ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 vi ಬಾಲಕಾಂಡ. w ಅಡ ಕಿ ಬಾಲಕಾಣೋ ಅಪ್ಯಾನಿಂಕಃ ಸರ್ಗಃ, ಶ್ರೀ ಶಿವಉವಾಚ. ರಾಮೋಪಿ ಪರವಾಲ ಪೂಜಾಂ ಗೌತಮಸ್ಯ ಮಹಾತ್ಮನಃ | ಸಕಾಶಾದಿಧಿವತ್ ಚಿಹ್ಯ ಜಗವ ಮಿಥಿಲಾಂ ತತಃ || ತತಃ ಏಗುತ್ತರಂ ಗತಾ ರಾಮಃ ಸೌಮಿತ್ರಿಣು ಸಹ ! ವಿಶ್ವಾಮಿತ್ರ ಪುರಸ್ಕೃತ ಯಜ್ಞವಾಟವಶಾವಿಶತ್ !೨! ಕತಾ ತದಾಗಮಂ ರಾಜಿ ಪ್ರತ್ಯುದ್ಯಾತಃ ಸ್ಪಬನ್ನುಭೇ | ವಿಶ್ವಾಮಿತ್ರ ಪುರಸ್ಕೃತ ರಾಘವಾಭ್ಯಾಂ ಮಹಾಯಶಾಃ |೩| ಸೆಗೆ ಹಂ ಸಕ್ಷ ವಿಶ್ವಾಶು ಬಹುವಾನಪುರಸ್ಪರಮ್ || ಯಥಾಯೋಗಂ ಯಧಾನ್ಯಾದ್ಯಂ ರ್ತಾ ಮುನಿನಭ್ಯ ಪೂಜಯತ್ 18! ರ್ತಾ ಪೂಜೆಯಿತ್ವಾ ಧರ್ಮಾತಾ ಜನಕ- ರಾಜಸತ್ತಮಃ | ಮನೇ ಕ ತಾರ್ಥಮಾತಾ ಸಿರಾಮಸ ವಕನಾತ್ ||೫|| - ಲ. ಬಾಲಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗವು.

  • ಶ್ರೀ ಪರಮೇಶ್ವರನು ಪಾರ್ವತಿಯೊಡನೆ ಹೇಳುವನು :-

ಎಲ್‌ ಪಾರ್ವತಿ? ಆ ಬಳಿಕ, ಶ್ರೀ ರಾಮನೂ ಕೂಡ, ಮಹಾತ್ಮನಾದ ಗೌತಮಮುನಿಯ ದೆಸೆಯಿಂದ ಯಧಾವತ್ತಾಗಿ ಉತ್ತಮವಾದ ಸತ್ಕಾರವನ್ನು ಸ್ವೀಕರಿಸಿ, ಅಲ್ಲಿಂದ ಮಿಥಿಲಾಪಟ್ಟಣ ವನ್ನು ಕುರಿತ ಹೊರಟನು 10 ಆನಂತರ, ಲಕ್ಷ್ಮಣಸಹಿತನಾಗಿ ಈಶಾನ್ಯ ದಿಕ್ಕಾಗಕ್ಕೆ ಹೋಗಿ, ವಿಶ್ವಾಮಿತ್ರಮುನಿಯನ್ನು ಮುಂದಿಟ್ಟು ಕೊ೦ಡ., ಜನಕರಾಜನ ಯಜ್ಞಶಾಲೆಗೆ ಹೋದನು ।೨। ಆಗ ಮಹಾಯಶಸ್ವಿಯಾದ ಆ ಜನಕರಾಜನು, ರಾಮಲಕ್ಷಣಾದಿಗಳು ಅಲ್ಲಿಗೆ ಬಂದುದನ್ನು ಕೇಳಿ, ತನ್ನ ಒ೦ಧಗಳಡನೆ ಅವರನ್ನು ಇದಿರುಗೊ೦ಡು ಒಂದು, ಮಲಕ್ಷ್ಮಣರೊಡನೆ ವಿಶ್ವಾಮಿತ್ರರನ್ನು ಮ೦ದಿಟ್ಟ ಕೊಂಡ. ತನ್ನ ಅರಮನೆಗೆ ಪ್ರವೇಶಿಸಿ, ಆ ವಿಶ್ವಾಮಿತದ ಸಮಸ್ಯೆ, ಮುನಿಗಳನ್ನೂ, ಯಧಾಯೋಗ್ಯವಾಗಿಯೂ ಯಥಾನಾಯಿವಾಗಿಯೂ ಬಹುವನಪೂರ್ವಕ ವಾಗಿ ಪೂಜಿಸಿದನು 11೩-೪॥ ಆ ಧಾತ್ರನಾದ ಜನಕ ಚಕ್ರವರ್ತಿಯು, ಅವರೆಲ್ಲರನ್ನೂ ಪೂಜಿಸಿ, ಮುನಿಗಳೂ ರಾಮನೂ ತನ್ನ ಮನೆಗೆ ಪ್ರವೇಶವಖರಿದುದರಿಂದ ಶಾನು ಕೃತಕ್ಕನಾದನೆಂದು ತಿಳಿದುಕೊಂಡನು 10