ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರವಋಣಂ. [ಸರ್ಗ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ತತ ಗಬ್ಬು ತಟೇ ಪುಣ್ಯ ಗೌತಮಸ್ಕಾಶ್ರಮೇ ಶುಭೇ : ದೃಷ್ಟಾಹಲ್ಯಾಂ ನಮಸ್ಕೃತ್ಯ ತಯಾ ಸಮ್ಯಕ' ಪ್ರಪೂಜಿತಃ : ೧೯| ಬಾದಾಮ್ಮುಜರಜಸ್ಪೃರ್ಶಾತ್ ಸಂಪಿ ಕಾಶದ್ವಿಮೋಚಿತಾ | ಇದಾನೀಂ ದ್ರಷ್ಟು ಕಾಮಸ್ತೆ ಗೃಹೇ ವಾಹಕ್ಷರಂ ಧನು (೨೦! ಶ್ರೀ ಶಿವಉವಾಚ. ಇನ್ನು ಮುನಿನಾ ರಾಜು ಪೂಜಾರ್ಹಾವಧಿಪೂಜಾ ! ಪೂಜಯಾಮಾಸ ದರ್ವಾತಾ ವಿಧಿದೃನ ಕರ್ಮಣ ೨೧|| ರಾಮಂ ಪದ್ಮಪಲಾಕಾಕ್ಷಂ ಏತಕಪೇಯವಾಸಸವ | ಇ-ವರದಳಶ್ಯಾಮಂ ಕೂಟಮನ್ಮಥಿಮೋಹನ ೨೬ ಸರ್ವಲಕ್ಷಣಸನ್ನನ್ನಂ ಸರ್ವಭೂಷಣಭೂಷಿತಮ್ ಪರೇಶಮೇವೆ ತಂ ಮೇನೆ: ಸಿಎಂ ಚ ಮಸಿವಾಕರ್ತ : ೨೩ ! ಪೂಜಯಾಮಾಸ ಕಾಕುತ್, ಧನ, ಅತಿ ವರ್ದ ಮುಷಃ ಪ್ರಸಾದಂ ವಾಸುದೇವಸ್ಯ ನಿತ್ಯವ ನನರ್ತ ಸಃ ೨೪

2 3 4 5 ಆನಂತರ, ಸಣ್ಯವಾದ ಗಂಗಾ ತೀರದಲ್ಲಿ, ಶುಭವಾದ ಈ ತಮನ ಆಶ್ರಮದೊಳಗೆ ಅಹಲ್ಯ ಯನ್ನು ನಮಸ್ಕರಿಸಿ, ಅವಳಿ೦ದೆ ಚೆನ್ನಾಗಿ ಪೂಜಿಸಲ್ಪಟ್ಟ ನು -1 ತನ್ನ ಪಾದಧೂಳಿಸಂಪರ್ಕದಿಂದ ಅವಳಿಗೂ ಶಾಪವಿಮೋಚನೆ ಮಾಡಿದನು. ಈಗ, ನಿನ್ನ ಮನೆಯಲ್ಲಿರುವ ಪರಮೇಶ್ವರನ ಧನಸ್ಸನ್ನು ನೋಡಬೇಕೆಂದು ಒ೦ದಿರುವನು |೨ch ಶ್ರೀ ಪರಮೇಶ್ವರನು ಹೇಳುವನು: ಎಲ್‌ ಪಾರ್ವತಿ' ಈರೀತಿಯಾಗಿ ಆ ಗೌತಮ ಮುನಿಯಿ೦ದ ಹೇಳಲ್ಪಟ್ಟ ಆ ಜನಕಭೂ ಪಾಲಕನು, ಕೇವಲ ಈಜಾಯೋಗ್ಯರಾದ ಆ ರಾಮಲಕ್ಷ್ಮಣ “, ಯಧಾಶಾಸ್ತ್ರವಿಧಿಗಾಗಿ ಮಧುಪರ್ಕದಿಗಳಿಂದ ಪೂಜಿಸಿದ. 1971 ಕ೦ಡರೀಕಾಕ್ಷನ ಪೀತಾಂಬರಧರನೂ ಇoದೀರ್ವದಳಶ್ಯಾಮಲಾ೦ಗನೂ ಮನ್ಮಥ ಸುಂದರನೂ ಆಗಿರುವ-ಸರ್ವಲಕ್ಷಣಸಂಪನ್ನ ನಾದಸರಾಭರಣಭೂಷಿತನಾದ ಆ ಶ್ರೀರಾಮ ನನ್ನು, ಸಾತ್ ಪರಮಾತ್ಮನೆಂದೇ ತಾನೇ ತಿಳಿದುಕೊಂಡಿದ್ದನು. ಆ ವಿಶ್ವಾವಿ: ಮುನಿಯ ವಾಕ್ಯದಿಂದ ಮತ್ತೂ ದೃಢವಾಗಿ ನಿಶ್ಚಯಿಸಿಕೊಂಡನು ೧೨೨-೨೩|| ಆಗ ಆ ಜನಕನು, ತಾನು ಧನ್ಯನಾದೆನೆಂದು ಪುನಃ ಪುನಃ ಹೇಳುತ, ಇದು ಶ್ರೀ ವಾಸು ದೇವನ ಅನುಗ್ರಹವೇ ಸರಿಯೆಂದು ನಿಶಯಿಸಿಕೊಂಡು, ಹರ್ವಾಶಯದಿಂದ ನರ್ತನವರಲಕ ಕ್ರಮಿಸಿದನು ೨೪