ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಸತ್ಯಸಂಗ್ರಹ ರಾಮಾಯಣಂ. [ಸರ್ಗ (ಸರ್ಗ ಗೌತಮಸ್ಯ ಮಹೇಶ್ಯ ಸದೃಕಾವಕೃತಿಂ ತಥಾ | ಶಾಪದಾನಂ ಚ ಛಾರ್ಯಾಯ ಮುನಿನಾಕೃತವಸ ೨೭ ಕ್ರುತ್ತಾ ಮುಚ್ಯತೆ ಮನುಜೋ ನಾರಿ ವಾ ವ್ಯಭಿಚಾರಿಣೀ | ಮುಚ್ಯತೇ ಸರ್ವಪಾಪೇಭೆ ವ್ಯಭಿಚಾರಕೃತಾನ್ನಿ ಜತ್ (೨V ಇತಿ ಶ್ರೀ ಬಾಲಕಾಣೋ ಗೌತಮಸ್ಯ ರಾಮೇಣ ತತ್ತ್ವಪದೇಶಕಥನಂ ನಾಮ ಸಪ್ತವಿಂಶಃ ಸರ್ಗ.... 'GS Kಣ ಮಹೇಂದ್ರನು ಗೌತಮ ಮುನಿಯ ವೇಷವನ್ನು ಧರಿಸಿದುದನ್ನೂ, ಗೌತಮಮುನಿಯು ಕಟ್ಟಿನ ತನ್ನ ಹೆಂಡತಿಗೆ ಕಟ್ಟ ಶಾಪವನ್ನೂ ಭಕ್ತಿಯಿಂದ ಕೇಳಿದರೆ, ವ್ಯಭಿಚಾರ ದೋಷಯು ಕಂದ ಪುರುಷರಾಗಲಿ. ಸ್ಮಿಯರಾಗಲಿ- ತಮ್ಮ ವ್ಯಭಿಚಾರ ದೋಷದಿ೦ದಲೂ ಇತರವಾದ ಸಮಸ್ಯೆ ವಾಪಸಮುದಾಯದಿಂದಲೂ ಮುಕ್ತರಾಗುವರು ||೨೭-೨VI ಇದು ಬಾಲಕಾಂಡದಲ್ಲಿ ಗೌತಮಮನಿಗೆ ಶ್ರೀರಾಮನು ಮಾಡಿದ ತತ್ತ್ವಪದೇಶ ಕಥನವೆಂಬ ಇಪ್ಪತ್ತೇಳನೆಯ ಸರ್ಗವ.