ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v} ಬಾಲಕಾಂಡ. M ಅ M ಗಿ ಪ್ರದಾನಂ ಮಹಿತುನ್ನ ಮನಸು ಚಿನ್ನಯತ್ ಪ್ರಭುಃ | ರಘುವಂಶ ಸ್ಪತುಲೈ ತಂ ಜ್ಞಾತ ದಶರಥಾತ್ಮಜಮ್ ||೨೫! ಸನ್ನರ್ಯನಿಲಯಸ್ಯಾಸ್ಯ ಬಲಸಾರೋ ಭವಿಷ್ಯತಿ ಬಲಸಂರಯತಸ್ಯಾಸ್ಯ ಸ್ಥಸ್ಥ ರ್ಬಮಪಿ ದೃಶ್ಯ ೨೬|| ಅನೇಕಗುಣವಾದೇವಃ ಸರ್ವಜ್ಞ ಭವತೀದೃಶಃ | ಧನುರ್ವಣ್ಣಃ ಕೃತ“ವಾಸ್ತು ವಾಸ್ತು ವಾ ರಾಜಸೂನುನಾ |೨೭| ಪ್ರತಿಜ್ಞಾ ಭನಂ ವಾಸ್ತು ಹಸನ್ನು ಸಕಲಾಜನಾಃ | ಅನುರೂಪಾಯ ರಾಮಾಯ ಸದೃಶಂ ಮೇ ಸುತಾರ್ಪಿತಾ |ov ಯದಿ ಸೀತಾ ದೀಯತೆ ಧನ್ಯಾಪನುಗುಣಾಡ್ಕಲಮ್ || ಸೀತಾ ಭರ್ತಾರವಾಸದ ರಾಮಂ ದಶರಥಾತ್ಮಜಮ್ |೨೯|| ಸನುರೂಪಂ ಮಹಾಬಾಹುಂ ಭವಿಷ್ಯತಿ ಸುಖೋಜಿತಾ | ವಿನೈನಂ ಪುರುಷಕ್ಕೆ-ಪ್ಪಂ ನಾಸಾ & ಸದೃಶಃ ಪತಿಃ |೩೦| - ಆಗ ಆ ಜನಕ ಮಹಾರಾಜನು, ತನಗೆ “ನುಗುಣವಾದ ರಘುವಂಶದಲ್ಲಿ ದಶರಥಪುತ್ರನಾಗಿ ಶ್ರೀಹರಿಯು ಅವತರಿಸುವುದನ್ನು ತಿಳಿದು, ಅವನಿಗೆ ತನ್ನ ಮಗಳನ್ನು ಕೊಟ್ಟು ಬಿಡುವುದಾಗಿ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡನು |೨೫! ಆಗ ಅವನ ಮನಸ್ಸಿನಲ್ಲಿ ಹೀಗೆ ಯೋಚಿಸಿದನು.-ಸೌ೦ದರಕ್ಕೆ ಖನಿಯಾಗಿರುವ ಇವ ನಿಗೆ, ಇದಕ್ಕೆ ತಕ್ಕಂತೆ ಪೀರವೂ ಇದ್ದೇ ಇರುವುದು. ಮಹಾವೀರಸಮನ್ವಿತನಾಗಿರುವ ಇವ ನಿಗೆ, ಈ ಉತ್ತಮವಾದ ಸೌ೦ದರವೂ ಪ್ರತ್ಯಕ್ಷವಾಗಿರುವುದು ||೨೬|| ಹೀಗೆ ಲಕ್ಷಣಸಂಪನ್ನನಾಗಿರುವ ಇವನು, ಸರ್ವಗುಣಸಂಪನ್ನ ನಾಗಿಯ ಸರ್ವಜ್ಞನ ಗಿಯೂ ಇದ್ದೇ ಇರುವನು. ಈ ರಾಜಪುತ್ರನು, ಧನುರ್ಧ೦ಗವನ್ನು ಮಾಡಿದರೆ ಮರಲಿ,- ಅಧವಾ ಇಲ್ಲದಿದ್ದರೂ ಬೇಡ. ನನಗೆ ಪ್ರತಿಜ್ಞಾ ಭಂಗದೋಷಬೇಕಾದರೂ ಬರಲಿ, ಸಮಸ್ತ ಜನರೂ ನನ್ನ ನ್ನು ಬೇಕಾದರೆ ಪರಿಹಾಸವಿರಲಿ, ಸಕಲ ವಿಷಯದಲ್ಲಿಯೂ ಅನುಗುಣನಾಗಿ ರುವ ಈ ರಾಮನಿಗೆ, ಸಕಲಭಾಗದಲ್ಲಿಯೂ ಇವನಿಗೆ ಅನುಗುಣಳಾಗಿರುವ ನನ್ನ ಮಗಳನ್ನು ಕೊಟ್ಟು ಬಿಟ್ಟು ದೇ ನಿಶ್ಚಿತವ ೨೭.೨VI ಇವನಿಗೆ ಸೀತೆಯನ್ನು ಕೊಟ್ಟ ಪಕ್ಷದಲ್ಲಿ, ಅವರು ಕೃತಾರ್ಥಳಾಗುವಳು; ಅವಳು ಅವ ನಂಬ್ರವನಿಗೇ ಸದೃಶಳಗಿರುವಳು. ಅವಳೂ ಕೂಡ, ತನಗನುಗುಣವಾಗಿಯೂ ಮಹಾಭುಚನಗಿ ಯೂ ಇರುವ-ದಶರಥಪುತ್ರನಾದ ಈ ಶ್ರೀರಾಮನನ್ನು ಸವಿಯನ್ನಾಗಿ ಪರದರೆ, ಕೇವಲ ಸುಖ ಭಾಗಿನಿಯಾಗುವಳು. ಈ ಪುರುಷೋತ್ತಮನನ್ನು ಬಿಟ್ಟರೆ, ಈ ಮೂರು ಲೋಕದಲ್ಲಿಯೂ ಇವ ಳಿಗೆ ಅನುಗುಣವಾದ ವರನೇ ಸಿಕ್ಕುವುದಿಲ್ಲ 19Fol