Soy (ಸರ್ಗ 6. ಶ್ರೀ ತತ್ವ ಸಂಗ್ರಹರಾಮಾಯಣಂ ಇತಃಪರಂ ಚ ಮೇ ಭಕ್ತಿಃ ಮಯಿ ನಿತ್ಯಂ ದೃಢಾ ಭವೇತ್ |೧೬|| ರಾಮಚ ಪುನಃ ಪಾಕ ತಮಂ ಪು ರಕಃ ಸ್ಥಿತಮ್ ಕೃ೧) ತಂ ಪ್ರವಕ್ಷ್ಯಾಮಿ ಹಾತಾನಾತ್ಮ ಪರಾತ್ಮನಾಮ ೧೭| ಆಕಾಶಸ್ಯ ಯಥಾ ಭೇದಃ ತಿವಿದೋ ದೃಶ್ಯ ತೇ ಮರ್ಹಾ | ಜಲಾಶಯ ಮಹಾಕಾಶ ತಡವಟ್ಟಿನ ಏವ ಚ | ಪ್ರತಿಬಿನ್ನಾಭ ಮಪರಂ ದೃಶ, ತೀ ತ್ರಿವಿಧಂ ನಭಃ ೧೪ । ಬುದ್ಧ ವಕ್ಷೆ ಚೈತನ್ಯ, ಏಕೆಂ ಪೂNFC ತಥಾ ಪರಮಮ್ ಅಭಾಸ ಪರಂ ಒಕ್ಕೆ ಬಿದ್ದ ಭೂತಧ, ಚಿತಿಃ (೧೯೬ ಸಂಭಾಸವರೇ? ಕಾಂ ಆಜ್ಞೆ ನೈ೭ವಿಕಾರಿಣಿ : ಸಾಕ್ಷಿಗಾರೊ-ಏಕಂ ಭಾನ: ಜೀವತ್ಯಂ ಚ ತಥಾ೭ ಬುಧೈಃ |೨೦|| ಅಭಾಸಸ್ತು ಮೃಪಾ ಒಬ್ಬ ಅವಿದ್ಯಾಕಾರ್ಯಮುಚ್ಯತೇ |೨೧| ಅವಿಚ್ಚಿ ಸ್ನೇ ತು ತಮ್ಮನ್ನು ವಿಚ್ಛೇದಸ್ತು ಪ್ರಕಲ್ಪಿತ , ಅವಿಜಿ ನೃನ್ನು ಪೂರ್ಣ ನ ಹೈ-ಕತೆ, ಪ್ರತಿಪಾದ ತೆ- Do ಬ - ಎ ಓ & d ನನ್ನಲ್ಲಿ ಭಕ್ತಿಯುಳ್ಳವನಾಗಿ ಇದ್ದೆ : ಇಲ್ಲಿಂದ ಮುಂದಕ, ನಿನಗೆ ನನ್ನಲ್ಲಿ ಸತ್ವದಾ ಧೃಢ ವಾದ ಭಕ್ತಿಯುಂಟಾಗಿ ರಲಿ ||೧೬|| ಹೀಗಂದು ವರದಾನಮಾಡಿದುದಲ್ಲದೆ, ಶ್ರೀರಾಮಚಂದನು, ಮುಂದುಗಡೆ ನಿಂತಿರುವ ಗೌತಮಮುನಿಯನ್ನು ಕುರಿತು ಪುನಃ ಹೇಳಿದನು ಆಯಾ ' ಗೌತಮ ! ಆತ್ಮ ಅನಾತ್ಮ ಪರಾ ಇ.ಎಂಬ ವಸ್ತುಗಳ ತತ್ರವನ್ನು ಸಿನಗುಪಶಿಸವೆನು, ಕೇಳು |೧೭11 ಪ್ರಪಂಚದಲ್ಲಿ, ಆಕಾಶಕ್ಕೆ ದೊಡ್ಡದಾಗಿ ಮರುಭೇದವು ಕಾಣಿಸುವುದಲ್ಲವೆ ? ಜಲಾಶಯ ದಲ್ಲಿ ನೋಡಿದರೆ, ಅದರಲ್ಲಿರುವ ಆಕಾಶವೊಂದೆಮಹ ಕಾಲವೊ೦ದು-ಪ್ರತಿಬಿಂಬ ಭೂತವಾದು ದೊಂದು, ಹೇಗೆ ಮಲವಿಧವಾದ ಆಕಾಶವೂ ಕಾಣಿಸುವುದಲ್ಲವೆ' Cv. ಇದರಂತಲೋ, ಚಿತ್ರ ನೋ ರವಿಧವಾಗಿರುವುದು ಬುದ್ವ ತಿ ನ ವಾದ ಚೈತನ್ಯ ವೊಂದು- ಪರಮಾತ್ಮಚೈತನ್ಯವೊಂದು- ಆಭಾಸರೂಪವಾದುದೊಂದು,- ಹೀಗೆ ಚಿತ್ರ ಮೂರು ವಿಧವಾಗಿರುವುದು. (ಜೀವಾತ್ಮ, ಪರಮಾತ್ಮ, ಜಗತ್ತು, ಎಂದು ಮೂರು ಭೇದವಳುದಾಗಿರು ವದೆಂದು ಭಾವವ ) ೧೧F1 ಅಭಾಸಯುಕ್ತವಾದ ಒುದ್ದಿಯುಳ್ಳವನು, ಅವಿಚ್ಚಿ ನ ನಾಗಿಯೂ ನಿರ್ವಿಕಾರನಾಗಿಯೂ ಸರ್ವಸಾಕ್ಷಿಯಾಗಿ ಇರುವ ಪರಮಾತ್ಮನಲ್ಲಿ, ಅಜ್ಞಾನದಿಂದ ಕರ್ತೃತ್ವವನ್ನು ಆರೋಪಿಸು ವನು ; ಹೀಗೆಯೇ ಆಜ್ಞಾನಿಗಳು ಜೀವತ್ವವನ್ನೂ ಆರೋಪಿಸುವರು. ಆಭಾಸವೆಂದರೆ,-ಮಿಥ್ಯಾ ಜ್ಞಾನವು; ಅವಿದ್ಯೆಯ ಕಾರವೇ ಆಭಾಸಶಬ್ದದಿಂದ ಹೇಳಲ್ಪಡುವುದು ||೨೦-೨೧. ಆ ಸರವತ್ಮವಾದರೋ, ಅಪರಿಚಿ ನ (ಅಖಂಡ)ವಾಗಿರುವುದು. ಪರಿಚ್ಛೇದ ಎಂಬುದು ಭ್ರಾಂತಿಕಲ್ಪಿತವ. ಭಾ೦ತಿಯಿಂದ ಪರಿಚ್ಛಿನ್ನನಾಗಿರುವೆನೆಂದು ತಿಳಿದುಕೊಂಡಿರುವ ಆ ಪರಮಾತ್ಮನು, ಅಖಂಡಾಕಾರಜ್ಞಾನದಿಂದ ಪುನಃ ಅದ್ವಿತೀಯತ್ವವನ್ನು ಪಡೆಯುವನು 1998
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨೦
ಗೋಚರ