ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ಓ

೧೧ ಸೀತಾ ಲಕ್ಷ್ಮೀರ್ಭವರ್ಾ ವಿಷ್ಣುಃ ದೇವಃ ಕೃಷ್ಣಃ ಪ್ರಜಾಪತಿಃ || ವಧಾರ್ಥಂ ರಾವಣಸ್ಯೆಹ ಪ್ರವಿಷ್ಟೂ ಮಾನುಪ್ರೀಂ ತನುಮ |೧೩| ಇತಿ ಯುದ್ದ ಕಾಣ್ಣೆ, ಪಿತಾಮಹವಚಃ ಶ್ರುತಾ ವಿನಿತಿ ಈ ಮಹಾಮತಿಃ | ವಿವೇಕ ವೈಪ ವಂ ತೇಜಃ ಸಶರಿರಃ ಸಹಾನುಜಃ ||೧೪|| ಇತ್ಯುತ್ತರಕಾ, ಪಾದ್ರೇ ತು ದೇರ್ವಾ ಪ್ರತಿ ವಿಷ್ಣು ವಚನ. ಮಾಧ್ಯೆತಿ ಸ.ರ್ರಾ ಪ್ರಾಹ ದತ್ವಾ ಚಾಭಯದಕ್ಷಿಣಾಮ್ | ಪುತ್ರ ದಶರಥಸ್ಯಹಂ ಭವಿಷ್ಯಾಮಿ ಭವತೇ |೧೫| ತವ ಸ್ತೋತ್ರ ಸಮಯ ರಾಮಂ ಪ್ರತಿ ತಿವೋಬ್ರವೀತ್ || ತ್ವಂ ಹಿ ನಾರಾಯಣಃ ಶ್ರೀರ್ಮಾ ಸೀತಾ ಲಕ್ಷ್ಮಿ ಸನಾತನೀ | ಮಾತಾ ಸರ್ವಸ್ಯ ವೈದೇಹೀ ಪಿತಾ ತ್ವಂ ರಘುನನ್ನನ |೧೬|| ಪದ್ಯೋಗ್ಯವಂ ಹರೀರಾಮಃ ಶ್ರೀಮದ್ಭಾಗವತೇ ತಥಾ | ತಸ್ಯಾಪಿ ಭಗವಾನೇಷಃ ಸಾಕ್ಷಾಹ್ಮನದೋ ಹರಿಃ [೧೭! ದ ಬತಿ ಸೀತೆಯೇ ಸಾಕ್ಷಾಯು ; ನೀನು ಸಕಲ ಲೋಕಗಳಿಗೂ ಸೃಷ್ಟಿಸಿತಿಲಯಗಳನ್ನು ೦ಟು ಮಾಡುವ ಸಾಕ್ಷಾದ್ವಿಷ್ಣು ವು. ರಾವಣನ ವಧೆಗೊಸ್ಕರವಾಗಿ ಈ ಲೋಕದಲ್ಲಿ ಮನುಷ್ಯ ದೇಹ ವನ್ನು ಪ್ರವೇಶಿಸಿರುವೆ |೧೩|| ಹೀಗೆ ಯುದ್ಧ ಕಾಂಡದಲ್ಲಿರುವುದು. ಪದ್ಮಪುರಾಣದಲ್ಲಿಯಾದರೋ, ದೇವತೆಗಳನ್ನು ಕುರಿತು ವಿಷ್ಣು ಹೇಳಿದ ಮಾತು ಈರೀತಿ ಯಾಗಿರುವುದು :- ನೀವು ಹೆದರಬೇಡಿರೆಂದು ಅಭಯಪ್ರದಾನ ಮಾಡಿ, ದೇವತೆಗಳನ್ನು ಕುರಿತು ಮಹಾವಿಷ್ಣು ವೀರೀತಿಯಾಗಿ ಹೇಳಿರುವನು - ನಾನು ನಿಮಗೋಸ್ಕರವಾಗಿ ದಶರಧನ ಮಗನಾಗಿ ಅವತರಿ ಸುವೆನು 1೧೪. ಆ ಪಾದ್ಯದಲ್ಲಿಯೇ, ಸೊ ಕಾಲದಲ್ಲಿ ರಾಮನನ್ನು ಕುರಿತು ಶಿವನೀರೀತಿಯಾಗಿ ಹೇಳಿ ರುವನು :-ನೀನು ಶ್ರೀಮನ್ನಾ ರಾಯಣನು; ಸೀತೆಯು ಸನಾತನಳಾದ ಲಕ್ಷ್ಮಿಯು. ಹೇ ರಘು ನಂದನ ! ವಿದೇಹರಾಜಪುತ್ರಿಯಾದ ಈ ಸೀತೆಯು ಸಮಸ್ತಲೋಕಕ್ಕೂ ತಾಯಿಯಾದವಳು ; ನೀನು ಜಗತ್ತಿಗೆ ತಂದೆಯಾದವನು.-ಎಂದು ಹೇಳಿರುವನು ||೧೫-೧೬|| ಹೀಗ ಪದ್ಮಪುರಾಣವಚನದಿಂದ, ರಾಮನು ವಿಷ್ಣು ಎಂದು ಸ್ಪಷ್ಟವಾಯು, ಶ್ರೀಮದ್ವಾ ಗವತದಲ್ಲಿಯೂ ಹಾಗೆಯೇ ಇರುವುದು. ಅಲ್ಲಿರುವುದೇನೆಂದರೆ :-(೧) ಎಲೈ ಮಹಾಭಾಗನೆ ! ಆಗ ಆ ಸಾಕ್ಷಾತ್ಪರಬ್ರಹ್ಮರೂಪನಾದ ಮಹಾವಿಷ್ಣುವು, ದಶರಥನಿಗೆ ಅ೦ಶದಿಂದ ಪುತ್ರನಾಗಬೇ ಕಂದು ದೇವತೆಗಳಿಂದ ಪ್ರಾರ್ಥಿಸಲ್ಪಟ್ಟವನಾಗಿ, ರಾಮ ಲಕ್ಷ್ಮಣ ಭರತ ಶತ್ತು ~ ಎಂಬ ಹೆಸರಿನಿಂದ ಅವತರಿಸಿ, ಸಮುದ್ರದಲ್ಲಿ ಸೇತುವೆಯನ್ನು ಕಟ್ಟಿದನು, ಲಂಕಯೊಡನೆ ರಾವಣನನ್ನು