ಯಲೋಕದಲ್ಲಿ ಆ ಶ್ರೀರಾಮರೂಪದಿಂದ ಅವತರಿಸಿರುವನು ೧೨ ಹೀಗಂದು ಅಯೋಧ್ಯಾಕಾಂಡದಲ್ಲಿರುವುದು.